ಬಂದೇ ಬಿಡ್ತು ಊರ್ ಹಬ್ದಂಗೆ ನಡೆಯೊ ಎಲೆಕ್ಷನ್ನು
ಗೊತ್ತಿದ್ರೂನು ಮನೆಹಾಳ್ರನ್ನ ಮಾಡಕ್ ಸೆಲೆಕ್ಷನ್ನು
ಕಳ್ರು ಸುಳ್ರಿಗಂತು ಈಗ ಒಳ್ಳೆ ಕಲೆಕ್ಷನ್ನು
ಇದೆ ಚ್ಯಾನ್ಸು ಎಲ್ಲ ಸೇರಿ ಮಾಡಕ್ ಕರಪ್ಷನ್ನು
ನಾನಾ ಕಸರತ್ತು ನಾನಾ ಮಸಲತ್ತು
ಆಹಾ ರತ್ತೊ ರತ್ತೊ ರತ್ತೊ ರತ್ತೊ
ಬಂದೇ ಬಿಡ್ತು ಊರ್ ಹಬ್ದಂಗೆ ನಡೆಯೊ ಎಲೆಕ್ಷನ್ನು
ಗೊತ್ತಿದ್ರೂನು ಮನೆಹಾಳ್ರನ್ನ ಮಾಡಕ್ ಸೆಲೆಕ್ಷನ್ನು
ಹಾಳ್ ಬಿದ್ದಿರೊ ಊರ್ಗು ಈಗ ಬಂತು ಹಬ್ಬದ್ ಕಳೆ
ಬಣ್ಣ ಇಲ್ದೆ ನಾಟ್ಕ ಆಡ್ಕೊಂಡ್ ಹರುಸ್ತಾರೆ ಹಣ ಹೆಂಡದ್ ಹೊಳೆ
ಹಣ ಹೆಂಡದ್ ಹೊಳೆ
ಕೆಲ್ಸಕ್ ಬಾರದ್ ಬೇವರ್ಸಿಗು ಬಂತೀಗ್ ಭಾರಿ ಬೆಲೆ
ಸತ್ಯ ಧರ್ಮದ್ ಹೆಸ್ರಲ್ ಮಾಡ್ತಾರೆ ನ್ಯಾಯ ನೀತಿ ಕೊಲೆ
ಕೆಲ್ಸಕ್ ಬಾರದ್ ಬೇವರ್ಸಿಗು ಬಂತೀಗ್ ಭಾರಿ ಬೆಲೆ
ಸತ್ಯ ಧರ್ಮದ್ ಹೆಸ್ರಲ್ ಮಾಡ್ತಾರೆ ನ್ಯಾಯ ನೀತಿ ಕೊಲೆ
ನಾನಾ ಕಸರತ್ತು ನಾನಾ ಮಸಲತ್ತು
ಆಹಾ ರತ್ತೊ ರತ್ತೊ ರತ್ತೊ ರತ್ತೊ
||ಬಂದೇ ಬಿಡ್ತು ಊರ್ ಹಬ್ದಂಗೆ ನಡೆಯೊ ಎಲೆಕ್ಷನ್ನು
ಗೊತ್ತಿದ್ರೂನು ಮನೆಹಾಳ್ರನ್ನ ಮಾಡಕ್ ಸೆಲೆಕ್ಷನ್ನು||
ಮೂಲೇಲ್ ಕುಂತ ಮುದ್ಕಿಗೂನು ಹುಡ್ಕೊಂಬಂತು ಕಾರು
ಕಾಸಿಲ್ದಿರೊ ಕುಡಕನ್ಗಂತೂ ಫ್ರೀಯಾಗೋಯ್ತು ಬಾರು
ಈಗ ಕೆಲ್ಸಿಲ್ದಿರೊ ಪೋಲಿ ಪುಂಡ್ರುದೆ ಎಲ್ಲ ಕಾರುಬಾರು
ಗೆಲ್ಲೋತನ್ಕ ಅಷ್ಟೆ ನಾಟ್ಕಗೆದ್ಮೇಲೆ ಅವ್ರ ದರ್ಬಾರು
ಎಲೆಕ್ಷನ್ನಲ್ಲಿ ಈಗೀಗಂತು ಬರಿ ಜಾತಿ ಮೇಲೆ ಓಟು
ಜನ ಲೋಫರ್ಗೂನು ಜೈ ಅಂತಾರೆ ಕೊಟ್ರೆ ಗರಿ ಗರಿ ನೋಟು
ಹಂಗು ಹಿಂಗು ಹೆಂಗೊ ಮಾಡಿ ಡಕಾಯಿತ್ರಿಗೆ ಸೀಟು
ಗಬ್ಬೆದ್ದಿರೊ ಈ ಪರಿಸ್ತಿತಿಲಿ ದೇವ್ರೆ ಗೆಲ್ಲೋದು ಡೌಟು
ಆ ದೇವ್ರೆ ಗೆಲ್ಲೋದು ಡೌಟು ರಿ
ಐದ್ ವರ್ಷದ್ ಹಿಂದೆ ಎಲೆಕ್ಷನ್ ಮುಂದೆ
ಕೊಟ್ಟ ಆಸ್ವಾಸ್ನೆ ನೂರು………
ಆಗ ಹೋದೋರ ಅಡ್ರೆಸ್ ಇಲ್ಲ ಈಗ
ಹೊಸ ಸುಳ್ಳು ಹೇಳ್ಕೊಂಡ್ಬಂದ್ರು
ಮೊದ್ಲೇಳ್ದಂಗೆ ಗೆದ್ಮೇಲೆ ನಡ್ಕೊಳ್ಳೊ
ಅಪ್ಪನ್ ಗುಟ್ದೋರ್ಯಾರು
ಅದ್ಕೆ ಹರಿಶ್ಚಂದ್ರನಂಗೆ ಎಗರಾಡೋದು
ಓಟೆ ಹಾಕ್ದಿರೋರು

ಒಳ್ಳೆಯವ್ರ ಓಟು ಕೊಚ್ಚೆಗುಂಡಿಗೆ
ಹಾಲು ಸುರಿಯುವಂಗೆ
ರಣರಾಕ್ಷಸ್ರು ಮುಂದೆ ನಿಯತ್ತಾದವ್ನೊಬ್ಬ
ಗೆಲ್ಲೋದಾದ್ರು ಹೆಂಗೆ
ಈ ದುಷ್ಟ ದುರುಳರ ಕೂಟವನ್ನು
ಬಗ್ಗು ಬಡಿಯೋದಾದ್ರು ಹೆಂಗೆ
ಕಲ್ಕಿಯಾಗಿ ದ್ಯಾವ್ರೆ ಬರ್ಬೇಕು
ಸಂಭವಾಮಿ ಯುಗೇ ಯುಗೇ ಅಂದಂಗೆ
ಗೆಲ್ಲೊಕ್ಕಾಗಿ ಮಾಡ್ತಾರೆ ಹೋಮ ಹವನ ಮಾಟ ಮಂತ್ರ
ಒಳ್ಳೆ ಕೆಲ್ಸದಿಂದಲ್ಲ ಗೆಲ್ಲೋದಿವ್ರು
ಅದಕ್ಕೆ ಮಾಡ್ತಾರೆ ತಂತ್ರ ಕುತಂತ್ರ
ಮಂತ್ರ ತಂತ್ರ ಕುತಂತ್ರದಿಂದ ದೇಶ ಆಗೋಯ್ತು ಅತಂತ್ರ
ಮಂತ್ರ ತಂತ್ರ ಕುತಂತ್ರದಿಂದ ದೇಶ ಆಗೋಯ್ತು ಅತಂತ್ರ
ನಮ್ಗೆ ಬ್ರಿಟಿಷರೆ ಇದ್ದಿದ್ರೆ ಚೆನ್ನಾಗಿತ್ತು
ಯಾಕ್ ಬೇಕಿತ್ತು ಈ ಸ್ವಾತಂತ್ರ

Bande Budthu Oorahabdange Nadeyo Electionu song lyrics from Kannada Movie Darbar starring Sathish,Jahnvi,, Lyrics penned by Sathish Sung by Upendra, Music Composed by V.Manohar, film is Directed by V.Manohar and film is released on 2023