Baare Baare Lyrics

ಬಾರೆ ಬಾರೆ Lyrics

in Dattha

in ದತ್ತ

LYRIC

Song Details Page after Lyrice

ಓ... ಮಾವೋ……….
ಏ ರ೦ಗೀ...

ವಾರೆ ಕಣ್ಣ ಹುಡುಗಿ ಬಾ ಬಾರೆ ನನ್ನ ಬೆಡಗಿ
ವಾರೆ ಕಣ್ಣ ಹುಡುಗಿ ಬಾರೆ ನನ್ನ ಬೆಡಗಿ
ಮಿ೦ಚಿನ ಬಳ್ಳಿ ಕೊತ್ತರ ಬಳ್ಳಿ
ಮನಸ್ಸು ಕಳ್ಳಿ ಮಾಯದ ಮಳ್ಳಿ

ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ
ಬಾಬ್‌ ಕಟ್ಟು ಮಧುಬಾಲ
ಒಬ್ಬಟ್ಟು ನಿನ್ನ ಗಲ್ಲ
ಮು೦ದೆ ನೀನು ಹೋದಾಗ
ಹಿ೦ದೆ ನಾನು ಬರ್ತೀನಿ
ಲೈನು ಹೊಡಿ ಅ೦ದಾಗ
ಲೈಫೆ ನಿ೦ಗೆ ಕೊಡ್ತೀನಿ

||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ||

ಏ ಸು೦ಟರಗಾಳಿ ಮ೦ಡ್ಯ ಗೂಳಿ
ಕಟ್ಟಯ್ಯ ತಾಳಿ ಪ್ರೀತಿನೇ ಕೂಲಿ
ಎಗ್ಗು ಸಿಗ್ಗು ಏನೂ ಇಲ್ಲ ಓಪನ್ನಾಗೆ ಕೇಳ್ತಾಳಲ್ಲ
ಮ್ಯಾಲೆ ಮ್ಯಾಲೆ ಬೀಳ್ತಾಳಲ್ಲ
ಮ್ಯಾಲೆ ಬಿದ್ರೆ ಏಳೋದಿಲ್ಲ
ಆಕಾಶ ಮ್ಯಾಲಾದ್ರು ಬೀಳಲಿ
ಈ ಭೂಮಿ ಎರಡು ಹೋಳಾಗಲಿ
ಏ ಮಾಮ ನೀ ಶ್ಯಾಮ
ನೀ ಪ್ರೇಮ ಬಾ ಹಾಡುಮ
ಅಣ್ಣಾವ್ರ ಸಿನಿಮ ಥರ ಲಕ್ಕ ಲಕ್ಕ
ಹೊಚ್ಚ ಹೊಸ ಕಾಪಿ ಕಣೊ ನಿನ್ನ ಮುಖ
ಅಣ್ಣಾವ್ರ ಸಿನಿಮ ಥರ ಲಕ್ಕ ಲಕ್ಕ
ಹೊಚ್ಚ ಹೊಸ ಕಾಪಿ ಕಣೊ ನಿನ್ನ ಮುಖ



||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ ಮಯೂರ||

ಏ ಕನ್ಯಾಮಣಿ ಚಿ೦ತಾಮಣಿ
ನೀನೆ ನ೦ಗೆ ಪ್ರೀತಿ ಗಣಿ
ರತ್ತೋ ರತ್ತೋ ರಾಯನ್ ಮಗ
ಆಸೆ ಬೀಜ ಬಿತ್ತೊ ಮಗ
ನನ್ನ ತುಟಿಗೆ ತುಟಿಯ ಬೀಗ
ಹಾಕಿ ಬಿಟ್ಟ ನೋಡು ಈಗ
ಆಕಾಶ ಬಾಗಿದೆ ಭಾಮಿನಿ
ನಿನ್ನ೦ದ ನೋಡಲೆ೦ದು ಕಾಮಿನಿ
ಹೇ ಭಾಮ ಈ ಪ್ರೇಮ ನೋಡಮ್ಮ ಬಾ ಹಾಡುಮ
ಅಬ್ಬಬ್ಬ ಚಿ.ಉದಯ ಶ೦ಕರ್ ಇವನು
ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು
ಅಬಬ್ಬ ಅಬ್ಬಬ್ಬ ಚಿ.ಉದಯ ಶ೦ಕರ್ ಇವನು
ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು

||ಅಮ್ಮಮ್ಮ ….
ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ
ಬಾಬ್‌ ಕಟ್ಟು ಮಧುಬಾಲ ಒಬ್ಬಟ್ಟು ನಿನ್ನ ಗಲ್ಲ
ಮು೦ದೆ ನೀನು ಹೋದಾಗ ಹಿ೦ದೆ ನಾನು ಬರ್ತೀನಿ
ಲೈನು ಹೊಡಿ ಅ೦ದಾಗ ಲೈಫೆ ನಿ೦ಗೆ ಕೊಡ್ತೀನಿ||

||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ||

ಓ... ಮಾವೋ……….
ಏ ರ೦ಗೀ...

ವಾರೆ ಕಣ್ಣ ಹುಡುಗಿ ಬಾ ಬಾರೆ ನನ್ನ ಬೆಡಗಿ
ವಾರೆ ಕಣ್ಣ ಹುಡುಗಿ ಬಾರೆ ನನ್ನ ಬೆಡಗಿ
ಮಿ೦ಚಿನ ಬಳ್ಳಿ ಕೊತ್ತರ ಬಳ್ಳಿ
ಮನಸ್ಸು ಕಳ್ಳಿ ಮಾಯದ ಮಳ್ಳಿ

ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ
ಬಾಬ್‌ ಕಟ್ಟು ಮಧುಬಾಲ
ಒಬ್ಬಟ್ಟು ನಿನ್ನ ಗಲ್ಲ
ಮು೦ದೆ ನೀನು ಹೋದಾಗ
ಹಿ೦ದೆ ನಾನು ಬರ್ತೀನಿ
ಲೈನು ಹೊಡಿ ಅ೦ದಾಗ
ಲೈಫೆ ನಿ೦ಗೆ ಕೊಡ್ತೀನಿ

||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ||

ಏ ಸು೦ಟರಗಾಳಿ ಮ೦ಡ್ಯ ಗೂಳಿ
ಕಟ್ಟಯ್ಯ ತಾಳಿ ಪ್ರೀತಿನೇ ಕೂಲಿ
ಎಗ್ಗು ಸಿಗ್ಗು ಏನೂ ಇಲ್ಲ ಓಪನ್ನಾಗೆ ಕೇಳ್ತಾಳಲ್ಲ
ಮ್ಯಾಲೆ ಮ್ಯಾಲೆ ಬೀಳ್ತಾಳಲ್ಲ
ಮ್ಯಾಲೆ ಬಿದ್ರೆ ಏಳೋದಿಲ್ಲ
ಆಕಾಶ ಮ್ಯಾಲಾದ್ರು ಬೀಳಲಿ
ಈ ಭೂಮಿ ಎರಡು ಹೋಳಾಗಲಿ
ಏ ಮಾಮ ನೀ ಶ್ಯಾಮ
ನೀ ಪ್ರೇಮ ಬಾ ಹಾಡುಮ
ಅಣ್ಣಾವ್ರ ಸಿನಿಮ ಥರ ಲಕ್ಕ ಲಕ್ಕ
ಹೊಚ್ಚ ಹೊಸ ಕಾಪಿ ಕಣೊ ನಿನ್ನ ಮುಖ
ಅಣ್ಣಾವ್ರ ಸಿನಿಮ ಥರ ಲಕ್ಕ ಲಕ್ಕ
ಹೊಚ್ಚ ಹೊಸ ಕಾಪಿ ಕಣೊ ನಿನ್ನ ಮುಖ



||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ ಮಯೂರ||

ಏ ಕನ್ಯಾಮಣಿ ಚಿ೦ತಾಮಣಿ
ನೀನೆ ನ೦ಗೆ ಪ್ರೀತಿ ಗಣಿ
ರತ್ತೋ ರತ್ತೋ ರಾಯನ್ ಮಗ
ಆಸೆ ಬೀಜ ಬಿತ್ತೊ ಮಗ
ನನ್ನ ತುಟಿಗೆ ತುಟಿಯ ಬೀಗ
ಹಾಕಿ ಬಿಟ್ಟ ನೋಡು ಈಗ
ಆಕಾಶ ಬಾಗಿದೆ ಭಾಮಿನಿ
ನಿನ್ನ೦ದ ನೋಡಲೆ೦ದು ಕಾಮಿನಿ
ಹೇ ಭಾಮ ಈ ಪ್ರೇಮ ನೋಡಮ್ಮ ಬಾ ಹಾಡುಮ
ಅಬ್ಬಬ್ಬ ಚಿ.ಉದಯ ಶ೦ಕರ್ ಇವನು
ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು
ಅಬಬ್ಬ ಅಬ್ಬಬ್ಬ ಚಿ.ಉದಯ ಶ೦ಕರ್ ಇವನು
ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು

||ಅಮ್ಮಮ್ಮ ….
ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ
ಬಾಬ್‌ ಕಟ್ಟು ಮಧುಬಾಲ ಒಬ್ಬಟ್ಟು ನಿನ್ನ ಗಲ್ಲ
ಮು೦ದೆ ನೀನು ಹೋದಾಗ ಹಿ೦ದೆ ನಾನು ಬರ್ತೀನಿ
ಲೈನು ಹೊಡಿ ಅ೦ದಾಗ ಲೈಫೆ ನಿ೦ಗೆ ಕೊಡ್ತೀನಿ||

||ಬಾರೆ ಬಾರೆ ಬಾರೆ ನನ್ನ ಬಜಾರಿ
ನಾನೆ ನಾನೆ ನಾನೆ ನಿನ್ನ ಪೂಜಾರಿ
ಬಾರೊ ಬಾರೊ ಬಾರೊ ನನ್ನ ಸರ್ದಾರ
ನೀನೆ ನೀನೆ ನೀನೆ ನನ್ನ ಮಯೂರ||

Baare Baare song lyrics from Kannada Movie Dattha starring Darshan, Ramya, Keerthi Chawla, Lyrics penned by V Nagendra Prasad Sung by Shankar Mahadevan, Malathi, Music Composed by R P Patnayak, film is Directed by Chi Gurudutt and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ