-
ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಮುತ್ತೂರ ಸೀತಮ್ಮ ನೀ ತಂದ ಮನಸನ್ನ ತಿನ್ನೋದು ಉಂಟೇನೆ
ಮುತ್ತೂರ ರಾಮಯ್ಯ ಮುತ್ತಂತ ಮನಸನ್ನ ಕಾಪಾಡು ನೀನೇನೆ
ಓಓಓ
ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಓ ಕಾಲಿನ ಗೆಜ್ಜೆ ಆಡೊ ಮಾತಲ್ಲಿ
ಕೇಳಿತು ಪ್ರೀತಿ ಮಾತು ಕಿವಿಯಲ್ಲಿ
ಆ ನಿನ್ನಯ ತುಂಟ ಮೊಗದ ಪ್ರತಿಯಿಲ್ಲಿ
ತುಂಬಿದೆ ನೋಡು ನನ್ನ ಒಡಲಲ್ಲಿ
ಕಾಯೊ ಹಣ್ಣು ಕಲ್ಲೊ ಮಣ್ಣೊ
ಗಂಡೊ ಹೆಣ್ಣೊ ಎಲ್ಲ ಒಂದೆ ಕೇಳಲೆ ಜಾಣೆ
ಪ್ರೀತಿಯ ಆಣೆ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ||
ಓ ಪ್ರೀತಿಯ ಚೆಲುವ ಬಾರೊ ಮಡಿಲಲ್ಲಿ
ಜೋಗುಳ ಆಡೊ ಆಸೆ ಎದೆಯಲ್ಲಿ
ಓ ಓಓ ತಾಂಬೂಲ ತಿಂದ ಕೆಂಪ ತುಟಿಯಲ್ಲಿ
ಜೇಣನು ಹೀರೊ ಆಸೆ ಮನದಲ್ಲಿ
ಕಣ್ಣಮುಚ್ಚೆ ಕಾಡೆಗೂಡೆ ಕಣ್ಣಮುಚ್ಚೆ ಕಾಡೆಗೂಡೆ
ಜೀವನದ ಆಟ ಮೋಜಿನಾಟ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಮುತ್ತೂರ ಸೀತಮ್ಮ ನೀ ತಂದ ಮನಸನ್ನ ತಿನ್ನೋದು ಉಂಟೇನೆ
ಮುತ್ತೂರ ರಾಮಯ್ಯ ಮುತ್ತಂತ ಮನಸನ್ನ ಕಾಪಾಡು ನೀನೇನೆ ||
ಓಓಓ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ||
-
ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಮುತ್ತೂರ ಸೀತಮ್ಮ ನೀ ತಂದ ಮನಸನ್ನ ತಿನ್ನೋದು ಉಂಟೇನೆ
ಮುತ್ತೂರ ರಾಮಯ್ಯ ಮುತ್ತಂತ ಮನಸನ್ನ ಕಾಪಾಡು ನೀನೇನೆ
ಓಓಓ
ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಓ ಕಾಲಿನ ಗೆಜ್ಜೆ ಆಡೊ ಮಾತಲ್ಲಿ
ಕೇಳಿತು ಪ್ರೀತಿ ಮಾತು ಕಿವಿಯಲ್ಲಿ
ಆ ನಿನ್ನಯ ತುಂಟ ಮೊಗದ ಪ್ರತಿಯಿಲ್ಲಿ
ತುಂಬಿದೆ ನೋಡು ನನ್ನ ಒಡಲಲ್ಲಿ
ಕಾಯೊ ಹಣ್ಣು ಕಲ್ಲೊ ಮಣ್ಣೊ
ಗಂಡೊ ಹೆಣ್ಣೊ ಎಲ್ಲ ಒಂದೆ ಕೇಳಲೆ ಜಾಣೆ
ಪ್ರೀತಿಯ ಆಣೆ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ||
ಓ ಪ್ರೀತಿಯ ಚೆಲುವ ಬಾರೊ ಮಡಿಲಲ್ಲಿ
ಜೋಗುಳ ಆಡೊ ಆಸೆ ಎದೆಯಲ್ಲಿ
ಓ ಓಓ ತಾಂಬೂಲ ತಿಂದ ಕೆಂಪ ತುಟಿಯಲ್ಲಿ
ಜೇಣನು ಹೀರೊ ಆಸೆ ಮನದಲ್ಲಿ
ಕಣ್ಣಮುಚ್ಚೆ ಕಾಡೆಗೂಡೆ ಕಣ್ಣಮುಚ್ಚೆ ಕಾಡೆಗೂಡೆ
ಜೀವನದ ಆಟ ಮೋಜಿನಾಟ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ
ಮುತ್ತೂರ ಸೀತಮ್ಮ ನೀ ತಂದ ಮನಸನ್ನ ತಿನ್ನೋದು ಉಂಟೇನೆ
ಮುತ್ತೂರ ರಾಮಯ್ಯ ಮುತ್ತಂತ ಮನಸನ್ನ ಕಾಪಾಡು ನೀನೇನೆ ||
ಓಓಓ
||ಬೇಲೂರಿನ ಬಾಲಿಕೆಯಂತೆ ಬಂದೋಳೆ
ಬುತ್ತಿಯಲ್ಲಿ ಏನ್ ತಂದೆ ಸೀತವ್ವೊ
ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ
ಬುತ್ತಿಯಲ್ಲಿ ಮನಸ್ಸ ತಂದೆ ರಾಮಯ್ಯೊ||