ಹೇಳುವೆನು ಮೊದಲು ಮಾತಿನಲೀ
ಹಾಡುವೆನು ಭಾವಗೀತೆಯಲೀ
ಅಮ್ಮನ ಜೋಗುಳ ಎಷ್ಟು ಸುಂದರ
ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು
ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು
ಅಮ್ಮನ ಪ್ರೀತಿ ಸಕ್ಕರೆ ಮುತ್ತು
ಅಕ್ಕರೆ ಅಪ್ಪ ಬೆಣ್ಣೆ ನಿಮ್ಮ ಮಾತು
ಭೂಮಿಗು ಮಿಗಿಲು ತಾಯಿಯ ಮಡಿಲು
ತಂದೆ ನೀ ನಗಲು ಸ್ವರ್ಗ ಶರಣಾಯ್ತು
ಪ್ರಕೃತಿಯೇ ಸೋಲುವುದು
ಅನುರಾಗದಲ್ಲಿ ಅನುಮಾನವಿಲ್ಲ
||ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು||
ಕೃಷ್ಣನ ಉಸಿರೇ ಯಶೋದೆಯ ಹೆಸರು
ಅಮ್ಮನ ನೆನಪೆ ಎಂದೆಂದಿಗೂ ಹಸಿರು
ರಾಮನ ಧರ್ಮ ಸೀತೆಯ ಕರ್ಮ
ಲವಕುಶ ಜನ್ಮ ಕಾಡುಪಾಲಾಯ್ತು
ಅನುಭವದ… ಪಾಠವಿದು
ನೋವೆಲ್ಲ ನನಗೆ ನಗು ಮಾತ್ರ ನಿನಗೆ
||ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು||
ಹೇಳುವೆನು ಮೊದಲು ಮಾತಿನಲೀ
ಹಾಡುವೆನು ಭಾವಗೀತೆಯಲೀ
ಅಮ್ಮನ ಜೋಗುಳ ಎಷ್ಟು ಸುಂದರ
ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು
ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು
ಅಮ್ಮನ ಪ್ರೀತಿ ಸಕ್ಕರೆ ಮುತ್ತು
ಅಕ್ಕರೆ ಅಪ್ಪ ಬೆಣ್ಣೆ ನಿಮ್ಮ ಮಾತು
ಭೂಮಿಗು ಮಿಗಿಲು ತಾಯಿಯ ಮಡಿಲು
ತಂದೆ ನೀ ನಗಲು ಸ್ವರ್ಗ ಶರಣಾಯ್ತು
ಪ್ರಕೃತಿಯೇ ಸೋಲುವುದು
ಅನುರಾಗದಲ್ಲಿ ಅನುಮಾನವಿಲ್ಲ
||ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು||
ಕೃಷ್ಣನ ಉಸಿರೇ ಯಶೋದೆಯ ಹೆಸರು
ಅಮ್ಮನ ನೆನಪೆ ಎಂದೆಂದಿಗೂ ಹಸಿರು
ರಾಮನ ಧರ್ಮ ಸೀತೆಯ ಕರ್ಮ
ಲವಕುಶ ಜನ್ಮ ಕಾಡುಪಾಲಾಯ್ತು
ಅನುಭವದ… ಪಾಠವಿದು
ನೋವೆಲ್ಲ ನನಗೆ ನಗು ಮಾತ್ರ ನಿನಗೆ
||ಅಮ್ಮನೇ ದೇವರು ಅಪ್ಪನೇ ದೇವರು
ಗುರುಗಳೇ ದೇವರು
ಅಭಿಮಾನೆಗಳೇ ದೇವರು||