ಹೇಯ್ಯ್ ಹೆಯ್ಯ್ ಹೆಯ್ಯ್
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ
ಧೂಮ್ ಧೂಮ್ ಧೂಮ್ ಧುಮಧುಮ್
ಜಗದ ಪ್ರಾಣ ದೇವನಿವನು
ಮದನನು ತಿಳಿದಿಕೋ ಓಓಓ ಓಓಓ
ಕಾಮ ಪೂಜ ಲೋಲನಿವನು
ಮದನನು ಬರೆದುಕೊ ಓಓಓ ಓಓಓ
ಅನುರಾಗದೊಳೆಯ ಓಓಓ
ಹೂದೋಣಿ ಇವನು ಓಓಓ
ಸುಖವಾಗಿ ಮುಳುಗಿ ಬರಬಲ್ಲ ಇವನು
ರಸಿಕನು ಸುಖದ ಜನಕನು
|| ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ ||
ನಯನ ಬಾನಿನಾಳದೊಳಗೆ
ಮಿಂಚಿದೆ ಬರೆದುಕೊ ಓಓಓ ಓಓಓ
ಅಧರ ಜೇನ ತೀರದೊಳಗೆ
ಅಲೆ ಇದೆ ಬರೆದುಕೊ ಓಓಓ ಓಓಓ
ಶೃಂಗಾರ ಶೀಲ ಓಓಓ
ಮೆರೆಯುವುದ ನೋಡ ಓಓಓ
ಸಂಗೀತ ಕಾಲ ಮರೆಸುವುದ ನೋಡ
ಕವಿತೆಯು ಪ್ರೇಮ ಚರಿತೆಯೊ
|| ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ ||
ಹೇಯ್ಯ್ ಹೆಯ್ಯ್ ಹೆಯ್ಯ್
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ
ಧೂಮ್ ಧೂಮ್ ಧೂಮ್ ಧುಮಧುಮ್
ಜಗದ ಪ್ರಾಣ ದೇವನಿವನು
ಮದನನು ತಿಳಿದಿಕೋ ಓಓಓ ಓಓಓ
ಕಾಮ ಪೂಜ ಲೋಲನಿವನು
ಮದನನು ಬರೆದುಕೊ ಓಓಓ ಓಓಓ
ಅನುರಾಗದೊಳೆಯ ಓಓಓ
ಹೂದೋಣಿ ಇವನು ಓಓಓ
ಸುಖವಾಗಿ ಮುಳುಗಿ ಬರಬಲ್ಲ ಇವನು
ರಸಿಕನು ಸುಖದ ಜನಕನು
|| ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ ||
ನಯನ ಬಾನಿನಾಳದೊಳಗೆ
ಮಿಂಚಿದೆ ಬರೆದುಕೊ ಓಓಓ ಓಓಓ
ಅಧರ ಜೇನ ತೀರದೊಳಗೆ
ಅಲೆ ಇದೆ ಬರೆದುಕೊ ಓಓಓ ಓಓಓ
ಶೃಂಗಾರ ಶೀಲ ಓಓಓ
ಮೆರೆಯುವುದ ನೋಡ ಓಓಓ
ಸಂಗೀತ ಕಾಲ ಮರೆಸುವುದ ನೋಡ
ಕವಿತೆಯು ಪ್ರೇಮ ಚರಿತೆಯೊ
|| ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓಓ ಓಓಓ
ರತಿಯ ಹೃದಯ ಯಾರದೊ ಓಓಓ ಓಓಓ ||
Kaviya Samaya Yavudo song lyrics from Kannada Movie Deergha Sumangali starring Vishnuvardhan, Sithara, Devan, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by D Rajendra Babu and film is released on 1995