Rani Rani Rani Lyrics

ರಾಣಿ ರಾಣಿ ರಾಣಿ Lyrics

in Dampathiyaru

in ದಂಪತಿಯರು

LYRIC

Song Details Page after Lyrice

ಗಂಡು : ಓ ಓ ಓ ಓ…..ಓ ಓ…ಓ ಓ…
             ರಾಣಿ ರಾಣಿ ರಾಣಿ ರಾಣಿ
ಹೆಣ್ಣು : ಆ ಆ ಆ…..ಆ ಆ…ಆ ಆ…
              ರಾಜಾ ರಾಜಾ ರಾಜಾ ರಾಜಾ
 
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಆ ಆ ಆ…ನನ್ನ ಚಿತ್ತ…
             ಚಿತ್ತ ಚಂಚಲೆ… ಚಿತ್ತ ಚಂಚಲೆ…
ಹೆಣ್ಣು : ಆ ಆ ಆ…ನನ್ನ ಮನ…
             ಮನ ಮನ್ಮಥ… ಮನ ಮನ್ಮಥ…
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||
 
ಗಂಡು : ನಿನ್ನ ಕಂಡೆ ನಾ ಸೋತೆ..
             ಸೋತೆ…ಸೋತೆ…ಸೋತೆ…
ಹೆಣ್ಣು : ನಿನ್ನ ರೂಪಕೆ ಮನಸೋತೆ
             ಸೋತೆ..ಸೋತೆ…ಸೋತೆ..
ಗಂಡು : ನೀ ನನ್ನ ಎಂದು ಸೇರುವೇ..
             ಸೇರುವೇ ಸೇರುವೇ ಸೇರುವೇ..
ಹೆಣ್ಣು : ಆ ಕಾಲ ಹತ್ತಿರ ಬಂದಿದೆ…
             ಬಂದಿದೆ..ಬಂದಿದೆ…ಬಂದಿದೆ…
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||
 
ಗಂಡು : ನಾ ಗಾಳಿಯಾಗಿ ನಿನ್ನಲಿ
             ಬರಲೇ ಬರಲೇ…
ಹೆಣ್ಣು : ನಾ ಬೆಳಕಾಗಿ ನಿನ್ನಲಿ
             ಸೇರಲೇ ಸೇರಲೇ…
ಗಂಡು : ನಮ್ಮ ಈ ಮಿಲನವೇ
             ಅಮರ…ಅಮರ…ಅಮರ..
ಹೆಣ್ಣು : ನಮ್ಮ ಈ ಪ್ರೇಮವೇ
             ಅಮರ…ಅಮರ…ಅಮರ..
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||

ಗಂಡು : ಓ ಓ ಓ ಓ…..ಓ ಓ…ಓ ಓ…
             ರಾಣಿ ರಾಣಿ ರಾಣಿ ರಾಣಿ
ಹೆಣ್ಣು : ಆ ಆ ಆ…..ಆ ಆ…ಆ ಆ…
              ರಾಜಾ ರಾಜಾ ರಾಜಾ ರಾಜಾ
 
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಆ ಆ ಆ…ನನ್ನ ಚಿತ್ತ…
             ಚಿತ್ತ ಚಂಚಲೆ… ಚಿತ್ತ ಚಂಚಲೆ…
ಹೆಣ್ಣು : ಆ ಆ ಆ…ನನ್ನ ಮನ…
             ಮನ ಮನ್ಮಥ… ಮನ ಮನ್ಮಥ…
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||
 
ಗಂಡು : ನಿನ್ನ ಕಂಡೆ ನಾ ಸೋತೆ..
             ಸೋತೆ…ಸೋತೆ…ಸೋತೆ…
ಹೆಣ್ಣು : ನಿನ್ನ ರೂಪಕೆ ಮನಸೋತೆ
             ಸೋತೆ..ಸೋತೆ…ಸೋತೆ..
ಗಂಡು : ನೀ ನನ್ನ ಎಂದು ಸೇರುವೇ..
             ಸೇರುವೇ ಸೇರುವೇ ಸೇರುವೇ..
ಹೆಣ್ಣು : ಆ ಕಾಲ ಹತ್ತಿರ ಬಂದಿದೆ…
             ಬಂದಿದೆ..ಬಂದಿದೆ…ಬಂದಿದೆ…
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||
 
ಗಂಡು : ನಾ ಗಾಳಿಯಾಗಿ ನಿನ್ನಲಿ
             ಬರಲೇ ಬರಲೇ…
ಹೆಣ್ಣು : ನಾ ಬೆಳಕಾಗಿ ನಿನ್ನಲಿ
             ಸೇರಲೇ ಸೇರಲೇ…
ಗಂಡು : ನಮ್ಮ ಈ ಮಿಲನವೇ
             ಅಮರ…ಅಮರ…ಅಮರ..
ಹೆಣ್ಣು : ನಮ್ಮ ಈ ಪ್ರೇಮವೇ
             ಅಮರ…ಅಮರ…ಅಮರ..
 
|| ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ
ಗಂಡು : ಓ ನನ್ನ ರಾಣಿ ರಾಣಿ ರಾಣಿ
ಹೆಣ್ಣು : ಓ ನನ್ನ ರಾಜ ರಾಜ ರಾಜ….||

Rani Rani Rani song lyrics from Kannada Movie Dampathiyaru starring Janardhan, Pramila Joshai, Tiger Prabhakar, Lyrics penned by Amarapriya Sung by P B Srinivas, B K Sumitra, Music Composed by Madan Mallu, film is Directed by H P Jayaprakash and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ