Ee Soundaryakke Lyrics

ಈ ಸೌಂದರ್ಯಕೆ Lyrics

in Dattha

in ದತ್ತ

LYRIC

-
ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ
ಓ ..ಹೃದಯವೇ..ಏಏಏ
ಆಶ್ಚರ್ಯವೇ.ಏಏಏ
ಐ..ಲವ್ ಯು… ಲವ್ ಯು…
ಪ್ರೀತಿ ಮಾಡೆ ಚೆಲುವೇ..ಎಎ
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ||
 
ನಿನ್ನಾ ನಗುವಿಂದ..
ಬೆಳದಿಂಗಳಿಗೆ ಹೆಸರೂ..
ನಿನ್ನಾ..ಉಸಿರಿಂದ
ತಂಗಾಳಿಗುನು ಹೆಸರೂ..
 
ನೂರು ಜನ್ಮ ಕಾಯುವೇ
ಒಂದು ಮಾತಿಗೆ
ಪ್ರಾಣವನ್ನೇ ನೀಡುವೇ..
ನಿನ್ನ ಪ್ರೀತಿಗೆ..
 
ನಿಂತರೂ ನೀನೇ..
ಕುಂತರೂ..ನೀನೆ
ಬದುಕಿರುವಾ ವರೆಗೆ..
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ||
 
ಲಾಲಾ..ಲಲಲಲಲ
ಲಾಲಾ..ಲಲಲಲಲ
ಲಾಲಾ..ಲಲಲಲಲ
ಲಾಲಾ..ಲಲಲಲಲ
 
ಹೊಂಗೆ ನೆರಳಲ್ಲಿ
ನಾ ನಿನ್ನ ಮಡಿಲಿನಲ್ಲಿ
ಮಲಗಿ ಮಗುವಾಗಿ
ಕಂಡಂತ ಕನಸಿನಲ್ಲಿ
 
ನಾನು ನೀನು ಇಬ್ಬರೇ..
ಲೋಕದಲ್ಲಿ
ಹಂಚಿಕೊಂಡ ಆಣೆಯ ಮಾತಿನಲ್ಲಿ
ಪ್ರೀತಿಯ ದತ್ತನ..
ಪ್ರೇಮದ ನರ್ತನ
ನಿನ್ನೆದೆ  ಒಳಗಿತ್ತು..ಆ..
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ
ಓ ..ಹೃದಯವೇ..ಏಏಏ
ಆಶ್ಚರ್ಯವೇ.ಏಏಏ
ಐ..ಲವ್ ಯು… ಲವ್ ಯು…
ಪ್ರೀತಿ ಮಾಡು ಚೆಲುವಾ..ಆಆ
 
ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ

-
ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ
ಓ ..ಹೃದಯವೇ..ಏಏಏ
ಆಶ್ಚರ್ಯವೇ.ಏಏಏ
ಐ..ಲವ್ ಯು… ಲವ್ ಯು…
ಪ್ರೀತಿ ಮಾಡೆ ಚೆಲುವೇ..ಎಎ
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ||
 
ನಿನ್ನಾ ನಗುವಿಂದ..
ಬೆಳದಿಂಗಳಿಗೆ ಹೆಸರೂ..
ನಿನ್ನಾ..ಉಸಿರಿಂದ
ತಂಗಾಳಿಗುನು ಹೆಸರೂ..
 
ನೂರು ಜನ್ಮ ಕಾಯುವೇ
ಒಂದು ಮಾತಿಗೆ
ಪ್ರಾಣವನ್ನೇ ನೀಡುವೇ..
ನಿನ್ನ ಪ್ರೀತಿಗೆ..
 
ನಿಂತರೂ ನೀನೇ..
ಕುಂತರೂ..ನೀನೆ
ಬದುಕಿರುವಾ ವರೆಗೆ..
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ||
 
ಲಾಲಾ..ಲಲಲಲಲ
ಲಾಲಾ..ಲಲಲಲಲ
ಲಾಲಾ..ಲಲಲಲಲ
ಲಾಲಾ..ಲಲಲಲಲ
 
ಹೊಂಗೆ ನೆರಳಲ್ಲಿ
ನಾ ನಿನ್ನ ಮಡಿಲಿನಲ್ಲಿ
ಮಲಗಿ ಮಗುವಾಗಿ
ಕಂಡಂತ ಕನಸಿನಲ್ಲಿ
 
ನಾನು ನೀನು ಇಬ್ಬರೇ..
ಲೋಕದಲ್ಲಿ
ಹಂಚಿಕೊಂಡ ಆಣೆಯ ಮಾತಿನಲ್ಲಿ
ಪ್ರೀತಿಯ ದತ್ತನ..
ಪ್ರೇಮದ ನರ್ತನ
ನಿನ್ನೆದೆ  ಒಳಗಿತ್ತು..ಆ..
 
||ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ
ಓ ..ಹೃದಯವೇ..ಏಏಏ
ಆಶ್ಚರ್ಯವೇ.ಏಏಏ
ಐ..ಲವ್ ಯು… ಲವ್ ಯು…
ಪ್ರೀತಿ ಮಾಡು ಚೆಲುವಾ..ಆಆ
 
ಈ ಸೌಂದರ್ಯಕೆ ನಾ ತಲೆ ಬಾಗುವೆ
ಈ ಹೂ ಒಲವಿಗೆ ನಾ.ಶರಣಾಗುವೆ

Ee Soundaryakke song lyrics from Kannada Movie Dattha starring Darshan, Ramya, Keerthi Chawla, Lyrics penned by K Kalyan Sung by Kunal Ganjawala, Nanditha, Music Composed by R P Patnayak, film is Directed by Chi Gurudutt and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ