ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಮಿಸ್ಸಾಗಿ ಇಲ್ಲಿಗೆ ಬಂದ ಅಪ್ಸರೆಯ ನೀನು
ಫ್ರೆಶ್ಶಾಗಿ ಭೂಮಿಗೆ ಬಿದ್ದ ನಕ್ಷತ್ರವೇನು
ನೀ ಯಾರೆ ಏನು ತಿಳಿಸೆ ಚೂರು
ಹೇಳೆ ನೀ ಯಾರು ಹೇಳೆ ನೀ ಯಾರು
ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಹಾಯಾಗಿ ಹಾಗೆ ಹಾಳಾದೆನೆ
ಇದಕ್ಕೆಲ್ಲ ದೂರಲೆ ಬೇಕು ನಾ ನಿನ್ನನೆ
ನನ್ನ ಮೇಲೆ ಏಕೆ ಆಪಾದನೆ
ನೀ ನನ್ನ ಕಾಡಲು ಬೇಕೆ ಅನುಮೋದನೆ
ಈ ಯಾತನೆ ಮೇಲ್ ಕಾಣೆನೆ
ನೀ ಮಾಡು ನನ್ನನು ಪಾರು ಹೇಳೆ ನೀ ಯಾರು
||ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು||
ನಾ ಸೊನ್ನೆಯಾದೆ ನಿನ್ನ ಸನ್ನೆಗೆ
ನೀನೇಕೆ ಸುಮ್ಮನೆ ಬಿದ್ದೆ ನನ್ನ ಕಣ್ಣಿಗೆ
ಬಂತಲ್ಲ ಮೆಲ್ಲ ಈ ನಾಚಿಕೆ
ಕೆಂಪಾಗಿ ಹೋಯಿತು ನನ್ನ ಕಣ್ ಕಾಡಿಗೆ
ಈ ಪಾಪಿಗೆ ಬಡಪಾಯಿಗೆ ಒಂಚೂರು
ನೀ ದಯ ತೋರು ಹೇಳೆ ನೀ ಯಾರು
||ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಮಿಸ್ಸಾಗಿ ಇಲ್ಲಿಗೆ ಬಂದ ಅಪ್ಸರೆಯ ನೀನು
ಫ್ರೆಶ್ಶಾಗಿ ಭೂಮಿಗೆ ಬಿದ್ದ ನಕ್ಷತ್ರವೇನು
ನೀ ಯಾರೆ ಏನು ತಿಳಿಸೆ ಚೂರು
ಹೇಳೆ ನೀ ಯಾರು ಹೇಳೆ ನೀ ಯಾರು||
ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಮಿಸ್ಸಾಗಿ ಇಲ್ಲಿಗೆ ಬಂದ ಅಪ್ಸರೆಯ ನೀನು
ಫ್ರೆಶ್ಶಾಗಿ ಭೂಮಿಗೆ ಬಿದ್ದ ನಕ್ಷತ್ರವೇನು
ನೀ ಯಾರೆ ಏನು ತಿಳಿಸೆ ಚೂರು
ಹೇಳೆ ನೀ ಯಾರು ಹೇಳೆ ನೀ ಯಾರು
ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಹಾಯಾಗಿ ಹಾಗೆ ಹಾಳಾದೆನೆ
ಇದಕ್ಕೆಲ್ಲ ದೂರಲೆ ಬೇಕು ನಾ ನಿನ್ನನೆ
ನನ್ನ ಮೇಲೆ ಏಕೆ ಆಪಾದನೆ
ನೀ ನನ್ನ ಕಾಡಲು ಬೇಕೆ ಅನುಮೋದನೆ
ಈ ಯಾತನೆ ಮೇಲ್ ಕಾಣೆನೆ
ನೀ ಮಾಡು ನನ್ನನು ಪಾರು ಹೇಳೆ ನೀ ಯಾರು
||ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು||
ನಾ ಸೊನ್ನೆಯಾದೆ ನಿನ್ನ ಸನ್ನೆಗೆ
ನೀನೇಕೆ ಸುಮ್ಮನೆ ಬಿದ್ದೆ ನನ್ನ ಕಣ್ಣಿಗೆ
ಬಂತಲ್ಲ ಮೆಲ್ಲ ಈ ನಾಚಿಕೆ
ಕೆಂಪಾಗಿ ಹೋಯಿತು ನನ್ನ ಕಣ್ ಕಾಡಿಗೆ
ಈ ಪಾಪಿಗೆ ಬಡಪಾಯಿಗೆ ಒಂಚೂರು
ನೀ ದಯ ತೋರು ಹೇಳೆ ನೀ ಯಾರು
||ಒಂದು ಎರಡು ಮೂರು ಎಲ್ಲೆ ನಿನ್ನ ಊರು
ನಾಲ್ಕು ಐದು ಆರು ಏನೆ ನಿನ್ನ ಹೆಸರು
ಮಿಸ್ಸಾಗಿ ಇಲ್ಲಿಗೆ ಬಂದ ಅಪ್ಸರೆಯ ನೀನು
ಫ್ರೆಶ್ಶಾಗಿ ಭೂಮಿಗೆ ಬಿದ್ದ ನಕ್ಷತ್ರವೇನು
ನೀ ಯಾರೆ ಏನು ತಿಳಿಸೆ ಚೂರು
ಹೇಳೆ ನೀ ಯಾರು ಹೇಳೆ ನೀ ಯಾರು||
Ondu Eradu Mooru song lyrics from Kannada Movie Dasvala starring Prem, Aishwarya Menon, Rangayana Raghu, Lyrics penned by Santhosh Naik Sung by Udit Narayan, Anuradha Bhat, Music Composed by Gurukiran, film is Directed by M S Ramesh and film is released on 2013