Raagi Mishan Onarayyo Lyrics

in Daiva Shakthi

Video:

LYRIC

-
ಅಯ್ಯಯ್ಯಪ್ಪೊ ತಬ್ಕೊಳಪ್ಪೊ
ರಾಗಿಮೆಷಿನ್‌ ಓನರಯ್ಯೊ
ಪ್ರೀತಿಯ  ಮಾಡೋದು ಅಂದ್ರೆ ಏನು
ಹೇಯ್‌ ಮಳ್ಳಿ ಮಳ್ಳಿ ಕುಳ್ ಬೆಳುಳ್ಳಿ
ಮಂಚಕ್ಕೆ ಕಾಲೆಷ್ಟು ಅನ್ನೋಳು ನೀನು
ನಿನ್ನಾಣೆ ನಂಗ್ಯಾವ ವಿಷ್ಯ ಗೊತಿಲ್ಲಪ್ಪೊ
ಗೊತ್ತಿಲ್ಲ ಅಂತಿದ್ದಾಳಲ್ಲ ಅಯ್ಯಯ್ಯಪ್ಪೊ
ಸೂಜಿಯ ಹಿಂದೆನೆ ದಾರ ನಾ ನಿನ್ನ ಹಿಂದೆನೆ ಬಾರಾ
ಅಯ್ಯಯ್ಯಯ್ಯೊ ರಾಗಿಮೆಷಿನ್‌ ಓನರಯ್ಯೊ
ಪ್ರೀತಿಯ  ಮಾಡೋದು ಅಂದ್ರೆ ಏನು
 
ನೀರಿಗಿಟ್ಟ ಹುರುಳಿಯಂತೆ ನನ್ನ ಮನಸ್ಸು ನಿನ್ನ ನೆನೆದು
ನೋಡು ಹೇಗೆ ಮೊಳಕೆಬಿಟ್ಟಿದೆ
ಬೆಂಕಿಗಿಟ್ಟ ಹೆಂಚಿನಲ್ಲಿ ರಾಗಿಹಿಟ್ಟು ತಟ್ಟಿದಂತೆ
ಮುಟ್ಟಿನೋಡು ಮೈ ಸುಟ್ಟಿದೆ
ಪ್ರೇಮ ಅಲ್ಲ ಇದು
ಕಾಮ ಹೌದು ಇದು
ಈಗ ಹೋಗದಿದು ಬೇಗ ಇಳಿಯದಿದು
ಸೂಜಿಯ ಹಿಂದೆನೆ ದಾರ ನಾ ನಿನ್ನ ಹಿಂದೆನೆ ಬಾರಾ
 
||ರಾಗಿಮೆಷಿನ್‌ ಓನರಯ್ಯೊ
ಪ್ರೀತಿಯ  ಮಾಡೋದು ಅಂದ್ರೆ ಏನು
ಹೇಯ್‌ ಮಳ್ಳಿ ಮಳ್ಳಿ ಕುಳ್ ಬೆಳುಳ್ಳಿ
ಮಂಚಕ್ಕೆ ಕಾಲೆಷ್ಟು ಅನ್ನೋಳು ನೀನು||‌
 
ಬೀಸಲಾಗದಂತ ಬತ್ತ ದೂರ ಹೋಗೆ ನೀನು ಅತ್ತ
ನಿನ್ನ ತಂಟೆ ನಂಗೆ ಬ್ಯಾಡವೆ
ಗಟ್ಟಿಒಣಗಿದವರೆಕಾಳು ಏನೆ  ಇದು ನಿನ್ನ ಗೋಳು
ನನ್ನ ಯಾಕೆ ಹಿಂಗೆ ಕಾಡುವೆ
ದೂರ ಹೋಗೊದಿಲ್ಲ
ಅಯ್ಯೊ ಭಾರ ಆಗೊದಿಲ್ಲ
ಕಾಟ ತಪ್ಪೊದಿಲ್ಲ
ನಿನ್ನ ಬಿಡೊದಿಲ್ಲ
ಸೂಜಿಯ ಹಿಂದೆನೆ ದಾರ ನಾ ನಿನ್ನ ಹಿಂದೆನೆ ಬಾರಾ
 
||ರಾಗಿಮೆಷಿನ್‌ ಓನರಯ್ಯೊ
ಪ್ರೀತಿಯ  ಮಾಡೋದು ಅಂದ್ರೆ ಏನು
ಹೇಯ್‌ ಮಳ್ಳಿ ಮಳ್ಳಿ ಕುಳ್ ಬೆಳುಳ್ಳಿ
ಮಂಚಕ್ಕೆ ಕಾಲೆಷ್ಟು ಅನ್ನೋಳು ನೀನು
ನಿನ್ನಾಣೆ ನಂಗ್ಯಾವ ವಿಷ್ಯ ಗೊತಿಲ್ಲಪ್ಪೊ
ಗೊತ್ತಿಲ್ಲ ಅಂತಿದ್ದಾಳಲ್ಲ ಅಯ್ಯಯ್ಯಪ್ಪೊ
ಸೂಜಿಯ ಹಿಂದೆನೆ ದಾರ ನಾ ನಿನ್ನ ಹಿಂದೆನೆ ಬಾರಾ||
 
||ರಾಗಿಮೆಷಿನ್‌ ಓನರಯ್ಯೊ
ಪ್ರೀತಿಯ  ಮಾಡೋದು ಅಂದ್ರೆ ಏನು
ಹೇಯ್‌ ಮಳ್ಳಿ ಮಳ್ಳಿ ಕುಳ್ ಬೆಳುಳ್ಳಿ
ಮಂಚಕ್ಕೆ ಕಾಲೆಷ್ಟು ಅನ್ನೋಳು ನೀನು||‌

Raagi Mishan Onarayyo song lyrics from Kannada Movie Daiva Shakthi starring Ananthnag, Bhavya, Thoogudeepa Srinivas, Lyrics penned by Hamsalekha Sung by Jayapal, Manjula Gururaj, Music Composed by Hamsalekha, film is Directed by Renuka Sharma and film is released on 1987