O Kshathriya Lyrics

ಓ ಕ್ಷತ್ರಿಯ Lyrics

in Deadly Soma

in ಡೆಡ್ಲಿ ಸೋಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಕ್ಷತ್ರಿಯ  ಓ ಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ಓ ಕ್ಷತ್ರಿಯ  ಓ ಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ನೀನೇನೆ ಕಲಿಯುಗದ ಕಲ್ಕಿ
ಬಾ ಬಾರೊ ಹುಲಿಹೆಜ್ಜೆ ಹಾಕಿ
 
ಸಾಮಧಾನ ಭೇದವೆಲ್ಲ ಮುಗಿದಾಗ
ದಂಡನೆ ಉಳಿದ ವೇದಾಂತ
ತಾಯಿ ತಂದೆ ಮಮತೆಯನ್ನು ನೆನೆದಾಗ
ನೋವಲ್ಲೂ ನಗುವೆ ಸಿದ್ಧಾಂತ
ಇದು ಪಾಪದ ದಂಧೆ ಗೊತ್ತಿದ್ದರು ಬಂದೆ
ಇನ್ನೇತಕೆ ನೊಂದೆ ನಡೆ ಮುಂದೆ
ಓ ಪ್ರಳಯ ಮಾರ್ತಾಂಡ ಮೂರುಲೋಕದ ಗಂಡ
ಚೆಂಡಾಡುವ ರುಂಡ ಕೋದಂಡ
ಬದುಕಿರಲು ನೀನು ನರಬಲಿಯೆ ಇನ್ನು
 
||ಓ ಕ್ಷತ್ರಿಯ  ಮಹಾಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ||
 
||ಓ ಕ್ಷತ್ರಿಯ  ಮಹಾಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ನೀನೇನೆ ಕಲಿಯುಗದ ಕಲ್ಕಿ
ಬಾ ಬಾರೊ ಹುಲಿಹೆಜ್ಜೆ ಹಾಕಿ||

-
ಓ ಕ್ಷತ್ರಿಯ  ಓ ಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ಓ ಕ್ಷತ್ರಿಯ  ಓ ಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ನೀನೇನೆ ಕಲಿಯುಗದ ಕಲ್ಕಿ
ಬಾ ಬಾರೊ ಹುಲಿಹೆಜ್ಜೆ ಹಾಕಿ
 
ಸಾಮಧಾನ ಭೇದವೆಲ್ಲ ಮುಗಿದಾಗ
ದಂಡನೆ ಉಳಿದ ವೇದಾಂತ
ತಾಯಿ ತಂದೆ ಮಮತೆಯನ್ನು ನೆನೆದಾಗ
ನೋವಲ್ಲೂ ನಗುವೆ ಸಿದ್ಧಾಂತ
ಇದು ಪಾಪದ ದಂಧೆ ಗೊತ್ತಿದ್ದರು ಬಂದೆ
ಇನ್ನೇತಕೆ ನೊಂದೆ ನಡೆ ಮುಂದೆ
ಓ ಪ್ರಳಯ ಮಾರ್ತಾಂಡ ಮೂರುಲೋಕದ ಗಂಡ
ಚೆಂಡಾಡುವ ರುಂಡ ಕೋದಂಡ
ಬದುಕಿರಲು ನೀನು ನರಬಲಿಯೆ ಇನ್ನು
 
||ಓ ಕ್ಷತ್ರಿಯ  ಮಹಾಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ||
 
||ಓ ಕ್ಷತ್ರಿಯ  ಮಹಾಕ್ಷತ್ರಿಯ
ತಲ್ವಾರ್‌ ಇದೆ ನಿನ ಕೈಲಿ
ಎದ್ದೇಳು ಗುರು ಇಲ್ಲಿಂದ ಶುರು
ಬಿಸಿ ನೆತ್ತರ ಹೋಲಿ
ನೀನೇನೆ ಕಲಿಯುಗದ ಕಲ್ಕಿ
ಬಾ ಬಾರೊ ಹುಲಿಹೆಜ್ಜೆ ಹಾಕಿ||

O Kshathriya song lyrics from Kannada Movie Deadly Soma starring Aadithya, Rakshitha, Avinash, Lyrics penned by V Nagendra Prasad Sung by Hemanth, Music Composed by Sadhu Kokila, film is Directed by Ravi Srivathsa and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ