ತಿಳಿಸಲಿ ಹೇಗೆ ನಿನಗೀಗ
ಈ ಮಡಿಲಿನ ಎಲ್ಲಾ ಪಿಸುಮಾತು
ಅಳಿಸಲಿ ಹೇಗೆ ನಾನೀಗ
ಈ ಹೃದಯದ ಎಲ್ಲಾ ಋಜುವಾತು
ಕನಸಲಿ ಕರಗಿ ಮಗುವೀಗ
ಜಗವನೆ ಮರೆತು ನಗುವಾಗ
ಬದಲಾಯಿತೇತಕೆ ಬೆಳಕೀಗ
ಬಿಡಬೇಡ ಸಂತೆಯಲ್ಲಿ ಕಿರುಬೆರಳು
ಕುಣಿದಷ್ಟು ಚೆಂದ ನಿನ್ನ ಮುಂಗುರುಳು
ಬೆರಳನ್ನು ಹಿಡಿದು ಅಕ್ಷರ ನೂರು
ಅಕ್ಕರೆಯಿಂದ ತಿದ್ದಿದ್ದು ಯಾರು
ಎದೆಬಡಿತವೆ ಏತಕೆ ಗಡಿಪಾರು
ಆ ಮನೆತುಂಬ ಆಡಿಹೋದ ಎಳೆಬಿಸಿಲೆ
ಮಡಿಸಿಟ್ಟ ಅಂಗಿಯಲ್ಲು ಮೃದು ಉಸಿರೆ
ಗಾಳಿಯುಗಂಧ ದೋಚಿದ ಮೇಲು
ಹೂವಿಗು ಚೂರು ಇಲ್ಲವೆ ಪಾಲು
ಇದು ಜೀವದ ಭಾವದ ಅಹವಾಲು
ತಿಳಿಸಲಿ ಹೇಗೆ ನಿನಗೀಗ
ಈ ಮಡಿಲಿನ ಎಲ್ಲಾ ಪಿಸುಮಾತು
ಅಳಿಸಲಿ ಹೇಗೆ ನಾನೀಗ
ಈ ಹೃದಯದ ಎಲ್ಲಾ ಋಜುವಾತು
ಕನಸಲಿ ಕರಗಿ ಮಗುವೀಗ
ಜಗವನೆ ಮರೆತು ನಗುವಾಗ
ಬದಲಾಯಿತೇತಕೆ ಬೆಳಕೀಗ
ಬಿಡಬೇಡ ಸಂತೆಯಲ್ಲಿ ಕಿರುಬೆರಳು
ಕುಣಿದಷ್ಟು ಚೆಂದ ನಿನ್ನ ಮುಂಗುರುಳು
ಬೆರಳನ್ನು ಹಿಡಿದು ಅಕ್ಷರ ನೂರು
ಅಕ್ಕರೆಯಿಂದ ತಿದ್ದಿದ್ದು ಯಾರು
ಎದೆಬಡಿತವೆ ಏತಕೆ ಗಡಿಪಾರು
ಆ ಮನೆತುಂಬ ಆಡಿಹೋದ ಎಳೆಬಿಸಿಲೆ
ಮಡಿಸಿಟ್ಟ ಅಂಗಿಯಲ್ಲು ಮೃದು ಉಸಿರೆ
ಗಾಳಿಯುಗಂಧ ದೋಚಿದ ಮೇಲು
ಹೂವಿಗು ಚೂರು ಇಲ್ಲವೆ ಪಾಲು
ಇದು ಜೀವದ ಭಾವದ ಅಹವಾಲು
Thilisali Hege song lyrics from Kannada Movie DNA starring Roger Narayan,Achyuth Kumar, Ester Noronha, Lyrics penned bySung by Chetan Krishna,���Anuradha Bhat���, Music Composed by Chetan Krishna, film is Directed by Prakash raj Mehu and film is