Usire Usire Lyrics

ಉಸಿರೆ ಉಸಿರೆ Lyrics

in Deadly Soma

in ಡೆಡ್ಲಿ ಸೋಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ
 
ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ
 
ನೆನಪಿರಲಿ ಮರೆವಿರಲಿ
ಹಿತವಿರಲಿ ದಣಿವಿರಲಿ ಮನಸ್ಸುಗಳಿಗೆ
ಹಗಲಿರಲಿ ಇರುಳಿರಲಿ ಬಿಸಿಲಿರಲಿ ನೆರಳಿರಲಿ
ಚಳಿಯಿರಲಿ ಮಳೆಯಿರಲಿ
ನೂರು ಕಾಲ ಪ್ರೀತಿ ಹೂ ಅರಳುತಿರಲಿ
ತಂಗಾಳಿ ನಾಚುವಾಗ ಋತುಗಳಿಗೆ ಶೃಂಗಾರ
ಋತುವಿಲ್ಲಿ ನಾಚುವಾಗ ಏಕೆ ಈ ಅಂತರ
ಸೂರ್ಯನ ಬಿಂಬವಂತೆ ಭೂಮಿ
ಚಂದ್ರನ ಬಿಂಬವಂತೆ ಪ್ರೇಮಿ
ಇಬ್ಬರೊಳಗು ಮಾತು ಕಮ್ಮಿ
ಇದು ಪ್ರೀತಿ ಪ್ರೀತಿ ಪ್ರೀತಿಯ ವ್ಯಾಕರಣ
ಕಲಿಯೋಕೆ ಮುಂಚೆಯೆ ಕಟ್ಟಿದ ಸಮ್ಮಿಲನ
 
ನಗುವಿರಲಿ ಅಳುವಿರಲಿ
ನಲಿವಿರಲಿ ನೋವಿರಲಿ ಹೃದಯಗಳಿಗೆ
ಕನಸಿರಲಿ ನನಸಿರಲಿ
ವಯಸಿರಲಿ ಸೊಗಸಿರಲಿ
ಜೊತೆಯಿರಲಿ ಇರದಿರಲಿ
ಚಿಂತೆ ಬರದು ಬಾಳಿನಲಿ ಬದುಕಿನಲಿ
ಒಂದು ಮಾತು ಸಾಕು ನನಗೆ ಪ್ರೀತಿಸುವೆ ಕೊನೆವರೆಗೆ
ಒಂದು ಸ್ಪರ್ಶ ಸ್ವರ್ಗವಂತು ಈ ನನ್ನ ಪಾಲಿಗೆ
ದೇವರಿಗೊಂದು ತಂತಿ ಕಳಿಸಿ ನಮ್ಮ ಪ್ರೀತಿ ಬಗ್ಗೆ ತಿಳಿಸಿ
ಹಾಡಬೇಕು ಬಾಳಬೇಕು
ಇದೆ ನನ್ನ ನಿನ್ನ ಕಣ್ಣ ಸಂಗೀತ
ರೆಪ್ಪೆಗಳ ನಡುವೆ ಬಾಳುವ ಸಂಕೇತ
 
||ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ||

-
ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ
 
ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ
 
ನೆನಪಿರಲಿ ಮರೆವಿರಲಿ
ಹಿತವಿರಲಿ ದಣಿವಿರಲಿ ಮನಸ್ಸುಗಳಿಗೆ
ಹಗಲಿರಲಿ ಇರುಳಿರಲಿ ಬಿಸಿಲಿರಲಿ ನೆರಳಿರಲಿ
ಚಳಿಯಿರಲಿ ಮಳೆಯಿರಲಿ
ನೂರು ಕಾಲ ಪ್ರೀತಿ ಹೂ ಅರಳುತಿರಲಿ
ತಂಗಾಳಿ ನಾಚುವಾಗ ಋತುಗಳಿಗೆ ಶೃಂಗಾರ
ಋತುವಿಲ್ಲಿ ನಾಚುವಾಗ ಏಕೆ ಈ ಅಂತರ
ಸೂರ್ಯನ ಬಿಂಬವಂತೆ ಭೂಮಿ
ಚಂದ್ರನ ಬಿಂಬವಂತೆ ಪ್ರೇಮಿ
ಇಬ್ಬರೊಳಗು ಮಾತು ಕಮ್ಮಿ
ಇದು ಪ್ರೀತಿ ಪ್ರೀತಿ ಪ್ರೀತಿಯ ವ್ಯಾಕರಣ
ಕಲಿಯೋಕೆ ಮುಂಚೆಯೆ ಕಟ್ಟಿದ ಸಮ್ಮಿಲನ
 
ನಗುವಿರಲಿ ಅಳುವಿರಲಿ
ನಲಿವಿರಲಿ ನೋವಿರಲಿ ಹೃದಯಗಳಿಗೆ
ಕನಸಿರಲಿ ನನಸಿರಲಿ
ವಯಸಿರಲಿ ಸೊಗಸಿರಲಿ
ಜೊತೆಯಿರಲಿ ಇರದಿರಲಿ
ಚಿಂತೆ ಬರದು ಬಾಳಿನಲಿ ಬದುಕಿನಲಿ
ಒಂದು ಮಾತು ಸಾಕು ನನಗೆ ಪ್ರೀತಿಸುವೆ ಕೊನೆವರೆಗೆ
ಒಂದು ಸ್ಪರ್ಶ ಸ್ವರ್ಗವಂತು ಈ ನನ್ನ ಪಾಲಿಗೆ
ದೇವರಿಗೊಂದು ತಂತಿ ಕಳಿಸಿ ನಮ್ಮ ಪ್ರೀತಿ ಬಗ್ಗೆ ತಿಳಿಸಿ
ಹಾಡಬೇಕು ಬಾಳಬೇಕು
ಇದೆ ನನ್ನ ನಿನ್ನ ಕಣ್ಣ ಸಂಗೀತ
ರೆಪ್ಪೆಗಳ ನಡುವೆ ಬಾಳುವ ಸಂಕೇತ
 
||ಉಸಿರೆ ಉಸಿರೆ ಉಸಿರಾಗು
ಪ್ರೀತಿ ಉಸಿರ ಹೆಸರಾಗು
ಮನಸ್ಸೆಂಬ ಮುಗಿಲಿಗೆ ಕನಸುಗಳ ಮೋಡವ
ಚೆಲ್ಲಿದ ಈ ನವಿಲಿಗೆ ಸೋತೆ ನಾ ಸೋತೆ ನಾ
ಸುಳಿ ಮಿಂಚು ಮಿಂಚು ಮಿಂಚು ಮೈಯಲ್ಲಿದೆ
ಒಳ  ಸಂಚು ಸಂಚು ಸಂಚು ಮಾಡುತ್ತಿದೆ||

Usire Usire song lyrics from Kannada Movie Deadly Soma starring Aadithya, Rakshitha, Avinash, Lyrics penned by K Kalyan Sung by Karthik, Bombay Jayashree, Music Composed by Sadhu Kokila, film is Directed by Ravi Srivathsa and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ