Raghavendra Mathanaado Lyrics

ರಾಘವೇಂದ್ರ ಮಾತನಾಡೊ Lyrics

in Daiva Shakthi

in ದೈವ ಶಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಘವೇಂದ್ರ ಮಾತನಾಡೊ
ಗುರುವೆ ದಯೆತೋರೊ ಕಂದನ ಕರೆತಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
ಧಾರುಣ ಸ್ಥಿತಿಯಲಿ ದುಃಖದ ಕರುಳಿಗೆ
ಸುಡುತಿರೊ ಬರೆಯನು ಹಾಕಿರುವೆ
ಕರುಣಾಸಾಗರ ನಿನ್ನೀ ಚರಣ ಬಿಡೆನು
ಏನೆ ಆಗಲಿ ನಿನ್ನನು ನಂಬದೆ ರಿಎನು
ಗುರುವೆ ದಯೆತೋರೊ ಕಂದನ ಕರೆತಾರೊ
ಕಾಣದ ಮಗುವನ್ನ ಕಾಯುವರಿನ್ಯಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
 
ಹೆಣ್ಣು ಎಂದರೆ ಕಣ್ಣೀರೊಂದೆ ಗತಿಯೆ ಗತಿಯೆ
ನನ್ನಿ ಶೋಕಕ್ಕೆ ಕಾರಣ ವಿಧಿಯೆ ವಿಧಿಯೆ
ಭಗ್ಗನೆ ದಳ್ಳುರಿ ಧಗ್ಗನೆ ಎದೆಯಲಿ ಜಗ್ಗದೆ ಇರುವೆನೊ ಬಾಳಿನಲಿ
ಕಂದನ ಕಾಣದೆ ಕರ್ಮವಿದೆನ್ನುತ ಧರ್ಮಕೆ ಬಾಗುತ ನಿಂತಿರುವೆ
ಮರವನೆಡುವೆ ಫಲವಕೊಡುವೆ ಮರೆತುಬಿಡುವೆ ಏಕೆ ಹೇಳು
ಗುರುವೆ ಹೇಳು
ಗುರುವೆ ದಯೆತೋರೊ ಕಂದನ ಕರೆತಾರೊ
ಕಾಣದ ಮಗುವನ್ನ ಕಾಯುವರಿನ್ಯಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
 
ಯಾರದೊ ಪಾಪಕೆ ಶಾಪವು ನನಗೆ ಸರಿಯೆ ಪ್ರಭುವೆ
ಇನ್ನು ಕಾಯುವ ಶಕ್ತಿಯಿಲ್ಲವೊ ಗುರುವೆ
ಭೂತವೆ ಕಾಡಲಿ ಭೂಮಿಯೆ ಬಿರಿಯಲಿ ನಿಶ್ಚಲ ನಂಬಿಕೆಯಿಟ್ಟಿರುವೆ
ಮಂತ್ರಾಲಯದ ಮಾಂತ್ರಿಕ ಶಕ್ತಿಗೆ ಮಗುವನು ಮೀಸಲು ಮಾಡಿರುವೆ
ತಂದೆ ತಾಯಿ ಬಂಧು ಬಳಗ ಗುರುವು ದೈವ ಎಲ್ಲ ಎಲ್ಲ ನೀನೆ ಕಾಯೊ
ಗುರುವೆ ಕಾಯೊ
 
ಕಡಲು ಉಕ್ಕುತಿರಲಿ ಕೊನೆಯು ಸಿಕ್ಕದಿರಲಿ
ದಿಕ್ಕು ತಪ್ಪುತಿರಲಿ ಶಕ್ತಿ ಕುಗ್ಗುತಿರಲಿ
ಬೆಂಕಿ ಮಳೆಯೆ ಬರಲಿ ಪ್ರಳಯ ನಾಶ ತರಲಿ
ನಿನ್ನ ಪಾದಕ್ಕೆ ಪ್ರಾಣ ಕಾಣಿಕೆ
ನಿನ್ನ ಪಾದಕ್ಕೆ ಪ್ರಾಣ ಕಾಣಿಕೆ

-
ರಾಘವೇಂದ್ರ ಮಾತನಾಡೊ
ಗುರುವೆ ದಯೆತೋರೊ ಕಂದನ ಕರೆತಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
ಧಾರುಣ ಸ್ಥಿತಿಯಲಿ ದುಃಖದ ಕರುಳಿಗೆ
ಸುಡುತಿರೊ ಬರೆಯನು ಹಾಕಿರುವೆ
ಕರುಣಾಸಾಗರ ನಿನ್ನೀ ಚರಣ ಬಿಡೆನು
ಏನೆ ಆಗಲಿ ನಿನ್ನನು ನಂಬದೆ ರಿಎನು
ಗುರುವೆ ದಯೆತೋರೊ ಕಂದನ ಕರೆತಾರೊ
ಕಾಣದ ಮಗುವನ್ನ ಕಾಯುವರಿನ್ಯಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
 
ಹೆಣ್ಣು ಎಂದರೆ ಕಣ್ಣೀರೊಂದೆ ಗತಿಯೆ ಗತಿಯೆ
ನನ್ನಿ ಶೋಕಕ್ಕೆ ಕಾರಣ ವಿಧಿಯೆ ವಿಧಿಯೆ
ಭಗ್ಗನೆ ದಳ್ಳುರಿ ಧಗ್ಗನೆ ಎದೆಯಲಿ ಜಗ್ಗದೆ ಇರುವೆನೊ ಬಾಳಿನಲಿ
ಕಂದನ ಕಾಣದೆ ಕರ್ಮವಿದೆನ್ನುತ ಧರ್ಮಕೆ ಬಾಗುತ ನಿಂತಿರುವೆ
ಮರವನೆಡುವೆ ಫಲವಕೊಡುವೆ ಮರೆತುಬಿಡುವೆ ಏಕೆ ಹೇಳು
ಗುರುವೆ ಹೇಳು
ಗುರುವೆ ದಯೆತೋರೊ ಕಂದನ ಕರೆತಾರೊ
ಕಾಣದ ಮಗುವನ್ನ ಕಾಯುವರಿನ್ಯಾರೊ
ಜೀವನ ನದಿಯಲಿ ಭೀಕರ ಮಡುವಲಿ
ತಿರುಗುವ ಸುಳಿಯಲಿ ನೂಕಿರುವೆ
 
ಯಾರದೊ ಪಾಪಕೆ ಶಾಪವು ನನಗೆ ಸರಿಯೆ ಪ್ರಭುವೆ
ಇನ್ನು ಕಾಯುವ ಶಕ್ತಿಯಿಲ್ಲವೊ ಗುರುವೆ
ಭೂತವೆ ಕಾಡಲಿ ಭೂಮಿಯೆ ಬಿರಿಯಲಿ ನಿಶ್ಚಲ ನಂಬಿಕೆಯಿಟ್ಟಿರುವೆ
ಮಂತ್ರಾಲಯದ ಮಾಂತ್ರಿಕ ಶಕ್ತಿಗೆ ಮಗುವನು ಮೀಸಲು ಮಾಡಿರುವೆ
ತಂದೆ ತಾಯಿ ಬಂಧು ಬಳಗ ಗುರುವು ದೈವ ಎಲ್ಲ ಎಲ್ಲ ನೀನೆ ಕಾಯೊ
ಗುರುವೆ ಕಾಯೊ
 
ಕಡಲು ಉಕ್ಕುತಿರಲಿ ಕೊನೆಯು ಸಿಕ್ಕದಿರಲಿ
ದಿಕ್ಕು ತಪ್ಪುತಿರಲಿ ಶಕ್ತಿ ಕುಗ್ಗುತಿರಲಿ
ಬೆಂಕಿ ಮಳೆಯೆ ಬರಲಿ ಪ್ರಳಯ ನಾಶ ತರಲಿ
ನಿನ್ನ ಪಾದಕ್ಕೆ ಪ್ರಾಣ ಕಾಣಿಕೆ
ನಿನ್ನ ಪಾದಕ್ಕೆ ಪ್ರಾಣ ಕಾಣಿಕೆ

Raghavendra Mathanaado song lyrics from Kannada Movie Daiva Shakthi starring Ananthnag, Bhavya, Thoogudeepa Srinivas, Lyrics penned by Vijaya Narasimha Sung by Manjula Gururaj, Music Composed by Hamsalekha, film is Directed by Renuka Sharma and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ