ನಾವ್ಯಾರು ಎಲ್ಲಿಂದ ಬಂದಿದೀವಿ
ನಾವ್ಯಾಕೆ ಸ್ವಾಮಿ ಹಿಂಗಿದೀವಿ
ನಾವ್ಯಾರು ಎಲ್ಲಿಂದ ಬಂದಿದೀವಿ
ನಾವ್ಯಾಕೆ ಸ್ವಾಮಿ ಹಿಂಗಿದೀವಿ
ಹುಟ್ಟು ತೊಟ್ಟು ಬಿಟ್ಟಿ ಜನ್ಮ
ತೊಟ್ಟಿ ಸಾವು ಒಟ್ಟು ಮನ್ಸ
ಕೆಟ್ಟೋಗೋವ್ನೆ ಒಟ್ಟು ಸೈನ್ಸ್
ಟೆಸ್ಟುಮಾಡಿ ಇಟ್ರು
ನಾವ್ಯಾರೆಂಬ ಮೈಲಿಗಲ್ಲು ಡಿಎನ್ಎ
ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ಯಮ್ಮಾ
ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ
ಸುಮಾರು ಸಾರಿ ಹುಟ್ಟಿದಿವಿ
ಸುಮಾರು ಸಾರಿ ಸತ್ತಿದಿವಿ
ಸುಮಾರು ಸಾರಿ ಹುಟ್ಟಿದಿವಿ
ಸುಮಾರು ಸಾರಿ ಸತ್ತಿದಿವಿ
ಗೊತ್ತಾದಷ್ಟು ಗೊತ್ತಾಗಲ್ಲ
ರಕ್ತದ ಮೂಲ ಮೂಳೆ ಮಾಂಸ
ಸೃಷ್ಟಿ ಮೂಲ ತೊಟ್ಲು ಚಟ್ಟ
ಇರಬಹುದೇನೊ ಅಣ್ಣತಮ್ಮ
ಬಿಟ್ಟಾಕ್ರಪ್ಪೊ ಈ ಕತ್ತೆಬಾಲ
||ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ಯಮ್ಮಾ||
||ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ||
ನಾವ್ಯಾರು ಎಲ್ಲಿಂದ ಬಂದಿದೀವಿ
ನಾವ್ಯಾಕೆ ಸ್ವಾಮಿ ಹಿಂಗಿದೀವಿ
ನಾವ್ಯಾರು ಎಲ್ಲಿಂದ ಬಂದಿದೀವಿ
ನಾವ್ಯಾಕೆ ಸ್ವಾಮಿ ಹಿಂಗಿದೀವಿ
ಹುಟ್ಟು ತೊಟ್ಟು ಬಿಟ್ಟಿ ಜನ್ಮ
ತೊಟ್ಟಿ ಸಾವು ಒಟ್ಟು ಮನ್ಸ
ಕೆಟ್ಟೋಗೋವ್ನೆ ಒಟ್ಟು ಸೈನ್ಸ್
ಟೆಸ್ಟುಮಾಡಿ ಇಟ್ರು
ನಾವ್ಯಾರೆಂಬ ಮೈಲಿಗಲ್ಲು ಡಿಎನ್ಎ
ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ಯಮ್ಮಾ
ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ
ಸುಮಾರು ಸಾರಿ ಹುಟ್ಟಿದಿವಿ
ಸುಮಾರು ಸಾರಿ ಸತ್ತಿದಿವಿ
ಸುಮಾರು ಸಾರಿ ಹುಟ್ಟಿದಿವಿ
ಸುಮಾರು ಸಾರಿ ಸತ್ತಿದಿವಿ
ಗೊತ್ತಾದಷ್ಟು ಗೊತ್ತಾಗಲ್ಲ
ರಕ್ತದ ಮೂಲ ಮೂಳೆ ಮಾಂಸ
ಸೃಷ್ಟಿ ಮೂಲ ತೊಟ್ಲು ಚಟ್ಟ
ಇರಬಹುದೇನೊ ಅಣ್ಣತಮ್ಮ
ಬಿಟ್ಟಾಕ್ರಪ್ಪೊ ಈ ಕತ್ತೆಬಾಲ
||ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ಯಮ್ಮಾ||
||ಡಿ ಎನ್ ಎ ಜನುಮದ ಗುಣ
ಡಿ ಎನ್ ಎ ಹಿರಿಯರ ಋಣ
ಡಿ ಎನ್ ಎ ಗುರುತಿನ ಕಣ
ಡಿ ಎನ್ ಎ ||
Naavyaaru Ellinda Bandidivi song lyrics from Kannada Movie DNA starring Roger Narayan,Achyuth Kumar, Ester Noronha, Lyrics penned by Yograj Bhat Sung by Satish Ninasam & Yograj Bhat, Music Composed by Chetan Krishna, film is Directed by Prakash raj Mehu and film is released on 2022