Kathalu Belakina Lyrics

ಕತ್ತಲು ಬೆಳಕಿನ Lyrics

in Dampathiyaru

in ದಂಪತಿಯರು

Kathalu Belakina Lyrics

ಕತ್ತಲು ಬೆಳಕಿನ Lyrics

in Dampathiyaru

in ದಂಪತಿಯರು

Video:
ಸಂಗೀತ ವೀಡಿಯೊ:

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

LYRIC

ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ
ಬದುಕಿನ ಮರ್ಮವ ಬಲ್ಲವರ್ಯಾರು
ಜೀವನದ ಅಂತ್ಯವ ಕಂಡವರ್ಯಾರು…
ಓ ಓ ಓ….ಓ ಓ ಓ…..
 
ಅರಿತಿಹರೆಲ್ಲರು ಹೋಗಲೇಬೇಕು ಒಂದು ದಿನ…
ಆದರು ದೇಹದ ಮೇಲೆ ಅಭಿಮಾನ
ನಿನ್ನ ನಂಬಿದವರಲ್ಲೇಕೆ ಅನುಮಾನ
ಓ ಓ ಓ….ಓ ಓ ಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||
 
ಹೃದಯದ ದಳ್ಳುರಿ ದಹಿಸುತಲಿರಲು
ನಿನ್ನ ಬುದ್ಧಿಯೆ ನಿನಗೆ ಶತ್ರುವಾಗಿರಲು
ಇನ್ನೂ ಪಡೆಯುವೆ ಯಾರಲಿ ಶಮನ…
ಯಾರಲಿ ಶಮನ…ಓ ಓ ಓಓಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||
 
ಅನುಮಾನಕೆ ಮದ್ದನು ಕಂಡವರ್ಯಾರು
ಸತ್ಯಕೆ ಬೆನ್ನನು ನೀಡುವೆ ಏಕೆ
ಸತ್ಯವು ಎಂದು ಶಾಶ್ವತವು…
ಸಂಶಯ ಎಂದು ತೀರದು…
ಓ ಓ ಓ….ಓ ಓ ಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||

ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ
ಬದುಕಿನ ಮರ್ಮವ ಬಲ್ಲವರ್ಯಾರು
ಜೀವನದ ಅಂತ್ಯವ ಕಂಡವರ್ಯಾರು…
ಓ ಓ ಓ….ಓ ಓ ಓ…..
 
ಅರಿತಿಹರೆಲ್ಲರು ಹೋಗಲೇಬೇಕು ಒಂದು ದಿನ…
ಆದರು ದೇಹದ ಮೇಲೆ ಅಭಿಮಾನ
ನಿನ್ನ ನಂಬಿದವರಲ್ಲೇಕೆ ಅನುಮಾನ
ಓ ಓ ಓ….ಓ ಓ ಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||
 
ಹೃದಯದ ದಳ್ಳುರಿ ದಹಿಸುತಲಿರಲು
ನಿನ್ನ ಬುದ್ಧಿಯೆ ನಿನಗೆ ಶತ್ರುವಾಗಿರಲು
ಇನ್ನೂ ಪಡೆಯುವೆ ಯಾರಲಿ ಶಮನ…
ಯಾರಲಿ ಶಮನ…ಓ ಓ ಓಓಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||
 
ಅನುಮಾನಕೆ ಮದ್ದನು ಕಂಡವರ್ಯಾರು
ಸತ್ಯಕೆ ಬೆನ್ನನು ನೀಡುವೆ ಏಕೆ
ಸತ್ಯವು ಎಂದು ಶಾಶ್ವತವು…
ಸಂಶಯ ಎಂದು ತೀರದು…
ಓ ಓ ಓ….ಓ ಓ ಓ…..
 
|| ಕತ್ತಲು ಬೆಳಕಿನ ಚೆಲ್ಲಾಟದಲಿ
ಶೂನ್ಯ ಜೀವನದ ಹೋರಾಟದಲಿ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ