ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ
ಕೊಟ್ಟ ಸಾಲವ ಕೊಡದವ ನಾಯಿ
ಇಟ್ಟ ಭಾಷೆಯ ತಪ್ಪುವ ನಾಯಿ
ಕಟ್ಟೆಯ ಮೇಲೆ ಕುಳಿತು ಅಟ್ಟಹಾಸದಿ ಬೊಗಳುವ ನಾಯಿ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ಕೊಟ್ಟು ಕದಿಯುವ ಕೆಟ್ಟ ನಾಯಿ
ಇಟ್ಟ ಅನ್ನವ ಹಂಗಿಪ ನಾಯಿ
ಪಟ್ಟ ಸ್ತ್ರೀಯನು ಬಿಟ್ಟವ ನಾಯಿ
ಬಿಟ್ಟ ಸ್ತ್ರೀಯನು ಆಳುವ ನಾಯಿ
ದಿಟ್ಟ ಶ್ರೀ ಪುರಂದರ ವಿಠಲನ ಓಓಓಓ
ದಿಟ್ಟ ಶ್ರೀ ಪುರಂದರ ವಿಠಲನ ಮನ ಮುಟ್ಟಿ ಓದದವ ನಾಯೊ
||ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ||
ನಾಯಿ ಬಂದುದ
ನಾಯಿ ಬಂದುದ
ನಾಯಿ ಬಂದುದ
ನಾಯಿ ಬಂದುದ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ
ಕೊಟ್ಟ ಸಾಲವ ಕೊಡದವ ನಾಯಿ
ಇಟ್ಟ ಭಾಷೆಯ ತಪ್ಪುವ ನಾಯಿ
ಕಟ್ಟೆಯ ಮೇಲೆ ಕುಳಿತು ಅಟ್ಟಹಾಸದಿ ಬೊಗಳುವ ನಾಯಿ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ
ಕೊಟ್ಟು ಕದಿಯುವ ಕೆಟ್ಟ ನಾಯಿ
ಇಟ್ಟ ಅನ್ನವ ಹಂಗಿಪ ನಾಯಿ
ಪಟ್ಟ ಸ್ತ್ರೀಯನು ಬಿಟ್ಟವ ನಾಯಿ
ಬಿಟ್ಟ ಸ್ತ್ರೀಯನು ಆಳುವ ನಾಯಿ
ದಿಟ್ಟ ಶ್ರೀ ಪುರಂದರ ವಿಠಲನ ಓಓಓಓ
ದಿಟ್ಟ ಶ್ರೀ ಪುರಂದರ ವಿಠಲನ ಮನ ಮುಟ್ಟಿ ಓದದವ ನಾಯೊ
||ನಾಯಿ ಬಂದುದಪ್ಪ ಅತ್ತಲಾಗಿ ನಾಯಿ ಬಂದುದ||
ನಾಯಿ ಬಂದುದ
ನಾಯಿ ಬಂದುದ
ನಾಯಿ ಬಂದುದ
ನಾಯಿ ಬಂದುದ
Naayi Bandudappa song lyrics from Kannada Movie Dasvala starring Prem, Aishwarya Menon, Rangayana Raghu, Lyrics penned by Purandara dasaru Sung by Picchalli Srinivas, Music Composed by Gurukiran, film is Directed by M S Ramesh and film is released on 2013