ಕರಿಕೋಟು ಹಾಕೋರೆಲ್ಲಾ (ಹಾಕೋರೆಲ್ಲಾ .... ಹಾಕೋರೆಲ್ಲಾ ... )
ಕೇಸೂ ಗೆಲ್ಲೋದಿಲ್ಲ (ಕೇಸು ಗೆಲ್ಲೋದಿಲ್ಲ..ಕೇಸು ಗೆಲ್ಲೋದಿಲ್ಲ.. )
ಕರಿಕೋಟು ಹಾಕೋರೆಲ್ಲಾ ಕೇಸೂ ಗೆಲ್ಲೋದಿಲ್ಲ
ಆಹ್ಹಾ ಗೆದ್ದು ಬೀಗೋರೆಲ್ಲಾ ಹರಿಶ್ಚಂದ್ರರಲ್ಲಾ
ಕಪ್ಪು ಪಟ್ಟಿ ಬಿಗಿಯಾಗಿ ಕಟ್ಟಿ..
ಹೊಸ ತಕ್ಕಡಿ ತೂಗೋಬೇಲಾ
ಜಾಣ ಮೆಟ್ಟಿ ಸುಳ್ಳು ಸಾಕ್ಷಿ ಕಟ್ಟಿ
ಬೆಪ್ಪು ತಕ್ಕಡಿ ಮಾಡೋ ಬೇಲಾ
ಆ ಬೈಬಲ್ ಗೀತೆ ಕುರಾನ್ ಮುಟ್ಟಿ..
ಸುಳ್ಳು ಹೇಳೋ ಬೇಲಾ
(ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ
ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ )
ಜಾತಿ ಒಂದಿದ್ದರೇ ಬಾಯಿ ಕಂಡ್ರನ್ನು
ಕೇಸು ಆ ಆಗೇ ಹೋಯ್ತು ಟೂಸ್ಸೂ
ಮಂತ್ರಿಯಾಗಿದ್ದರೇ ಕಚ್ಚೇ ಜಾರಿ ಬಿತ್ತು
ಹಂಗೇ ಕ್ಲೀನ್ ಚಿಟ್ ಕೊಟ್ರು
ಡೇ ವೃತ್ತ ಪತ್ರಿಕೇನು ಕೈನಲ್ಲೇ ಒತ್ತ ಇನ್ನು
ಏ .ಕೆ ಫೋರ್ಟಿ ಸೆವೆನ್ ರೀ ಹಿಡಿದ
ಸ್ಟಾರ್ಗೂನೂ ಕಾನೂನು ಆಯ್ತು ಬೋನು...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
|| ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ
ಕಳ್ಳಕಾಕರನ್ನು ಬಿಡುವ ಮಾತೇ ಇಲ್ಲಾ…||
ರೈತರ ಸಾಲಕೆ ಗ್ಯಾರಂಟಿ ಕೇಳುತಾರೆ ..
ಜಪ್ತಿ ಮಾಡುತಾರೇ..
ಹೆಂಡದಾ ಮಲ್ಲರು.. ಬ್ಯಾಂಕನ್ನೇ ನುಂಗುತಾರೇ..
ಎಸ್ಕೇಪೂ ಆಗುತಾರೇ...
ಕಾನೂನು ಕಣ್ಣ ಮುಂದೆ
ಸಿಎಂ ಪಿಎಂ ಮುಂದೇ ನಡೆಯೆಲ್ಲ
ಹೊಲಸ ದಂದೇ ಉಳಿಯೋದು ಸತ್ಯ ಒಂದೇ
ಕಾನೂನು ಕಾಯೋ ತಂದೆ ...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
|| ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ
ಕಳ್ಳಕಾಕರನ್ನು ಬೀಡುವ ಮಾತೇ ಇಲ್ಲಾ…||
ವಾದ ಮಾಡಿ ಯಪ್ಪಾ ವಾದ ನೀ
ಆಹ್ಹಾ ತಕ್ಕಡಿ ತೂಗೋದೇಲಾ
ಸುಳ್ಳನ್ನು ಕಾಡಿಸಿ ಜ್ಞಾನ ಪೋಲಿಸಿ
ಪೊನ್ನ ಮಿಳ ಬೇಲಾ
ಆ ಕಣ್ಣಿಗೆ ಬಟ್ಟಿ ಕಟ್ಟಿದ ಮ್ಯಾಲೆ .. ಭಾರತ ಮ್ಯಾಲ್ ಇಲ್ಲಾ
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
ಕರಿಕೋಟು ಹಾಕೋರೆಲ್ಲಾ (ಹಾಕೋರೆಲ್ಲಾ .... ಹಾಕೋರೆಲ್ಲಾ ... )
ಕೇಸೂ ಗೆಲ್ಲೋದಿಲ್ಲ (ಕೇಸು ಗೆಲ್ಲೋದಿಲ್ಲ..ಕೇಸು ಗೆಲ್ಲೋದಿಲ್ಲ.. )
ಕರಿಕೋಟು ಹಾಕೋರೆಲ್ಲಾ ಕೇಸೂ ಗೆಲ್ಲೋದಿಲ್ಲ
ಆಹ್ಹಾ ಗೆದ್ದು ಬೀಗೋರೆಲ್ಲಾ ಹರಿಶ್ಚಂದ್ರರಲ್ಲಾ
ಕಪ್ಪು ಪಟ್ಟಿ ಬಿಗಿಯಾಗಿ ಕಟ್ಟಿ..
ಹೊಸ ತಕ್ಕಡಿ ತೂಗೋಬೇಲಾ
ಜಾಣ ಮೆಟ್ಟಿ ಸುಳ್ಳು ಸಾಕ್ಷಿ ಕಟ್ಟಿ
ಬೆಪ್ಪು ತಕ್ಕಡಿ ಮಾಡೋ ಬೇಲಾ
ಆ ಬೈಬಲ್ ಗೀತೆ ಕುರಾನ್ ಮುಟ್ಟಿ..
ಸುಳ್ಳು ಹೇಳೋ ಬೇಲಾ
(ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ
ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ )
ಜಾತಿ ಒಂದಿದ್ದರೇ ಬಾಯಿ ಕಂಡ್ರನ್ನು
ಕೇಸು ಆ ಆಗೇ ಹೋಯ್ತು ಟೂಸ್ಸೂ
ಮಂತ್ರಿಯಾಗಿದ್ದರೇ ಕಚ್ಚೇ ಜಾರಿ ಬಿತ್ತು
ಹಂಗೇ ಕ್ಲೀನ್ ಚಿಟ್ ಕೊಟ್ರು
ಡೇ ವೃತ್ತ ಪತ್ರಿಕೇನು ಕೈನಲ್ಲೇ ಒತ್ತ ಇನ್ನು
ಏ .ಕೆ ಫೋರ್ಟಿ ಸೆವೆನ್ ರೀ ಹಿಡಿದ
ಸ್ಟಾರ್ಗೂನೂ ಕಾನೂನು ಆಯ್ತು ಬೋನು...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
|| ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ
ಕಳ್ಳಕಾಕರನ್ನು ಬಿಡುವ ಮಾತೇ ಇಲ್ಲಾ…||
ರೈತರ ಸಾಲಕೆ ಗ್ಯಾರಂಟಿ ಕೇಳುತಾರೆ ..
ಜಪ್ತಿ ಮಾಡುತಾರೇ..
ಹೆಂಡದಾ ಮಲ್ಲರು.. ಬ್ಯಾಂಕನ್ನೇ ನುಂಗುತಾರೇ..
ಎಸ್ಕೇಪೂ ಆಗುತಾರೇ...
ಕಾನೂನು ಕಣ್ಣ ಮುಂದೆ
ಸಿಎಂ ಪಿಎಂ ಮುಂದೇ ನಡೆಯೆಲ್ಲ
ಹೊಲಸ ದಂದೇ ಉಳಿಯೋದು ಸತ್ಯ ಒಂದೇ
ಕಾನೂನು ಕಾಯೋ ತಂದೆ ...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
|| ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ
ಕಳ್ಳಕಾಕರನ್ನು ಬೀಡುವ ಮಾತೇ ಇಲ್ಲಾ…||
ವಾದ ಮಾಡಿ ಯಪ್ಪಾ ವಾದ ನೀ
ಆಹ್ಹಾ ತಕ್ಕಡಿ ತೂಗೋದೇಲಾ
ಸುಳ್ಳನ್ನು ಕಾಡಿಸಿ ಜ್ಞಾನ ಪೋಲಿಸಿ
ಪೊನ್ನ ಮಿಳ ಬೇಲಾ
ಆ ಕಣ್ಣಿಗೆ ಬಟ್ಟಿ ಕಟ್ಟಿದ ಮ್ಯಾಲೆ .. ಭಾರತ ಮ್ಯಾಲ್ ಇಲ್ಲಾ
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್..
ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
Karikotu Hakorella song lyrics from Kannada Movie Dasharatha starring Ravichandran, Sonia Agarwal, Abhirami, Lyrics penned by V Manohar Sung by Gurukiran, Picchalli Srinivas, Doddanna, Music Composed by Gurukiran, film is Directed by M S Ramesh and film is released on 2019