ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ ||
ಬಯಕೆಯ ಬಣ್ಣದ ಸೀರೇನಾ ಉಡುತಿಯಾ
ಸರಸದ ಸಮಯದ ಗಡಿಯಾರ ಕಟ್ತೀಯಾ
ಚಂದ್ರನೂ ಹೋದರು ಸೂರ್ಯನು ಮರೆಯಾದರೂ
ನಿಲ್ಲಿಸಲಾಗದ ಮಧು ಯಾನವಿದು
ಆಲರಸವಾದರೂ ಬಹುಕಾಲ ಕಾದರೂ
ಮಡಿಯಲಿ ಮಾಡುವ ಸುಖ ಧ್ಯಾನವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ ||
ಹೂ ಓಹೋಹೋ ಆಹಹಾ ಹಾ ಹಾಹಾ
ಕನಸಿನ ಅರಮನೆ ನಾ ತರುವ ಉಡುಗೊರೆ
ಒಲವಿನ ಅಮೃತ ನಾನೆರೆವೇ ಕರೆದರೆ
ನೆನೆದರೆ ಗಾಯನ ಪ್ರೇಮದ ರಸಾಯನ
ಕರಗದ ಕಲ್ಪನ ಸಾಮ್ರಾಜ್ಯವಿದು
ಪ್ರೇಮದ ಭಾವನೆ ದೇವರ ಮಹ ಕಲ್ಪನೆ
ಅದರಲಿ ಅರಳಿದ ರಸಕಾವ್ಯವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ ||
ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ ||
ಬಯಕೆಯ ಬಣ್ಣದ ಸೀರೇನಾ ಉಡುತಿಯಾ
ಸರಸದ ಸಮಯದ ಗಡಿಯಾರ ಕಟ್ತೀಯಾ
ಚಂದ್ರನೂ ಹೋದರು ಸೂರ್ಯನು ಮರೆಯಾದರೂ
ನಿಲ್ಲಿಸಲಾಗದ ಮಧು ಯಾನವಿದು
ಆಲರಸವಾದರೂ ಬಹುಕಾಲ ಕಾದರೂ
ಮಡಿಯಲಿ ಮಾಡುವ ಸುಖ ಧ್ಯಾನವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ ||
ಹೂ ಓಹೋಹೋ ಆಹಹಾ ಹಾ ಹಾಹಾ
ಕನಸಿನ ಅರಮನೆ ನಾ ತರುವ ಉಡುಗೊರೆ
ಒಲವಿನ ಅಮೃತ ನಾನೆರೆವೇ ಕರೆದರೆ
ನೆನೆದರೆ ಗಾಯನ ಪ್ರೇಮದ ರಸಾಯನ
ಕರಗದ ಕಲ್ಪನ ಸಾಮ್ರಾಜ್ಯವಿದು
ಪ್ರೇಮದ ಭಾವನೆ ದೇವರ ಮಹ ಕಲ್ಪನೆ
ಅದರಲಿ ಅರಳಿದ ರಸಕಾವ್ಯವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
|| ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ತೀಯಾ
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ ||
Chandra Manchake Hogona Barthiya song lyrics from Kannada Movie Deergha Sumangali starring Vishnuvardhan, Sithara, Devan, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1995