Manadalli Lyrics

ಮನದಲ್ಲಿ ಹಸಿರಾದವನೇ Lyrics

in Dampathiyaru

in ದಂಪತಿಯರು

LYRIC

ಓ….ಓ…ಓ…ಓ…
ಮನದಲ್ಲಿ ಹಸಿರಾದವನೇ….ಹ್ಹಾ…
ಬಾಳಲ್ಲಿ ಜೊತೆಗೂಡು ನೀನೇ…
ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…
 
ಹೃದಯದ ತೋಟದಲ್ಲಿ
ಹೂವೊಂದು ಅರಳಿದೆ…
ದೇವರ ಸೇವೆಗೆಂದು
ಅದು ಕಾದು ನಿಂತಿದೆ…
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||
 
ಪ್ರಣಯದ ಹಾದಿಯಲ್ಲಿ
ನಾ ನಿನ್ನ ಕಂಡೆ…ಹೇ ಹೇ…
ನನ್ನ ಬಾಳ ಪುಟದಲ್ಲಿ
ಮೊದಲು ನೀನಾದೆ…
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||
 
ಹರಿಯುವ ನದಿ ಕೂಡ
ಕೊನೆಯನ್ನು ಕಾಣುವುದು
ನಾನೆಂದು ನಿನ್ನಲ್ಲಿ ಒಂದಾಗುವೆನೋ
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||

ಓ….ಓ…ಓ…ಓ…
ಮನದಲ್ಲಿ ಹಸಿರಾದವನೇ….ಹ್ಹಾ…
ಬಾಳಲ್ಲಿ ಜೊತೆಗೂಡು ನೀನೇ…
ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…
 
ಹೃದಯದ ತೋಟದಲ್ಲಿ
ಹೂವೊಂದು ಅರಳಿದೆ…
ದೇವರ ಸೇವೆಗೆಂದು
ಅದು ಕಾದು ನಿಂತಿದೆ…
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||
 
ಪ್ರಣಯದ ಹಾದಿಯಲ್ಲಿ
ನಾ ನಿನ್ನ ಕಂಡೆ…ಹೇ ಹೇ…
ನನ್ನ ಬಾಳ ಪುಟದಲ್ಲಿ
ಮೊದಲು ನೀನಾದೆ…
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||
 
ಹರಿಯುವ ನದಿ ಕೂಡ
ಕೊನೆಯನ್ನು ಕಾಣುವುದು
ನಾನೆಂದು ನಿನ್ನಲ್ಲಿ ಒಂದಾಗುವೆನೋ
 
|| ಮನದಲ್ಲಿ ಹಸಿರಾದವನೇ…
ಬಾಳಲ್ಲಿ ಜೊತೆಗೂಡು ನೀನೇ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ