Life Is Beautiful Lyrics

ಲೈಫ್‌ ಇಸ್‌ ಬ್ಯೂಟಿಫುಲ್ Lyrics

in Dasharatha

in ದಶರಥ

LYRIC

Song Details Page after Lyrice

-
ಗಂಡು : ಹೇಳೋಣ ಹೇಳು ಮಾತು ಸ್ವಲ್ಪ ಕೇಳಿರಿ
               ಪ್ರಾಬ್ಲೆಮ್ಸ್ ಏನೇ ಬರಲಿ ಹ್ಯಾಪಿ ಆಗಿರಿ 
               ಸುಮ್ನೆ ಸುಮ್ನೆ ನಂಗೆ ಜಗಳ ಬೇಕಾ
               ಒಂದಾಗಿದ್ದರೆ ಈ ನಮ್ಮ ಲೋಕ ಪ್ರೇಮಲೋಕ
 
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್   
                   ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್   
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ 
 
ಹೆಣ್ಣು : ಇಂಥ ದ್ವೇಷಮಾಡೋ ಜನರನ್ನ ಜೀವ ಇದೆಲ್ಲಾ ಸಾಧ್ಯನಾ.. 
ಗಂಡು : ಸಿಂಹಾಮತ್ತೇ ಹೊಸಕಾವೈರಿಯಲ್ವಾ ಪಾರ್ವತೀ ಶಿವನಾ ಜೊತೆಗೇ ಒಂದಾಗಿಲ್ವಾ 
               ಹಾವೂ ಇಲಿಯಾ ಹಿಡಿದು ತಿನ್ನೋದಿಲ್ವಾ ಗಣಪನ ಜೊತೆಗೇ ಎಳೆದು ಹಾಯಾಗಿಲ್ವಾ 
              ಕೋಟಿ ಕೋಟಿ ಜನ ಕೋಟೆ ಕೋಟೆಯನ್ನ ದಾಟಿ ರೆಡಿಯಾಗಿ ಬನ್ನಿ ಬನ್ನಿ ಬನ್ನಿ ಒಂದಾಗಿರೋಣ 
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್..  ಲಲಲಲ್ಲೆಲ್ಲಾ  
                   ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್... ಲಲಲಲ್ಲೆಲ್ಲಾ     

ಕೋರಸ್ : ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ 
                ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ 
ಹೆಣ್ಣು : ಓ..  ಓ..  ಓ..  ಓ..  ಓ..  ಭಾರಿ ತೂಕ ಎಷ್ಟೂ ನಿಂಗೇ ಗೊತ್ತಾ 
ಗಂಡು : ತುಂಬಾ ಕಡಿಮೇ ನಮ್ಮ ಪ್ರೀತಿಗಿಂತಾ 
ಹೆಣ್ಣು : ಪ್ರೀತಿ ಅರ್ಥ ಏನೂ ನಿಂಗೇ ಗೋತ್ತಾ ಹಕ್ಕೀ 
ಗಂಡು : ಬರೆಯೋಕ್ಕ ಬಲ್ಲೇ ಒಂದೂ ದೊಡ್ಡ ಸಂಧಾ .. 
ಹೆಣ್ಣು : ಹೇಳೂ ನನ್ನ ನಲ್ಲಾ ಆಸೇ ಬೇರೇನಿಲ್ಲಾ ನಂಗೇ ನೀನೇ ಎಲ್ಲಾ ಹೀಗೆ ಸ್ವಲ್ಪ ಕೂಡಾಕ ಹೊಸ ಜೀವನಾ 
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್..  
                ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್... 

            ಸುಮ್ನೇ ಸುಮ್ನೇ ನಂಗೆ ಜಗಳ ಬೇಕಾ ಒಂದಾಗಿದ್ದರೇ ಈ ನಮ್ಮ ಲೋಕ ಪ್ರೇಮಲೋಕ 

Life Is Beautiful song lyrics from Kannada Movie Dasharatha starring Ravichandran, Sonia Agarwal, Abhirami, Lyrics penned by Kaviraj Sung by Sanjith Hegde, Anuradha Bhat, Music Composed by Gurukiran, film is Directed by M S Ramesh and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ