ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ
ಪುಂಡು ಪೋಕ್ರಿಗೆಲ್ಲ ಚಚ್ಚೊ ಇವನೇನ್ ಪೊಲೀಸ
ತಪ್ ಮಾಡ್ದೋರಿಗೆ ಶಿಕ್ಷೆ ಕೊಡೊ ಚೀಫ್ ಜಸ್ಟೀಸ
ಪುಂಡು ಪೋಕ್ರಿಗೆಲ್ಲ ಚಚ್ಚೊ ಇವನೇನ್ ಪೊಲೀಸ
ತಪ್ ಮಾಡ್ದೋರಿಗೆ ಶಿಕ್ಷೆ ಕೊಡೊ ಚೀಫ್ ಜಸ್ಟೀಸ
ಒಂಟಿ ಸಲಗವೊ ಗುಮ್ಮೊ ಗೂಳಿಯೊ ಯಾರು ಇವನು ಯಾರು
ಹಸಿದ ಸಿಂಹವೊ ಉಗ್ರ ವ್ಯಾಘ್ರನೊ ಎದುರು ನಿಲ್ಲೋರ್ಯಾರು
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್
||ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ||
ಯಾರ್ ತಪ್ಪು ಮಾಡಿದ್ರು ಇವ್ನು ಅಲ್ಲಿ ಹಾಜರ್
ಇವ್ನ ಕೋರ್ಟೆ ಬೇರೆ ತುಂಬಾ ಡೇಂಜರ್
ಊರಲ್ಲಿ ಎಲ್ಲ ಇವನ್ದೇನೆ ಕಾರ್ ಬಾರ್
ಇವ್ನ ಒಂದೆ ಪಂಚು ಎಲ್ಲ ಪಂಚರ್
ಬೇರೆಯವರಿಗೆ ಇವ್ನೆ ಜಸ್ಟೀಸ್ ಇವ್ನಿಗೆ ಇವ್ನೆ ಲಾಯರ್
ಫಿಯರ್ ಇಲ್ಲದೆ ಕಳ್ಳ ಕಾಕರ ಸುಟ್ಟು ಹಾಕೊ ಫೈಯರ್
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್
||ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ||
ಊರೋರಿಗೆ ಇವ ನೈತಿಕ ಪೊಲೀಸ್
ಸೋಂಬೇರಿಗಳಿಗೆ ಇವ ನಟೋರಿಯಸ್
ಇವ್ನ ಪಂಚಾಯ್ತಿ ಇಲ್ಲ ರಿಯಾಯ್ತಿ
ಪುಂಡು ಪೋಕ್ರಿಗೆ ಇವ ಫೆರೋಶಿಯಸ್
ನಾಯಿ ಬಾಲವ ಸ್ಟ್ರೇಟ್ ಮಾಡುವ ಛಲವ ಹೊತ್ತ ಸರ್ದಾರ್
ಕಲ್ಲು ಹಿಂಡುತ ಎಣ್ಣೆ ತೆಗೆಯುವ ಹುಚ್ಚು ಹಠದ ಕಾರ್ ಬಾರ್
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್
ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ
ಪುಂಡು ಪೋಕ್ರಿಗೆಲ್ಲ ಚಚ್ಚೊ ಇವನೇನ್ ಪೊಲೀಸ
ತಪ್ ಮಾಡ್ದೋರಿಗೆ ಶಿಕ್ಷೆ ಕೊಡೊ ಚೀಫ್ ಜಸ್ಟೀಸ
ಪುಂಡು ಪೋಕ್ರಿಗೆಲ್ಲ ಚಚ್ಚೊ ಇವನೇನ್ ಪೊಲೀಸ
ತಪ್ ಮಾಡ್ದೋರಿಗೆ ಶಿಕ್ಷೆ ಕೊಡೊ ಚೀಫ್ ಜಸ್ಟೀಸ
ಒಂಟಿ ಸಲಗವೊ ಗುಮ್ಮೊ ಗೂಳಿಯೊ ಯಾರು ಇವನು ಯಾರು
ಹಸಿದ ಸಿಂಹವೊ ಉಗ್ರ ವ್ಯಾಘ್ರನೊ ಎದುರು ನಿಲ್ಲೋರ್ಯಾರು
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್
||ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ||
ಯಾರ್ ತಪ್ಪು ಮಾಡಿದ್ರು ಇವ್ನು ಅಲ್ಲಿ ಹಾಜರ್
ಇವ್ನ ಕೋರ್ಟೆ ಬೇರೆ ತುಂಬಾ ಡೇಂಜರ್
ಊರಲ್ಲಿ ಎಲ್ಲ ಇವನ್ದೇನೆ ಕಾರ್ ಬಾರ್
ಇವ್ನ ಒಂದೆ ಪಂಚು ಎಲ್ಲ ಪಂಚರ್
ಬೇರೆಯವರಿಗೆ ಇವ್ನೆ ಜಸ್ಟೀಸ್ ಇವ್ನಿಗೆ ಇವ್ನೆ ಲಾಯರ್
ಫಿಯರ್ ಇಲ್ಲದೆ ಕಳ್ಳ ಕಾಕರ ಸುಟ್ಟು ಹಾಕೊ ಫೈಯರ್
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್
||ಯಾರಿವ ಯಾರಿವ ಯಾರಿವ ಯಾರಿವ
ಊರಿಗೆ ಕಾಡುವವ
ಇವನದೆ ನ್ಯಾಯವು ಇವನದೆ ನೀತಿಯು
ಯಾರಿಗು ಬ್ಯಾಡ ಶಿವ||
ಊರೋರಿಗೆ ಇವ ನೈತಿಕ ಪೊಲೀಸ್
ಸೋಂಬೇರಿಗಳಿಗೆ ಇವ ನಟೋರಿಯಸ್
ಇವ್ನ ಪಂಚಾಯ್ತಿ ಇಲ್ಲ ರಿಯಾಯ್ತಿ
ಪುಂಡು ಪೋಕ್ರಿಗೆ ಇವ ಫೆರೋಶಿಯಸ್
ನಾಯಿ ಬಾಲವ ಸ್ಟ್ರೇಟ್ ಮಾಡುವ ಛಲವ ಹೊತ್ತ ಸರ್ದಾರ್
ಕಲ್ಲು ಹಿಂಡುತ ಎಣ್ಣೆ ತೆಗೆಯುವ ಹುಚ್ಚು ಹಠದ ಕಾರ್ ಬಾರ್
ದರ್ಬಾರ್ ದರ್ಬಾರ್ ದರ್ಬಾರ್ ದರ್ಬಾರ್