LYRIC

Song Details Page after Lyrice

ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ….
ಹೆಣ್ಣು : ಒಲವಿನ ಬೆಸುಗೆಯ ಆನಂದ
             ಬಾಳಿನ ಪುಟದಲಿ ದಂಪತಿಯರು
             ನಾವಿಂದು….
 
|| ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ…….||
 
ಗಂಡು : ಪ್ರಿಯತಮೆ ನೀನಾಗಿ ಪ್ರೇಮಿಯು ನಾನಾಗಿ
             ದಂಪತಿಯರು ನಾವಾಗಿಹೆವಿಂದು…
             ಇನ್ನು ಕಡಲ ಮುತ್ತುಗಳಾಗೋಣವೇ…
             ಇನ್ನು ಕಡಲ ಮುತ್ತುಗಳಾಗೋಣವೇ…
ಹೆಣ್ಣು : ಪ್ರೇಮಿಯು ನೀವಾಗಿ ಪ್ರಿಯತಮೆ ನಾನಾಗಿ
             ಬಾಳಿನ ಸಂದೇಶ ನೀವಾಗಿ
             ಹೊಸ ಕನಸು ಕಟ್ಟೋಣವೇ ನಾವಿಂದು
             ಹೊಸ ಕನಸು ಕಟ್ಟೋಣವೇ ನಾವಿಂದು
 
|| ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ…….||
 
ಗಂಡು : ಒಲವಿನ ಸಂಗಾತಿಯೇ….ಆ…ಹಾ…
             ನನಗಿಂದು ತಿಳಿಸುವೆಯಾ…
             ನನ್ನನೆಷ್ಟು ಪ್ರೀತಿಸುವೇ…ಇಷ್ಟಾ…
ಹೆಣ್ಣು : ಇಷ್ಟೇ ಇಷ್ಟು…
             ಗಾಳಿಗೂ ಸಿಗದಷ್ಟು ಯಾರಿಗೂ ಕಾಣದಷ್ಟು
             ನಿಮ್ಮ ಹೃದಯದ ಬಡಿತದಷ್ಟು…
 
|| ಇಬ್ಬರು : ನನ್ನಾ ನಿನ್ನ ಓಯ್‌ ಓಯ್‌
               ನಿನ್ನ ನನ್ನ ಋಣಾನುಬಂಧ
               ಕೂಡಿದೆ ನಮ್ಮ ಪ್ರೇಮಾನುಬಂಧ
               ಕೂಡಿದೆ….
ಗಂಡು : ಒಲವಿನ ಬೆಸುಗೆಯ ಆನಂದ
             ಬಾಳಿನ ಪುಟದಲಿ ದಂಪತಿಯರು
             ನಾವಿಂದು….
ಇಬ್ಬರು : ನನ್ನಾ ನಿನ್ನ ಓಯ್‌ ಓಯ್‌
               ನಿನ್ನ ನನ್ನ ಋಣಾನುಬಂಧ
               ಕೂಡಿದೆ ನಮ್ಮ ಪ್ರೇಮಾನುಬಂಧ
               ಕೂಡಿದೆ…..||

ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ….
ಹೆಣ್ಣು : ಒಲವಿನ ಬೆಸುಗೆಯ ಆನಂದ
             ಬಾಳಿನ ಪುಟದಲಿ ದಂಪತಿಯರು
             ನಾವಿಂದು….
 
|| ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ…….||
 
ಗಂಡು : ಪ್ರಿಯತಮೆ ನೀನಾಗಿ ಪ್ರೇಮಿಯು ನಾನಾಗಿ
             ದಂಪತಿಯರು ನಾವಾಗಿಹೆವಿಂದು…
             ಇನ್ನು ಕಡಲ ಮುತ್ತುಗಳಾಗೋಣವೇ…
             ಇನ್ನು ಕಡಲ ಮುತ್ತುಗಳಾಗೋಣವೇ…
ಹೆಣ್ಣು : ಪ್ರೇಮಿಯು ನೀವಾಗಿ ಪ್ರಿಯತಮೆ ನಾನಾಗಿ
             ಬಾಳಿನ ಸಂದೇಶ ನೀವಾಗಿ
             ಹೊಸ ಕನಸು ಕಟ್ಟೋಣವೇ ನಾವಿಂದು
             ಹೊಸ ಕನಸು ಕಟ್ಟೋಣವೇ ನಾವಿಂದು
 
|| ಗಂಡು : ನನ್ನಾ ನಿನ್ನ ಓಯ್‌ ಓಯ್‌
             ನಿನ್ನ ನನ್ನ ಋಣಾನುಬಂಧ
             ಕೂಡಿದೆ ನಮ್ಮ ಪ್ರೇಮಾನುಬಂಧ
             ಕೂಡಿದೆ…….||
 
ಗಂಡು : ಒಲವಿನ ಸಂಗಾತಿಯೇ….ಆ…ಹಾ…
             ನನಗಿಂದು ತಿಳಿಸುವೆಯಾ…
             ನನ್ನನೆಷ್ಟು ಪ್ರೀತಿಸುವೇ…ಇಷ್ಟಾ…
ಹೆಣ್ಣು : ಇಷ್ಟೇ ಇಷ್ಟು…
             ಗಾಳಿಗೂ ಸಿಗದಷ್ಟು ಯಾರಿಗೂ ಕಾಣದಷ್ಟು
             ನಿಮ್ಮ ಹೃದಯದ ಬಡಿತದಷ್ಟು…
 
|| ಇಬ್ಬರು : ನನ್ನಾ ನಿನ್ನ ಓಯ್‌ ಓಯ್‌
               ನಿನ್ನ ನನ್ನ ಋಣಾನುಬಂಧ
               ಕೂಡಿದೆ ನಮ್ಮ ಪ್ರೇಮಾನುಬಂಧ
               ಕೂಡಿದೆ….
ಗಂಡು : ಒಲವಿನ ಬೆಸುಗೆಯ ಆನಂದ
             ಬಾಳಿನ ಪುಟದಲಿ ದಂಪತಿಯರು
             ನಾವಿಂದು….
ಇಬ್ಬರು : ನನ್ನಾ ನಿನ್ನ ಓಯ್‌ ಓಯ್‌
               ನಿನ್ನ ನನ್ನ ಋಣಾನುಬಂಧ
               ಕೂಡಿದೆ ನಮ್ಮ ಪ್ರೇಮಾನುಬಂಧ
               ಕೂಡಿದೆ…..||

Nanna Ninna song lyrics from Kannada Movie Dampathiyaru starring Janardhan, Pramila Joshai, Tiger Prabhakar, Lyrics penned by Amarapriya Sung by P B Srinivas, Bangalore Latha, Music Composed by Madan Mallu, film is Directed by H P Jayaprakash and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ