ದಶರಥ ದಶರಥ ದಶರಥ
ದಶರಥ ದಶರಥ... ಅಹ್ಹಹ್ಹಹ್ಹಹ್ಹಾ..
ಮೂರು ಸತಿಯರ ಮುದ್ದಿನ ಪತಿಯಾದವನು....
ದಶರಥ ದಶರಥ ದಶರಥ
ಮಗಳು ಶಾಂತಿಯನ್ನು ರೋಮ ಪಾಲನಿಗೆ
ಕೊಟ್ಟವನು ದಶರಥ
ಮಾತು ಉಳಿಸಿದ ಮಗ ರಾಮನ ಕೊರಗಲ್ಲಿ
ಸತ್ತವನು ಆ.. ದಶರಥ... ಆ.. ದಶರಥ
ಅದು ತ್ರೇತಾಯುಗ... ತ್ರೇತಾಯುಗ...
ತ್ರೇತಾಯುಗ... ಅಹ್ಹಹ್ಹಹ್ಹಹ್ಹಾ..
ಇದು ಕಲಿಯುಗ.. ಕಲಿಯುಗ.. ಕಲಿಯುಗ..
(ಹೇಹೇಹೇ.. ಹೇಹೇಹೇ.. ದಶರಥ. ದಶರಥ.
ಹೇಹೇಹೇ.. ಹೇಹೇಹೇ... ದಶರಥ ದಶರಥ )
ಹೆಣ್ಣಿನ ಅನ್ಯಾಯಕ್ಕೇ ಸಿಡಿದೆದ್ದವನೆ (ದಶರಥ)
ಕಾನೂನನ್ನೇ ಅಸ್ತ್ರ ಮಾಡಕೊಂಡವನೆ (ದಶರಥ)
ಯುದ್ಧ ಸಾರಿ ಗೆದ್ದವಾ.. ದಶರಥ..
ಮಗಳ ಶಾಂತಿಯ ಕಳಂಕವನ್ನ
ತೊಳೆದ ತಂದೆ ಈ ದಶರಥ
(ಹೇಹೇಹೇ.. ಹೇಹೇಹೇ.. ದಶರಥ. ದಶರಥ.
ಹೇಹೇಹೇ.. ಹೇಹೇಹೇ... ದಶರಥ ದಶರಥ) ಅಹ್ಹಹ್ಹಹ್ಹಹ್ಹಾ..
ದಶರಥ ದಶರಥ ದಶರಥ
ದಶರಥ ದಶರಥ... ಅಹ್ಹಹ್ಹಹ್ಹಹ್ಹಾ..
ಮೂರು ಸತಿಯರ ಮುದ್ದಿನ ಪತಿಯಾದವನು....
ದಶರಥ ದಶರಥ ದಶರಥ
ಮಗಳು ಶಾಂತಿಯನ್ನು ರೋಮ ಪಾಲನಿಗೆ
ಕೊಟ್ಟವನು ದಶರಥ
ಮಾತು ಉಳಿಸಿದ ಮಗ ರಾಮನ ಕೊರಗಲ್ಲಿ
ಸತ್ತವನು ಆ.. ದಶರಥ... ಆ.. ದಶರಥ
ಅದು ತ್ರೇತಾಯುಗ... ತ್ರೇತಾಯುಗ...
ತ್ರೇತಾಯುಗ... ಅಹ್ಹಹ್ಹಹ್ಹಹ್ಹಾ..
ಇದು ಕಲಿಯುಗ.. ಕಲಿಯುಗ.. ಕಲಿಯುಗ..
(ಹೇಹೇಹೇ.. ಹೇಹೇಹೇ.. ದಶರಥ. ದಶರಥ.
ಹೇಹೇಹೇ.. ಹೇಹೇಹೇ... ದಶರಥ ದಶರಥ )
ಹೆಣ್ಣಿನ ಅನ್ಯಾಯಕ್ಕೇ ಸಿಡಿದೆದ್ದವನೆ (ದಶರಥ)
ಕಾನೂನನ್ನೇ ಅಸ್ತ್ರ ಮಾಡಕೊಂಡವನೆ (ದಶರಥ)
ಯುದ್ಧ ಸಾರಿ ಗೆದ್ದವಾ.. ದಶರಥ..
ಮಗಳ ಶಾಂತಿಯ ಕಳಂಕವನ್ನ
ತೊಳೆದ ತಂದೆ ಈ ದಶರಥ
(ಹೇಹೇಹೇ.. ಹೇಹೇಹೇ.. ದಶರಥ. ದಶರಥ.
ಹೇಹೇಹೇ.. ಹೇಹೇಹೇ... ದಶರಥ ದಶರಥ) ಅಹ್ಹಹ್ಹಹ್ಹಹ್ಹಾ..
Dasharatha-Title Track song lyrics from Kannada Movie Dasharatha starring Ravichandran, Sonia Agarwal, Abhirami, Lyrics penned by M S Ramesh Sung by Darshan, Music Composed by Gurukiran, film is Directed by M S Ramesh and film is released on 2019