Bhoomige Devaru Lyrics

ಭೂಮಿಗೆ ದೇವರು Lyrics

in Deergha Sumangali

in ದೀರ್ಘ ಸುಮಂಗಲಿ

Video:
ಸಂಗೀತ ವೀಡಿಯೊ:

LYRIC

ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
 
ಆ ಆ ಆ ಆ . . ಆಆಆಆ. . ಆಆಆ

ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||
 
ಆ ಆ ಆ ಆ . . ಆಆಆಆ. . ಆಆಆ
 
ದೇವರ ಆಣತಿ ಮರೆತಳು ಈ ಕುಲನಾರಿ
ಕರುಣೆಯ ಜೊತೆ ಪ್ರೀತಿಯ ಎರೆದಳು
ವನವಾಸ ಉಪವಾಸ ಸಹಿಸಲು ಕಲಿತಳು
ಪತಿಯನ್ನು ಮಗುವಾಗಿ ಸಲಹಲು ಅರಿತಳು
ಈ ಮಣ್ಣಿನ ಹಸುಗಣ್ಣಿನ
ಈ ಹೆಣ್ಣಿನ ಹಿರಿಮೆಗೆ ಬ್ರಹ್ಮ ಮೂಕನು

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ
ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||
 
ಕ್ಷಮಯಾ ಧರಿತ್ರಿ  ಭೋಜೇಸು ಮಾತಾ 
ರೂಪೇಶು ಲಕ್ಷ್ಮಿ  ಸಲಹೇಶು ಮಂತ್ರಿ

ಅಳುವಿನ ಅರ್ಥವ ಅರಿತಿದೆ ಈ ಸ್ತ್ರೀ ಕುಲವು
ಅಳುವಿತ್ತನು ಹೆಣ್ಣಿಗೆ ಅಳೆಯಲು
ಅಳುವಾಗ ಅಳಿಸೋದು ದೇವರ ಸೂತ್ರವೋ
ಅಳಿವಾಗ ಉಳಿಸೋದು ಹೆಣ್ಣಿನ ಪಾತ್ರವೋ
ಈ ಉಳಿಸುವ ಸ್ತ್ರಿ ಮಹಿಮೆಗೆ
ಜಗ ಅಲಿಸುವ ಈಶ್ವರನು ಕಲ್ಲಾದನು

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ
ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||

ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
 
ಆ ಆ ಆ ಆ . . ಆಆಆಆ. . ಆಆಆ

ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||
 
ಆ ಆ ಆ ಆ . . ಆಆಆಆ. . ಆಆಆ
 
ದೇವರ ಆಣತಿ ಮರೆತಳು ಈ ಕುಲನಾರಿ
ಕರುಣೆಯ ಜೊತೆ ಪ್ರೀತಿಯ ಎರೆದಳು
ವನವಾಸ ಉಪವಾಸ ಸಹಿಸಲು ಕಲಿತಳು
ಪತಿಯನ್ನು ಮಗುವಾಗಿ ಸಲಹಲು ಅರಿತಳು
ಈ ಮಣ್ಣಿನ ಹಸುಗಣ್ಣಿನ
ಈ ಹೆಣ್ಣಿನ ಹಿರಿಮೆಗೆ ಬ್ರಹ್ಮ ಮೂಕನು

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ
ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||
 
ಕ್ಷಮಯಾ ಧರಿತ್ರಿ  ಭೋಜೇಸು ಮಾತಾ 
ರೂಪೇಶು ಲಕ್ಷ್ಮಿ  ಸಲಹೇಶು ಮಂತ್ರಿ

ಅಳುವಿನ ಅರ್ಥವ ಅರಿತಿದೆ ಈ ಸ್ತ್ರೀ ಕುಲವು
ಅಳುವಿತ್ತನು ಹೆಣ್ಣಿಗೆ ಅಳೆಯಲು
ಅಳುವಾಗ ಅಳಿಸೋದು ದೇವರ ಸೂತ್ರವೋ
ಅಳಿವಾಗ ಉಳಿಸೋದು ಹೆಣ್ಣಿನ ಪಾತ್ರವೋ
ಈ ಉಳಿಸುವ ಸ್ತ್ರಿ ಮಹಿಮೆಗೆ
ಜಗ ಅಲಿಸುವ ಈಶ್ವರನು ಕಲ್ಲಾದನು

|| ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆ 
ಅವಳ ತುಂಬಾ ಕರುಣೆಯ ತುಂಬಿದನಂತೆ
ಭೂಮಿಗೆ ದೇವರು ಬರನು
ಬರದೇ ಸುಮ್ಮನು ಇರನು ||

Bhoomige Devaru song lyrics from Kannada Movie Deergha Sumangali starring Vishnuvardhan, Sithara, Devan, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ