LYRIC

Song Details Page after Lyrice

ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ
ಜನ ಇರ್ಬೇಕ್‌ ಕಣೊ ನಮ್‌ ಸಂಗಡ
ಕೊನೇಲ್‌ ಹೊಡೆಯೋಕ್‌ ಆದ್ರು  ಒಸಿ ಬೊಂಬಡ
ಒಂಟಿಯಾಗಿ ಸಾಯ್ಬೇಡ
ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ
 
ನೂರಿದ್ದರು ಗೌರವ ಗೆಲ್ಲೊದೆಂದು ಪಾಂಡವ
ಏನಾದರು ಎಲ್ಲಿದರು ಸಂಪಾದಿಸು ಗೌರವ
ಬಾಳು ಒಂದು ಕಲೆಯ ಹಾಗೆ ಕಲೆತು ಬಾಳೋಣ
ಹಾಳು ಮೂಳು ಗೀಳು ಯಾಕೆ ಒಳಿತು ಮಾಡೋಣ
ಅಯ್ಯೊ ಹಂಗಿಲ್ಲ ಈ ಕಾಲ ತಲೆ ಹೊಡೆಯೋರೆ ಈಗೆಲ್ಲ
ಚೆನ್ನಾಗಿರ್ಬೇಕು ನಾವೆಲ್ಲ ಕಿವಿಗಿಟ್ಟಾದ್ರು ದಾಸವಾಳ
 
||ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ||
 
ಬಂಧು ಬಳಗ ಸುಳ್ಳು ಈಗ  ದುಡ್ಡೆ ದೊಡ್ಡಪ್ಪ
ಹುಟ್ಟಿನಿಂದ ಸಾಯೊತನಕ ದುಡ್ಡೆ ಬೇಕಪ್ಪ
ಪ್ರೀತಿ ಒಂದೇ ತಾಯಿ ತಂದೆ
ಸ್ನೇಹ ಪ್ರೀತಿಯಿಂದ ಲೋಕ ಎಷ್ಟು ಚೆಂದ ಚೆಂದ
ಸೇರೊ ಮುಂಚೇನೆ ವೈಕುಂಠ ಆಡು ನೀನೆಲ್ಲ ಚೆಲ್ಲಾಟ
ಹೊಡಿ ಬಿಟ್ಟಾಕಿ ಜಂಜಾಟ ಕುರಿ ಸಿಕ್ಕಲ್ಲೆ ಬಾಡೂಟ
 
||ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ||

ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ
ಜನ ಇರ್ಬೇಕ್‌ ಕಣೊ ನಮ್‌ ಸಂಗಡ
ಕೊನೇಲ್‌ ಹೊಡೆಯೋಕ್‌ ಆದ್ರು  ಒಸಿ ಬೊಂಬಡ
ಒಂಟಿಯಾಗಿ ಸಾಯ್ಬೇಡ
ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ
 
ನೂರಿದ್ದರು ಗೌರವ ಗೆಲ್ಲೊದೆಂದು ಪಾಂಡವ
ಏನಾದರು ಎಲ್ಲಿದರು ಸಂಪಾದಿಸು ಗೌರವ
ಬಾಳು ಒಂದು ಕಲೆಯ ಹಾಗೆ ಕಲೆತು ಬಾಳೋಣ
ಹಾಳು ಮೂಳು ಗೀಳು ಯಾಕೆ ಒಳಿತು ಮಾಡೋಣ
ಅಯ್ಯೊ ಹಂಗಿಲ್ಲ ಈ ಕಾಲ ತಲೆ ಹೊಡೆಯೋರೆ ಈಗೆಲ್ಲ
ಚೆನ್ನಾಗಿರ್ಬೇಕು ನಾವೆಲ್ಲ ಕಿವಿಗಿಟ್ಟಾದ್ರು ದಾಸವಾಳ
 
||ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ||
 
ಬಂಧು ಬಳಗ ಸುಳ್ಳು ಈಗ  ದುಡ್ಡೆ ದೊಡ್ಡಪ್ಪ
ಹುಟ್ಟಿನಿಂದ ಸಾಯೊತನಕ ದುಡ್ಡೆ ಬೇಕಪ್ಪ
ಪ್ರೀತಿ ಒಂದೇ ತಾಯಿ ತಂದೆ
ಸ್ನೇಹ ಪ್ರೀತಿಯಿಂದ ಲೋಕ ಎಷ್ಟು ಚೆಂದ ಚೆಂದ
ಸೇರೊ ಮುಂಚೇನೆ ವೈಕುಂಠ ಆಡು ನೀನೆಲ್ಲ ಚೆಲ್ಲಾಟ
ಹೊಡಿ ಬಿಟ್ಟಾಕಿ ಜಂಜಾಟ ಕುರಿ ಸಿಕ್ಕಲ್ಲೆ ಬಾಡೂಟ
 
||ಬಂದಾಗ್ಲು ಬೆತ್ತಲೆ  ಹೋದಾಗ್ಲು ಬೆತ್ತಲೆ
ನಡುವೆ ಮಾತ್ರ ಡಂಕಣಕ ಡಂಕಣಕ
ಎಗರಾಡೋದ್‌ ಯಾಕಲೆ ಗೊಣಗಾಡೋದ್‌ ಯಾಕಲೆ
ಕುಣಿವ ಬಾರಾ ಡಂಕಣಕ ಡಂಕಣಕ||

Bandagalu Betthale song lyrics from Kannada Movie Dasvala starring Prem, Aishwarya Menon, Rangayana Raghu, Lyrics penned by Kaviraj Sung by V Harikrishna, Raj Guru, Shamitha Malnad, Anuradha Bhat, Music Composed by Gurukiran, film is Directed by M S Ramesh and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ