ಮನ್ನಿಸು ನನ್ನ ಕನಸ್ಸನ್ನ ಮಗಳಲ್ಲಿ ಮರೆಸೊ ಮರೆವನ್ನ
ಮನ್ನಿಸು ನನ್ನ ಸಿನಿಮಾನ ಕನಸ್ಸಲ್ಲಿ ಕಳೆಯೊ ಕೆಲಸನ
ನಾನಂತು ಬ್ರಹ್ಮನಲ್ಲಮ್ಮ ಆತನದು ನನದೆ ಕೊರಗಮ್ಮ
ಕನಸ್ಸನ್ನು ಹೆರೊ ನೋವಲ್ಲಿ ತನ್ನವರ ನೋವು ಕಾಣದು
ನಾ ನಿನ್ನ ಮಗು ಮನ್ನಿಸೆ ತಪ್ಪಿಗೆ ಒಮ್ಮೆ ಮುದ್ದಿಸೆ
ಅಪ್ಪನಿಗಾಗಿ ಅಳುವ ಕಂದನ ಬೆಲೆ ತೋರಿಸೆ
ಮನ್ನಿಸು ನನ್ನ ಕಲೆಯನ್ನ ಕಲೆಯಲ್ಲೆ ಕಳೆಯೊ ಬದುಕನ್ನ
ಬಾಳಿನ ಚಿತ್ರ ಮಾಡುತ್ತ ಮನೆಯನ್ನೆ ಮರೆಯೊ ಮನಸ್ಸಿದು
ಓ ನನ್ನ ಮುದ್ದು ಕನಸ್ಸೇ ಉಸಿರಾಡ ಬಂದ ನನಸೆ
ನನ್ನೆದೆಯಲ್ಲು ನಿನ್ನದೆ ಪ್ರೀತಿಯ ಭಯ ಹುಟ್ಟಿದೆ
ಪ್ರೀತಿಗೆ ಪ್ರೀತಿ ಔಷಧಿ ಎಂದಿದೆ ನಿನ್ನ ಕಂಬನಿ
ಭಾವ ಬಿಡಿಸೊ ನಿರ್ದೇಶಕ ಸೋತನು ನಿನ್ನ ಮುಂದೆ ನಂಬು ನೀ

Mannisu Nanna Kanasanna song lyrics from Kannada Movie Crazy Star starring Ravichandran, Priyanka Upendra, Vikram Ravichandran, Lyrics penned by Hamsalekha Sung by Badri Prasad, Music Composed by V Ravichandran, film is Directed by V Ravichandran and film is released on 2014