ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ನೂರು ವರುಷ ಸಾಲದು, ಅಮ್ಮನ ಪ್ರೀತಿಸಲು
ಕೋಟಿ ಜನುಮ ಸಾಲದು, ಋಣವ ತೀರಿಸಲು
ಗುಡಿಯು ಗೋಪುರ ವ್ರತವು ನೇಮವು ಏತಕೆ ಬೇಕು
ಹೆತ್ತ ತಾಯಿಯ ಸೇವೆ ಮಾಡುವ
ಭಾಗ್ಯವೆ ಸಾಕು ಅಮ್ಮನೆ ನಿಜ ದೈವ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕರುಣೆ ಸಹನೆ ಎಂಬುದೆ, ಅಮ್ಮನ ನಿಜ ರೂಪ
ಎಲ್ಲ ಭಾರವ ತಾಳುವ, ಭೂಮಿಯ ಪ್ರತಿರೂಪ
ಮಾಡೋ ತಪ್ಪನು ಮನ್ನಿಸಿ
ಕಾಯೋ ಪ್ರೇಮಮಯಿ ಇವಳು
ನೋವ ನುಂಗಿ ನಗುವ ಹಂಚೋ
ತ್ಯಾಗಮಯಿ ಇವಳು ನನಗೆ ನೀ ನೆರಳು
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ ಮಮತೆಯ
ಜೋಗುಳ, ಮರೆಯೆನು ತಾಯಿ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ನೂರು ವರುಷ ಸಾಲದು, ಅಮ್ಮನ ಪ್ರೀತಿಸಲು
ಕೋಟಿ ಜನುಮ ಸಾಲದು, ಋಣವ ತೀರಿಸಲು
ಗುಡಿಯು ಗೋಪುರ ವ್ರತವು ನೇಮವು ಏತಕೆ ಬೇಕು
ಹೆತ್ತ ತಾಯಿಯ ಸೇವೆ ಮಾಡುವ
ಭಾಗ್ಯವೆ ಸಾಕು ಅಮ್ಮನೆ ನಿಜ ದೈವ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕರುಣೆ ಸಹನೆ ಎಂಬುದೆ, ಅಮ್ಮನ ನಿಜ ರೂಪ
ಎಲ್ಲ ಭಾರವ ತಾಳುವ, ಭೂಮಿಯ ಪ್ರತಿರೂಪ
ಮಾಡೋ ತಪ್ಪನು ಮನ್ನಿಸಿ
ಕಾಯೋ ಪ್ರೇಮಮಯಿ ಇವಳು
ನೋವ ನುಂಗಿ ನಗುವ ಹಂಚೋ
ತ್ಯಾಗಮಯಿ ಇವಳು ನನಗೆ ನೀ ನೆರಳು
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯಿ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ ಮಮತೆಯ
ಜೋಗುಳ, ಮರೆಯೆನು ತಾಯಿ
Kannige Kaanisuva song lyrics from Kannada Movie Dattha starring Darshan, Ramya, Keerthi Chawla, Lyrics penned by K Kalyan Sung by Madhu Balakrishnan, Music Composed by R P Patnayak, film is Directed by Chi Gurudutt and film is released on 2006