Maruthi Kaarinalli Lyrics

ಮಾರುತಿ ಕಾರಿನಲ್ಲಿ Lyrics

in Daiva Shakthi

in ದೈವ ಶಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜು
ಮ್ಯಾಲೆ ಜೆಂಟಲ್ಮ್ಯಾನ್‌ ಒಳಗಡೆ ಹಕ್ಕಿ ಹಿಡಿವ ಪ್ಲಾನು
 
ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜು
ಮ್ಯಾಲೆ ಜೆಂಟಲ್ಮ್ಯಾನ್‌ ಒಳಗಡೆ ಹಕ್ಕಿ ಹಿಡಿವ ಪ್ಲಾನು
 
ಕೃಷಣ ಗೋಪಿಕೃಷಣ ಹೊಳೆಯ ಒಳಗೆ
ಹೊಳೆಯೊ ಹೆಂಗಸರಿರುವರು ಜೋಪಾನ
ರಂಗ ಪಾಂಡುರಂಗ ಅವರ ಸೀರೆ ಕುಪ್ಪಸ ಕದ್ದರೆ
ಸೂರನ ಸೋಪಾನ
ಶ್ರೀಮತಿಯರ ಕೈಲಿ ನಿನಗೆ ಮಂಗಳಾರತಿ
ಲಂಕೆಯಲ್ಲಿ ಬಾಲ ಸುಟ್ಟುಕೊಂಡ ಮಾರುತಿ
ಓಡು ಓಡು ಮುಂದೆ ಓಡು ಹಿಂದೆ ಬೇಡ ಮುಂದೆ ನೋಡು
ಮುಂದೆ ಮುಂದೆ ಕುರಿಯ ಮಂದೆ ಬಂತು ನೋಡು
ಹಳ್ಳಿ ಇದು ಹಳ್ಳಿ ಇದು ಹಳ್ಳಿ ಅಲ್ಲ ಡಿಲ್ಲಿ
 
||ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಮಾರುತಿ ಕಾರಿನಲ್ಲಿ ರಂಪಂಪಂಪಂ
ಮಾರುತಿ ಬಂದನಿಲ್ಲಿ
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜು
ಮ್ಯಾಲೆ ಜೆಂಟಲ್ಮ್ಯಾನ್‌ ಒಳಗಡೆ ಹಕ್ಕಿ ಹಿಡಿವ ಪ್ಲಾನು||
 
ನಮ್ಮ ಹಳ್ಳಿಯಲ್ಲಿ ಸೂಟುಬೂಟು
ಕಾರಿನ ಜೋರಿಗೆ ಬಾಯಿ ತೆಗೆಯೋರಿಲ್ಲ
ನಿಮ್ಮ ಡಿಲ್ಲಿಯಲ್ಲಿ ಢಂಬಾಚಾರವೆ
ಇಲ್ಲದೆ ಹೋದರೆ ಬಾಳುವೆ ನಡೆಯೊಲ್ಲ
ಪೋಸು ಗೀಸು ರೋಪು ಗೀಪು ಇಲ್ಲಿ ನಡೆಯದು
ಪ್ಲೀಸು ಗೀಸು ಅಂತ ಇದ್ರೆ ಮಾನ ಉಳಿವುದು
ಮೀಸೆಯಲ್ಲಿ ಅಂದ ಇದೆ ಅಂದದಲಿ ಚೆಂದ ಇದೆ
ಚೆಂದದಿಂದ ಬಂದ ನಮ್ಮ ಚೆಂದಮಾಮನೂರು
ಯಾವೂರು ಈ ಕಾರು ಬಲು ಜೋರು
 
Maruthi Kaarinalli song lyrics from Kannada Movie Daiva Shakthi starring Ananthnag, Bhavya, Thoogudeepa Srinivas, Lyrics penned by Hamsalekha Sung by Manjula Gururaj, Music Composed by Hamsalekha, film is Directed by Renuka Sharma and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ