-
ಮನಸ್ಸ ಆಆಆ ಮನಸ್ಸ.ಆಆಆ
ಮನಸ್ಸ ಆಆಆ ಮನಸ್ಸಆಆಆ
ಹೇಳಲೆ ಮಲ್ಲಿಗೆ ಮನಸಾ..
ಬೆಳಗಿನ ಜಾವದ ಕಸಸಾ..
ಕವಿ ಬಣ್ಣಿಸಲಾಗದ ಸೊಗಸಾ
ಮನಸಾ...ಆಆಆ
ನಡುವಿದೂ ಬಳುಕುವ ದಿವಸಾ..
ಆ.. ನಡುವಿಗೆ ನಾನೇ ಅರಸಾ
ಈಗಲಾದರೂ ತಿಳಿಸೂ ವಯಸಾ
ಮನಸಾ...ಆಆಆ
|| ಮನಸ್ಸ ಆಆಆ ಮನಸ್ಸಆಆಆ
ಮನಸ್ಸ ಆಆಆ ಮನಸ್ಸಆಆಆ ||
ನನ್ನೆದಿನ ಮುಂಜಾನೆಯಲಿ
ಬಂದೇ ನೀ ಕನಸಿನಲ್ಲಿ
ಕಣ್ಮುಚ್ಚಿ ಪಿಸು ಮಾತಾಡಿ
ಓಡಿದೆ ಯಾಕೆ ಅಲ್ಲಿ
ನೀನಿಲ್ಲದೆ ನಿದಿರೆಯೇ..ನನಗೆ ಬಾರದು
ನೀನಿಲ್ಲದೆ ಹಗಲೇ ಕಾಣದು
ಈ ಪ್ರೀತಿಯ ಮಾಡುವ ಈ ಹೃದಯಕೆ
ಎಲ್ಲ ತಿಳಿಸು ಏನು ತಿಳಿಯದು
|| ಮನಸ್ಸ ಆಆಆ ಮನಸ್ಸ ಆಆಆ
ಮನಸ್ಸ ಆಆ ಮನಸ್ಸ ಆಆಆ ||
ಸಂಜೆಯಲಿ ಏಕಾಂತದಲಿ
ನೀನು ನಡೆದಾಡೋ ದಾರಿ
ದಾರಿಯಲಿ ಹೆಜ್ಜೆ ಗುರುತಿನಲಿ
ಒಮ್ಮೇ ಇಳಿದೊದೆ ಜಾರಿ
ಕೈ ಹಿಡಿಯುವೇ ತಕ್ಷಣ ಜಾರಿದಾಕ್ಷಣ
ಕೂಡಿರುವೆನು ಎಲ್ಲ ಕ್ಷಣ ಕ್ಷಣ
ಕಣ್ಣ್ ರೆಪ್ಪೆಗೆ ಕಾವಲು ಎಂದೆಂದೂ ನಾ
ನೀನೆ ತಾನೆ ನನ್ನ ಜೀವನಾ
|| ಮನಸ್ಸ ಆಆಆ ಮನಸ್ಸ ಆಆಆ
ಮನಸ್ಸ ಆ ಮನಸ್ಸ ಆಆಆ ||
-
ಮನಸ್ಸ ಆಆಆ ಮನಸ್ಸ.ಆಆಆ
ಮನಸ್ಸ ಆಆಆ ಮನಸ್ಸಆಆಆ
ಹೇಳಲೆ ಮಲ್ಲಿಗೆ ಮನಸಾ..
ಬೆಳಗಿನ ಜಾವದ ಕಸಸಾ..
ಕವಿ ಬಣ್ಣಿಸಲಾಗದ ಸೊಗಸಾ
ಮನಸಾ...ಆಆಆ
ನಡುವಿದೂ ಬಳುಕುವ ದಿವಸಾ..
ಆ.. ನಡುವಿಗೆ ನಾನೇ ಅರಸಾ
ಈಗಲಾದರೂ ತಿಳಿಸೂ ವಯಸಾ
ಮನಸಾ...ಆಆಆ
|| ಮನಸ್ಸ ಆಆಆ ಮನಸ್ಸಆಆಆ
ಮನಸ್ಸ ಆಆಆ ಮನಸ್ಸಆಆಆ ||
ನನ್ನೆದಿನ ಮುಂಜಾನೆಯಲಿ
ಬಂದೇ ನೀ ಕನಸಿನಲ್ಲಿ
ಕಣ್ಮುಚ್ಚಿ ಪಿಸು ಮಾತಾಡಿ
ಓಡಿದೆ ಯಾಕೆ ಅಲ್ಲಿ
ನೀನಿಲ್ಲದೆ ನಿದಿರೆಯೇ..ನನಗೆ ಬಾರದು
ನೀನಿಲ್ಲದೆ ಹಗಲೇ ಕಾಣದು
ಈ ಪ್ರೀತಿಯ ಮಾಡುವ ಈ ಹೃದಯಕೆ
ಎಲ್ಲ ತಿಳಿಸು ಏನು ತಿಳಿಯದು
|| ಮನಸ್ಸ ಆಆಆ ಮನಸ್ಸ ಆಆಆ
ಮನಸ್ಸ ಆಆ ಮನಸ್ಸ ಆಆಆ ||
ಸಂಜೆಯಲಿ ಏಕಾಂತದಲಿ
ನೀನು ನಡೆದಾಡೋ ದಾರಿ
ದಾರಿಯಲಿ ಹೆಜ್ಜೆ ಗುರುತಿನಲಿ
ಒಮ್ಮೇ ಇಳಿದೊದೆ ಜಾರಿ
ಕೈ ಹಿಡಿಯುವೇ ತಕ್ಷಣ ಜಾರಿದಾಕ್ಷಣ
ಕೂಡಿರುವೆನು ಎಲ್ಲ ಕ್ಷಣ ಕ್ಷಣ
ಕಣ್ಣ್ ರೆಪ್ಪೆಗೆ ಕಾವಲು ಎಂದೆಂದೂ ನಾ
ನೀನೆ ತಾನೆ ನನ್ನ ಜೀವನಾ
|| ಮನಸ್ಸ ಆಆಆ ಮನಸ್ಸ ಆಆಆ
ಮನಸ್ಸ ಆ ಮನಸ್ಸ ಆಆಆ ||
Manasa song lyrics from Kannada Movie Dattha starring Darshan, Ramya, Keerthi Chawla, Lyrics penned by K Kalyan Sung by Kunal Ganjawala, Shreya Ghoshal, Music Composed by R P Patnayak, film is Directed by Chi Gurudutt and film is released on 2006