(ಹೇ..ಹೇ.. ಊಊಊ ಹೇ..ಹೇ.. ಊಊಊ ಊಊಊ )
ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದರೂನು ನೀನಿದ್ದರೇನೆ ನಾನು
ಓ… ಜೀವ ಓ… ಜೀವ ಓ… ಜೀವ ಓ… ಜೀವ
ಓ ಓ ಓ... ನೀತಿವೇನ ಕೊಂದ ಅಪರಾಧಿ ನೀ..
ಯೂ ನಿನ್ನ ಪ್ರೇಮವೊಂದೇ ಪರಿಹಾರವಿಂದು
ಲೋಕಾನ ಕಾಣೋ ಕಣ್ಣಂತೆ ನೀನು
ಆ ಕಣ್ಣೂ ಕಾಣದ ರೆಪ್ಪೆನೇ ನಾನು
ಕಣ್ಮುಚ್ಚಿ ನೋಡು ನೀನು ನನ್ನನ್ನೇ ಕಾಣುವೇ
ನಾ ಕಾಣದಿದ್ದರೂನು ನಾ ನಿನ್ನ ಕಾಯುವೇ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ಓ ಓ ಓ ಓ ಓ ಓ ... ರಂಗೋಲಿಯನ್ನು ಇಡುವಾಗ
ನಾನು ಬಿಡಿಸೋದು ನಿನ್ನ ಚಿತ್ತಾರವನ್ನ
ಅಪರೂಪಕೊಮ್ಮೆ ಕಂಡಾಗ ನಿನ್ನ
ಕಣ್ಣಲ್ಲೇ ಬಂತು ನೂರಾರು ಕವನ
ನೋವಲ್ಲೂ ಮಂದಹಾಸ ನೀ ನನ್ನ ಸಂತಸ
ಯಾಕಿನ್ನು ಮೀನಮೇಷ ನಂಗಾಗು ನೀ ವಶ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
|| ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದ ರೂನು ನೀನಿದ್ದರೇನೆ ನಾನು
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ…||
(ಹೇ..ಹೇ.. ಊಊಊ ಹೇ..ಹೇ.. ಊಊಊ ಊಊಊ )
ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದರೂನು ನೀನಿದ್ದರೇನೆ ನಾನು
ಓ… ಜೀವ ಓ… ಜೀವ ಓ… ಜೀವ ಓ… ಜೀವ
ಓ ಓ ಓ... ನೀತಿವೇನ ಕೊಂದ ಅಪರಾಧಿ ನೀ..
ಯೂ ನಿನ್ನ ಪ್ರೇಮವೊಂದೇ ಪರಿಹಾರವಿಂದು
ಲೋಕಾನ ಕಾಣೋ ಕಣ್ಣಂತೆ ನೀನು
ಆ ಕಣ್ಣೂ ಕಾಣದ ರೆಪ್ಪೆನೇ ನಾನು
ಕಣ್ಮುಚ್ಚಿ ನೋಡು ನೀನು ನನ್ನನ್ನೇ ಕಾಣುವೇ
ನಾ ಕಾಣದಿದ್ದರೂನು ನಾ ನಿನ್ನ ಕಾಯುವೇ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ಓ ಓ ಓ ಓ ಓ ಓ ... ರಂಗೋಲಿಯನ್ನು ಇಡುವಾಗ
ನಾನು ಬಿಡಿಸೋದು ನಿನ್ನ ಚಿತ್ತಾರವನ್ನ
ಅಪರೂಪಕೊಮ್ಮೆ ಕಂಡಾಗ ನಿನ್ನ
ಕಣ್ಣಲ್ಲೇ ಬಂತು ನೂರಾರು ಕವನ
ನೋವಲ್ಲೂ ಮಂದಹಾಸ ನೀ ನನ್ನ ಸಂತಸ
ಯಾಕಿನ್ನು ಮೀನಮೇಷ ನಂಗಾಗು ನೀ ವಶ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
|| ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದ ರೂನು ನೀನಿದ್ದರೇನೆ ನಾನು
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ…||
O Jeeva song lyrics from Kannada Movie Dasharatha starring Ravichandran, Sonia Agarwal, Abhirami, Lyrics penned by Santhosh Naik Sung by Ananya Bhat, Music Composed by Gurukiran, film is Directed by M S Ramesh and film is released on 2019