ಏ ಏಕಾಂಗಿಯೇ ಒನ್ ಆಂಡ್ ಓನ್ಲೀ
ಲೈಫ್ ಈಸ್ ವಂಡರ್ ಫುಲ್
ಲೈಫ್ ಈಸ್ ಬ್ಯೂಟಿಪುಲ್
ಲೈಫ್ ಈಸ್ ಎ ರೇಸ್
ಲೈಫ್ ಈಸ್ ಎ ಚೇಸ್
ಲೈಫ್ ಈಸ್ ಲವ್
ಲೈಫ್ ಈಸ್ ಚಾಲೆಂಜ್
ಲೈಫ್ ಈಸ್ ಎ ಗಿಫ್ಟ್
ಲೈಫ್ ಈಸ್ ಟು ರೂಲ್
ಲೈಫ್ ಈಸ್ ಟು ಡ್ರೀಮ್
ಲೈಫ್ ಈಸ್ ಕ್ರೇಜಿ
ಏ ಏಕಾಂಗಿಯೇ ನಿನ್ನ ನೀ ಅರಿಯೇ
ಏ ಏಕಾಂತವೆ ಅರಿ ನೀ ಅರಿಯೆ
ಈ ಆಶ್ಚರ್ಯವೆ ಹೊಸ ಅನುಭವವೇ
ಈ ಪರಿಚಯ ವಿಪರ್ಯಾಸವೇ
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ವಿತೌಟ್ ದಟ್ ಲವ್ ಸಿದ್ದಾಂತವಲ್ಲ
ವೇಸ್ಟ್ ಮಾಡೋದಿಲ್ಲ ವೇಸ್ಟ್ ಮಾಡೋದಿಲ್ಲ
ಅಂತೆ ಕಂತೆ ಅಲ್ಲ ಮನದಂತೆ ಎಲ್ಲ
ಲೈಫ್ ಈಸ್ ಎ ಗೇಮ್ ಓಡಿ ಓಡಿ ಅರಿಯೆ
ಏ ಏಕಾಂಗಿಯೇ ಲೈಫ್ ಈಸ್ ಎ ಚೇಸ್
ಅರಿ ನೀ ಅರಿಯೇ
ಒನ್ ಆಂಡ್ ಓನ್ಲಿ
ಲೈಫ್ ಈಸ್ ಎ ಲೈಟ್ ಟ್ರೂ ದಾರಿದೀಪವೆ
ವೇದಾಂತಿಯೇ
ಲೈಫ್ ಈಸ್ ಎ ಗಿಫ್ಟ್ ಆಚರಿಸು ಸಂಭ್ರಮವ
ಒನ್ ಆಂಡ್ ಓನ್ಲಿ ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ವಿತೌಟ್ ದಟ್ ಲವ್ ಸಿದ್ದಾಂತವಲ್ಲ
ವೇಸ್ಟ್ ಮಾಡೋದಿಲ್ಲ ವೇಸ್ಟ್ ಮಾಡೋದಿಲ್ಲ
ಅಂತೆ ಕಂತೆ ಅಲ್ಲ ಮನದಂತೆ ಎಲ್ಲ
ಏಕಾಂಗಿಯೇ ಏ ಏಕಾಂಗಿಯೇ ಏ ಏಕಾಂಗಿಯೇ
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ಏ ಏಕಾಂಗಿಯೇ ಒನ್ ಆಂಡ್ ಓನ್ಲೀ
ಲೈಫ್ ಈಸ್ ವಂಡರ್ ಫುಲ್
ಲೈಫ್ ಈಸ್ ಬ್ಯೂಟಿಪುಲ್
ಲೈಫ್ ಈಸ್ ಎ ರೇಸ್
ಲೈಫ್ ಈಸ್ ಎ ಚೇಸ್
ಲೈಫ್ ಈಸ್ ಲವ್
ಲೈಫ್ ಈಸ್ ಚಾಲೆಂಜ್
ಲೈಫ್ ಈಸ್ ಎ ಗಿಫ್ಟ್
ಲೈಫ್ ಈಸ್ ಟು ರೂಲ್
ಲೈಫ್ ಈಸ್ ಟು ಡ್ರೀಮ್
ಲೈಫ್ ಈಸ್ ಕ್ರೇಜಿ
ಏ ಏಕಾಂಗಿಯೇ ನಿನ್ನ ನೀ ಅರಿಯೇ
ಏ ಏಕಾಂತವೆ ಅರಿ ನೀ ಅರಿಯೆ
ಈ ಆಶ್ಚರ್ಯವೆ ಹೊಸ ಅನುಭವವೇ
ಈ ಪರಿಚಯ ವಿಪರ್ಯಾಸವೇ
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ವಿತೌಟ್ ದಟ್ ಲವ್ ಸಿದ್ದಾಂತವಲ್ಲ
ವೇಸ್ಟ್ ಮಾಡೋದಿಲ್ಲ ವೇಸ್ಟ್ ಮಾಡೋದಿಲ್ಲ
ಅಂತೆ ಕಂತೆ ಅಲ್ಲ ಮನದಂತೆ ಎಲ್ಲ
ಲೈಫ್ ಈಸ್ ಎ ಗೇಮ್ ಓಡಿ ಓಡಿ ಅರಿಯೆ
ಏ ಏಕಾಂಗಿಯೇ ಲೈಫ್ ಈಸ್ ಎ ಚೇಸ್
ಅರಿ ನೀ ಅರಿಯೇ
ಒನ್ ಆಂಡ್ ಓನ್ಲಿ
ಲೈಫ್ ಈಸ್ ಎ ಲೈಟ್ ಟ್ರೂ ದಾರಿದೀಪವೆ
ವೇದಾಂತಿಯೇ
ಲೈಫ್ ಈಸ್ ಎ ಗಿಫ್ಟ್ ಆಚರಿಸು ಸಂಭ್ರಮವ
ಒನ್ ಆಂಡ್ ಓನ್ಲಿ ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
ವಿತೌಟ್ ದಟ್ ಲವ್ ಸಿದ್ದಾಂತವಲ್ಲ
ವೇಸ್ಟ್ ಮಾಡೋದಿಲ್ಲ ವೇಸ್ಟ್ ಮಾಡೋದಿಲ್ಲ
ಅಂತೆ ಕಂತೆ ಅಲ್ಲ ಮನದಂತೆ ಎಲ್ಲ
ಏಕಾಂಗಿಯೇ ಏ ಏಕಾಂಗಿಯೇ ಏ ಏಕಾಂಗಿಯೇ
ಒನ್ಸ್ ಮೋರ್ ಇನ್ ಲವ್
ಒನ್ಸ್ ಮೋರ್ ಇನ್ ಲವ್
Ye Ekangiye song lyrics from Kannada Movie Crazy Star starring Ravichandran, Priyanka Upendra, Vikram Ravichandran, Lyrics penned by V Ravichandran Sung by Rohith, Santhosh Venky, Sriram, Chaithra, Goutham, Music Composed by V Ravichandran, film is Directed by V Ravichandran and film is released on 2014