Naanu Ninnanu Mecchide Gotha Lyrics

ನಾನು ನಿನ್ನನು ಮೆಚ್ಚಿದೆ ಗೊತ್ತಾ Lyrics

in Deergha Sumangali

in ದೀರ್ಘ ಸುಮಂಗಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ದಯಮಾಡಿ ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ || 
 
ನಾನಂತೂ ಒಂಟಿಯಾಗಿ ಇದ್ದೆ
ನೀ ನನ್ನ ಒಂಟಿತನ ಕದ್ದೆ
ನೂರಾರು ಆಸೆಗಳ ತಂದೆ
ನಾ ನಂಬಿ ಪ್ರೀತಿಯಿಂದ ಬಂದೆ 
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ ||

ನೀನೊಂದು ಒಗ್ಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ್ಟ ಹಾಡು
ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ದಯಮಾಡಿ ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ  ||

ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ದಯಮಾಡಿ ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ || 
 
ನಾನಂತೂ ಒಂಟಿಯಾಗಿ ಇದ್ದೆ
ನೀ ನನ್ನ ಒಂಟಿತನ ಕದ್ದೆ
ನೂರಾರು ಆಸೆಗಳ ತಂದೆ
ನಾ ನಂಬಿ ಪ್ರೀತಿಯಿಂದ ಬಂದೆ 
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ ||

ನೀನೊಂದು ಒಗ್ಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ್ಟ ಹಾಡು
ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯದಿ 
 
|| ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ದಯಮಾಡಿ ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ  ||

Naanu Ninnanu Mecchide Gotha song lyrics from Kannada Movie Deergha Sumangali starring Vishnuvardhan, Sithara, Devan, Lyrics penned by Hamsalekha Sung by Manu, Music Composed by Hamsalekha, film is Directed by D Rajendra Babu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ