Yenanoo Kelade Ninage Lyrics

ಏನನು ಕೇಳದೆ ನಿನಗೆ Lyrics

in Darbar

in ದರ್ಬಾರ್‌

LYRIC

Song Details Page after Lyrice

ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ
ನೋಟಗಳೆ ಹೇಳಬೇಕೀಗ ಭಾವನೆಯ ಭಾಷೆ ಏನೆಂದು
ಜೀವದಲಿ ಆಸೆ ಏಕೀಗ ನಿನ್ನವಳೆ ಆಗಬೇಕೆಂದು
ಎದುರೆ ಇರು ನೀ ಒಲವೆ ಎಂದೆಂದು
ಕನಸ್ಸೆ ಅಥವಾ ನಿಜವೆ ನೀಡಿಂದು
 
ಗಾಳಿಯಲಿ ನ್ನನೆದೆಗೆ ಬೀಸಲಿ ನಿನ್ನುಸಿರು
ತೋಳಿನಲಿ ನೀನಿರಲು ಲೋಕವೆ ಹೂ ಹಗುರು
ಹೇಳದಿರೊ ಹಂಬಲಕ್ಕೆ ಸಾವಿರ ಕಂಪನವು
ಚಿಂತೆಯನು ಓಡಿಸಿದೆ ಸ್ಪರ್ಶದ ಸಾಂತ್ವನವು
 
||ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ||
 
ಸಿಕ್ಕಿರುವೆ ನೀ ನನಗೆ ಆಗದು ಊಹಿಸಲು
ನಿನ್ನೊಲವು ನೀಡುತಿದೆ ಕಾರಣ ಹೇಳಿಸಲು
ಸಂತೆಯಲಿ ಕೈಹಿಡಿದು ಸುಮ್ಮನೆ ನೀ ನಗಲು
ಸಾಕ್ಷಿಯನು ನೀಡಲಿಕ್ಕೆ ನಿಂತಿವೆ ಮೋಡಗಳು
 
||ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ
ನೋಟಗಳೆ ಹೇಳಬೇಕೀಗ ಭಾವನೆಯ ಭಾಷೆ ಏನೆಂದು
ಜೀವದಲಿ ಆಸೆ ಏಕೀಗ ನಿನ್ನವಳೆ ಆಗಬೇಕೆಂದು
ಎದುರೆ ಇರು ನೀ ಒಲವೆ ಎಂದೆಂದು
ಕನಸ್ಸೆ ಅಥವಾ ನಿಜವೆ ನೀಡಿಂದು||

ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ
ನೋಟಗಳೆ ಹೇಳಬೇಕೀಗ ಭಾವನೆಯ ಭಾಷೆ ಏನೆಂದು
ಜೀವದಲಿ ಆಸೆ ಏಕೀಗ ನಿನ್ನವಳೆ ಆಗಬೇಕೆಂದು
ಎದುರೆ ಇರು ನೀ ಒಲವೆ ಎಂದೆಂದು
ಕನಸ್ಸೆ ಅಥವಾ ನಿಜವೆ ನೀಡಿಂದು
 
ಗಾಳಿಯಲಿ ನ್ನನೆದೆಗೆ ಬೀಸಲಿ ನಿನ್ನುಸಿರು
ತೋಳಿನಲಿ ನೀನಿರಲು ಲೋಕವೆ ಹೂ ಹಗುರು
ಹೇಳದಿರೊ ಹಂಬಲಕ್ಕೆ ಸಾವಿರ ಕಂಪನವು
ಚಿಂತೆಯನು ಓಡಿಸಿದೆ ಸ್ಪರ್ಶದ ಸಾಂತ್ವನವು
 
||ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ||
 
ಸಿಕ್ಕಿರುವೆ ನೀ ನನಗೆ ಆಗದು ಊಹಿಸಲು
ನಿನ್ನೊಲವು ನೀಡುತಿದೆ ಕಾರಣ ಹೇಳಿಸಲು
ಸಂತೆಯಲಿ ಕೈಹಿಡಿದು ಸುಮ್ಮನೆ ನೀ ನಗಲು
ಸಾಕ್ಷಿಯನು ನೀಡಲಿಕ್ಕೆ ನಿಂತಿವೆ ಮೋಡಗಳು
 
||ಏನನು ಕೇಳದೆ ನಿನಗೆ ಕೊಟ್ಟೆ ಹೃದಯ
ನನ್ನಲಿ ಹೇಳಲು ನಿಂಗೆ ಉಂಟೆ ವಿಷಯ
ನೋಟಗಳೆ ಹೇಳಬೇಕೀಗ ಭಾವನೆಯ ಭಾಷೆ ಏನೆಂದು
ಜೀವದಲಿ ಆಸೆ ಏಕೀಗ ನಿನ್ನವಳೆ ಆಗಬೇಕೆಂದು
ಎದುರೆ ಇರು ನೀ ಒಲವೆ ಎಂದೆಂದು
ಕನಸ್ಸೆ ಅಥವಾ ನಿಜವೆ ನೀಡಿಂದು||

Yenanoo Kelade Ninage song lyrics from Kannada Movie Darbar starring Sathish,Jahnvi,, Lyrics penned by Jayant Kaikini Sung by Santhosh Venky,Anuradha Bhat, Music Composed by V.Manohar, film is Directed by V.Manohar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ