-
ಜೀವ ಇರುವವರೆಗೂ ನಿನ್ನ ಪ್ರೀತಿ ಕೊಡುವೆಯ
ಏಳು ಏಳು ಜನ್ಮ ನನ್ನ ಹೃದಯ ಕೊಡುವೆನು
ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ
ನಾ ಮೊದಲಿಂದ ಹೀಗೆ ಇರಲಿಲ್ಲ ನಾನು ಬದಲಾದೆ
ಹೇ ಗಾಳಿನು ಹಿಡಿಯೋದು ಕಾಲನ ತಡೆಯೋದು
ಹೇಳಿಕೊಡೊ ಗುರುವೆ ಪ್ರೇಮ ಓಓ
ಮಳೆಬೀಳದೆ ಹೋದರು ನೆನೆದಿರುವೆ
ನಿನ ನೆನಪಲೆ ಲೋಕ ಮರೆತಿರುವೆ
ಇದು ಎಂಟನೆ ಅಚ್ಚರಿಯಾದ್ಬುತವೆ
ಬಿಸಿಲಿಲ್ಲವಾದರು ಬಿಸಿಯಿರುವೆ
ಕುಂತರು ನಿಂತರು ನಿನ್ನದೆ ಮಂಪರು
ಶರಣಾಗಿ ಹೋದೆ ನಾನು ವರವಾಗಿ ಬಂದೆ ನೀನು
ಎನ ಬಾಳೆ ಹಾಲು ಜೇನು
ಎಷ್ಟೊಂದು ಚೆಂದ ಪ್ರೇಮ ಓಓಓ
||ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ||
ಇದು ಯಾವುದೊ ಜನುಮದ ಪ್ರಣಯ ಕಥೆ
ಮತ್ತೆ ಮನಸ್ಸನು ಕಾಡೊ ರಸಕವಿತೆ
ನರನಾಡಿಯು ನಿನ್ನೆ ಜಪಿಸುತ್ತಿದೆ
ಇದು ಯಾವ ಮಾಯೆಯೊ ತಿಳಿಯದಿದೆ
ನೆರಳೆ ನಿಂದ ಬದುಕೆ ಆನಂದ
ಮುಂಜಾನೆಯಂತೆ ಬಂದೆ ತಂಪಾದ ಗಾಳಿ ತಂದೆ
ಜೀವಕ್ಕೆ ಜೀವ ಎಂದೆ
ಎಷ್ಟೊಂದು ಚೆಂದ ಪ್ರೇಮ ಓಓಓ
||ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ
ನಾ ಮೊದಲಿಂದ ಹೀಗೆ ಇರಲಿಲ್ಲ ನಾನು ಬದಲಾದೆ
ಹೇ ಗಾಳಿನು ಹಿಡಿಯೋದು ಕಾಲನ ತಡೆಯೋದು
ಹೇಳಿಕೊಡೊ ಗುರುವೆ ಪ್ರೇಮ ಓಓ||
-
ಜೀವ ಇರುವವರೆಗೂ ನಿನ್ನ ಪ್ರೀತಿ ಕೊಡುವೆಯ
ಏಳು ಏಳು ಜನ್ಮ ನನ್ನ ಹೃದಯ ಕೊಡುವೆನು
ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ
ನಾ ಮೊದಲಿಂದ ಹೀಗೆ ಇರಲಿಲ್ಲ ನಾನು ಬದಲಾದೆ
ಹೇ ಗಾಳಿನು ಹಿಡಿಯೋದು ಕಾಲನ ತಡೆಯೋದು
ಹೇಳಿಕೊಡೊ ಗುರುವೆ ಪ್ರೇಮ ಓಓ
ಮಳೆಬೀಳದೆ ಹೋದರು ನೆನೆದಿರುವೆ
ನಿನ ನೆನಪಲೆ ಲೋಕ ಮರೆತಿರುವೆ
ಇದು ಎಂಟನೆ ಅಚ್ಚರಿಯಾದ್ಬುತವೆ
ಬಿಸಿಲಿಲ್ಲವಾದರು ಬಿಸಿಯಿರುವೆ
ಕುಂತರು ನಿಂತರು ನಿನ್ನದೆ ಮಂಪರು
ಶರಣಾಗಿ ಹೋದೆ ನಾನು ವರವಾಗಿ ಬಂದೆ ನೀನು
ಎನ ಬಾಳೆ ಹಾಲು ಜೇನು
ಎಷ್ಟೊಂದು ಚೆಂದ ಪ್ರೇಮ ಓಓಓ
||ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ||
ಇದು ಯಾವುದೊ ಜನುಮದ ಪ್ರಣಯ ಕಥೆ
ಮತ್ತೆ ಮನಸ್ಸನು ಕಾಡೊ ರಸಕವಿತೆ
ನರನಾಡಿಯು ನಿನ್ನೆ ಜಪಿಸುತ್ತಿದೆ
ಇದು ಯಾವ ಮಾಯೆಯೊ ತಿಳಿಯದಿದೆ
ನೆರಳೆ ನಿಂದ ಬದುಕೆ ಆನಂದ
ಮುಂಜಾನೆಯಂತೆ ಬಂದೆ ತಂಪಾದ ಗಾಳಿ ತಂದೆ
ಜೀವಕ್ಕೆ ಜೀವ ಎಂದೆ
ಎಷ್ಟೊಂದು ಚೆಂದ ಪ್ರೇಮ ಓಓಓ
||ಹೇ ಹಸಿವೆಂದರೇನು ನಿದಿರೆನು ನಾ ಮರೆತೋದೆ
ನಾ ಮೊದಲಿಂದ ಹೀಗೆ ಇರಲಿಲ್ಲ ನಾನು ಬದಲಾದೆ
ಹೇ ಗಾಳಿನು ಹಿಡಿಯೋದು ಕಾಲನ ತಡೆಯೋದು
ಹೇಳಿಕೊಡೊ ಗುರುವೆ ಪ್ರೇಮ ಓಓ||
Hey Hasivendarenu song lyrics from Kannada Movie Deadly Soma starring Aadithya, Rakshitha, Avinash, Lyrics penned by V Nagendra Prasad Sung by Unni Krishnan, Kavitha Krishnamurthy, Music Composed by Sadhu Kokila, film is Directed by Ravi Srivathsa and film is released on 2005