ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ
ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ
ಸವಿಯಾಗಿ ಸಿಹಿಯಾಗಿ ಸೊಗಸಾಗಿದೆ
ಕಣ್ಣೋಟವೆ ಬೆಳಕಾಗಿದೆ
ನೀ ಬಂದ ದಾರೀನೆ ನದಿಯಂತಿದೆ
ನಿನಗಾಗಿ ಮೃದುವಾಗಿ ಎದೆ ಬಾಗಿಲು
ತೆರೆದಾಗಿದೆ ತೆರವಾಗಿದೆ
ನೀ ಬಂದು ಹೊಕ್ಕಂತೆ ಕನಸಾಗಿದೆ
ನಿಜವಾಗಲು ನನ್ನಾಣೆಗು
ನಿನ್ನೊಂದಿಗೆ ಬಾಳಯಾನವು
||ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ||
ನೀ ಜೇನ ಕಾರಂಜಿ ಚಿಮ್ಮಿಸಿ
ಈ ದುಂಬಿ ಮತ್ತೇರಿ ಚಿತ್ತಾಗಿದೆ
ಮಿಂಚೊಂದು ಮೈದುಂಬಿ ಪೀಡಿಸಿ
ತಂದಂಥ ಆನಂದ ಮುದ್ದಾಗಿದೆ
ಕಂದಾ ನೀನೆ ನಮ್ಮ ಉಸಿರು
ನಿನ್ನ ಸನಿಹ ಹಿತವಾಗಿದೆ
||ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ||
ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ
ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ
ಸವಿಯಾಗಿ ಸಿಹಿಯಾಗಿ ಸೊಗಸಾಗಿದೆ
ಕಣ್ಣೋಟವೆ ಬೆಳಕಾಗಿದೆ
ನೀ ಬಂದ ದಾರೀನೆ ನದಿಯಂತಿದೆ
ನಿನಗಾಗಿ ಮೃದುವಾಗಿ ಎದೆ ಬಾಗಿಲು
ತೆರೆದಾಗಿದೆ ತೆರವಾಗಿದೆ
ನೀ ಬಂದು ಹೊಕ್ಕಂತೆ ಕನಸಾಗಿದೆ
ನಿಜವಾಗಲು ನನ್ನಾಣೆಗು
ನಿನ್ನೊಂದಿಗೆ ಬಾಳಯಾನವು
||ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ||
ನೀ ಜೇನ ಕಾರಂಜಿ ಚಿಮ್ಮಿಸಿ
ಈ ದುಂಬಿ ಮತ್ತೇರಿ ಚಿತ್ತಾಗಿದೆ
ಮಿಂಚೊಂದು ಮೈದುಂಬಿ ಪೀಡಿಸಿ
ತಂದಂಥ ಆನಂದ ಮುದ್ದಾಗಿದೆ
ಕಂದಾ ನೀನೆ ನಮ್ಮ ಉಸಿರು
ನಿನ್ನ ಸನಿಹ ಹಿತವಾಗಿದೆ
||ಮೆಲ್ಲನೆ ಮೆಲ್ಲನೆ
ತಂಗಾಳಿ ಬೀಸಿಬಂದಿದೆ
ಹುಣ್ಣಿಮೆ ಚಂದಿರ
ಮಗುವಾಗಿ ಬಂದಹಾಗಿದೆ
ನಮ್ಮ ಕನಸು ನನಸಾಗಿರಲು
ಈ ಮಾಟ ಈ ನೋಟ ನಿಜದಂತಿದೆ||