Hegidiya Lyrics

in Dasvala

LYRIC

ಹೇಗಿದ್ದೀಯ ಹೇಗಿದ್ದೀಯ
ನಾ ಚೆನ್ನಾಗಿದ್ದೀನಿ
ಏನೊ ವಿಷಯ
ಪೇಪರ್‌ ಓದಿ ಹೇಳ್ತೀನಿ
ಸೈಡಿಗ್‌ ಬಂದ್ರೆ ಒಂದ್‌ ಸ್ಟೋರಿ ಹೇಳ್ತೀನಿ
ಸಾರಿ ಡಿಯರ್‌ ನಾ ಬಿಸಿಯಾಗಿದ್ದೀನಿ
ಹೇಗಿದ್ದೀಯ
ನಾ ಚೆನ್ನಾಗಿದ್ದೀನಿ
ಏನೊ ವಿಷಯ
ಪೇಪರ್‌ ಓದಿ ಹೇಳ್ತೀನಿ
 
ರೆಪ್ಪೆ ಯಾಕೆ ಈ ಕಣ್ಣ ಕಾಯೋದು
ಯಾರು ಯಾಕೆ ನಮ್ಮೋರು ಅನ್ನೋದು
ಅನ್ನ ಸಾರೂಟ ತಿನ್ನಿ ಒಳ್ಳೇದು
ಯಾಕೆ ಹಿಂಗೆ ನನ್‌ ಬ್ರೇನ್‌ ತಿನ್ನೋದು
ಎಲ್ಲ ಸೋಲೋದು ಪ್ರೀತಿಗೆ
ನಾನು ನನ್ನ ಬೇಕು ನೋವು ನಲಿವು ಹಂಚೊಕೊಳ್ಳೋಕೆ
 
||ಹೇಗಿದ್ದೀಯ
ನಾ ಚೆನ್ನಾಗಿದ್ದೀನಿ
ಏನೊ ವಿಷಯ
ಪೇಪರ್‌ ಓದಿ ಹೇಳ್ತೀನಿ
ಸೈಡಿಗ್‌ ಬಂದ್ರೆ ಒಂದ್‌ ಸ್ಟೋರಿ ಹೇಳ್ತೀನಿ
ಸಾರಿ ಡಿಯರ್‌ ನಾ ಬಿಸಿಯಾಗಿದ್ದೀನಿ||
 
ಭೂಮಿ ಬಾನು ಆ ಸಂಬಂಧ ಏನು
ಸೂರ್ಯ ಯಾಕೆ ಚೆಲ್ಲೋದ ಬೆಳಕನ್ನು
ಅಷ್ಟೊಂದೆಲ್ಲ ನಾನಲ್ಲ ಬುದ್ದಿವಂತ
ಕುಯ್ಬೇಡಮ್ಮ ಈ ವೇಸ್ಟು ವೇದಾಂತ
ಪ್ರೀತಿಗಾಗಿನೆ ಎಲ್ಲನು ಪ್ರೀತಿ ಕಾಯೋದೆ
ನಮ್ಮ ನಿಮ್ಮ ಜವಾಬ್ದಾರಿ
 
||ಹೇಗಿದ್ದೀಯ
ನಾ ಚೆನ್ನಾಗಿದ್ದೀನಿ
ಏನೊ ವಿಷಯ
ಪೇಪರ್‌ ಓದಿ ಹೇಳ್ತೀನಿ
ಸೈಡಿಗ್‌ ಬಂದ್ರೆ ಒಂದ್‌ ಸ್ಟೋರಿ ಹೇಳ್ತೀನಿ
ಸಾರಿ ಡಿಯರ್‌ ನಾ ಬಿಸಿಯಾಗಿದ್ದೀನಿ||
 

Hegidiya song lyrics from Kannada Movie Dasvala starring Prem, Aishwarya Menon, Rangayana Raghu, Lyrics penned by Kaviraj Sung by Gurukiran, Anupama, Music Composed by Gurukiran, film is Directed by M S Ramesh and film is released on 2013