Koncha Koncha Konku Mado Komale Lyrics

ಕೊಂಚ ಕೊಂಚ ಕೊಂಕು ಮಾಡೊ ಕೋಮಲೆ Lyrics

in Crazy Star

in ಕ್ರೇಜಿ ಸ್ಟಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊಂಚ ಕೊಂಚ ಕೊಂಕು
ಮಾಡೊ ಕೋಮಲೆ
ಒಲ್ಲೆ ಅನ್ನಲೊಲ್ಲ ಹಂಬಲೆ
 
ಗಾಳಿ ಹೊಕ್ಕ ಬಳ್ಳಿ ಹಾಗೆ
ಬೆಚ್ಚುವಳೋ  ನಡುಗಿ
 
ಇಂಚು ಮಿಂಚು
ಪ್ರೀತಿ ಕೋರೆಯಾದರು
ಹೆಂಚು ಹಾರಿಸೋ ಚಂಚಲೆ
 
ತನ್ನ ಕಣ್ಣ ಸಾಗರದಲಿ
ನನ್ನೆಳೆದೂ...
ಅಳೆದು ಅಡಗಿಸೋ ಹುಡುಗಿ
 
ಕೆಂಪು ಕುಂಕುಮ
ಕೆಂಡ ಕಾರಿದೆ ಜಾರಿ ಗೀರಿ
ಕೆನ್ನೀರಲಿ ಕೆನ್ನೆಗೆರಲು
ವ್ಹಾರೆ ಮೇರೆ ಚೋಟಾ ತಾರೆ
ತಿಲಕಾ..ಸಾಕೂ ... ಈ ನಾಟಕ...
 
ರೆಪ್ಪೆಕೊಡೆಯ ಕಪ್ಪುಗರಿಗೆ
ಕೊಂಚ ಸುರಿಮೆ
ಕೊಂಚ ಕೋಲ್‌
ಕೊಂಚ ಕಾಡಿಗೆ
ಹಚ್ಚು ಹಚ್ಚು ಓ ಪ್ರೇಮ
ಈ ಅಂಬೆಯ
ಸುರನಯನಾಂಬೆಯ
ವಿರಹ ತಾಪ ಕಳಿ ಬಾ ಸ್ವಲ್ಪ
 
ಕೊಂಚ ಬಿಂಕ
ಮಾಡೊ ಸಂಚಿನಾಕೆ
ತಂಚ ವಂಚ ಕಾಣಳೀಕೆ
ನನ್ನ ಲೋಕವೆಲ್ಲಾ ಬಲ್ಲ
ನನ್ನಾಕೆ ಪಾಪ
 
ಅಯ್ಯೋ ಕನಸುಗಳ
ತಿಂಡಿಪೋತ
ಮೆಚ್ಚನಿಂಗೆ ಬಕಾಸುರ
ನಿನ್ನ ಕಣ್ಣಿನ ಹಸಿವಿಗೆ
ಎಲ್ಲಿಂದ ತರಲಿ
ಅಮಲಿನ ಅಡಿಗೆ
 
ಸ್ಪರ್ಶವಿಲ್ಲದೆ ಪ್ರೀತಿಯಾಗದೆ
ಎದೆ ಹಾರಿ ಎಲ್ಲೆ
ಮೀರೊ ಹುಚ್ಚು ಹಂಬಲ
ಪ್ರಾಣವಾಯುವಾಗಿ
ತನ್ನ ಸಖಿಯಾ
ಸೇರಿ ಮುದ್ದಾಡದೆ
ಏನು ಘಳಿಗೆ ಜರು ಗಡಿಗೆ
ಬಂತು ಬಂತು
ಗಂಧಲೇಪವಾಗೊ ಘಳಿಗೆ
ಶಿಲ್ಪಿ ಕೈಯ ಶಿಲೆಯಂತೆ
ಮಿಸುಕಾಡದೆ
ಮಾತಾಡದೆ ಪಡೆವುದೆಲ್ಲಾ
ಕಲ್ಪನೆ ಅಲ್ಲ
 
ರೆಕ್ಕೆ ಇವಳೆ
ಪಕ್ಕೆ ಇವಳೆ
ಚಿತ್ತದ ಪುಷ್ಪಕವಿಮಾನ
ಹಾರಲು
 
ನನ್ನ ಪುಟ್ಟಸಂಸಾರ
ಸಾರೋಟಿನ
ಸಾರಥ್ಯವೇ ಇವಳ ಕೈಲಿ
ಇವಳೆ ಕೀಲಿ

ಕೊಂಚ ಕೊಂಚ ಕೊಂಕು
ಮಾಡೊ ಕೋಮಲೆ
ಒಲ್ಲೆ ಅನ್ನಲೊಲ್ಲ ಹಂಬಲೆ
 
ಗಾಳಿ ಹೊಕ್ಕ ಬಳ್ಳಿ ಹಾಗೆ
ಬೆಚ್ಚುವಳೋ  ನಡುಗಿ
 
ಇಂಚು ಮಿಂಚು
ಪ್ರೀತಿ ಕೋರೆಯಾದರು
ಹೆಂಚು ಹಾರಿಸೋ ಚಂಚಲೆ
 
ತನ್ನ ಕಣ್ಣ ಸಾಗರದಲಿ
ನನ್ನೆಳೆದೂ...
ಅಳೆದು ಅಡಗಿಸೋ ಹುಡುಗಿ
 
ಕೆಂಪು ಕುಂಕುಮ
ಕೆಂಡ ಕಾರಿದೆ ಜಾರಿ ಗೀರಿ
ಕೆನ್ನೀರಲಿ ಕೆನ್ನೆಗೆರಲು
ವ್ಹಾರೆ ಮೇರೆ ಚೋಟಾ ತಾರೆ
ತಿಲಕಾ..ಸಾಕೂ ... ಈ ನಾಟಕ...
 
ರೆಪ್ಪೆಕೊಡೆಯ ಕಪ್ಪುಗರಿಗೆ
ಕೊಂಚ ಸುರಿಮೆ
ಕೊಂಚ ಕೋಲ್‌
ಕೊಂಚ ಕಾಡಿಗೆ
ಹಚ್ಚು ಹಚ್ಚು ಓ ಪ್ರೇಮ
ಈ ಅಂಬೆಯ
ಸುರನಯನಾಂಬೆಯ
ವಿರಹ ತಾಪ ಕಳಿ ಬಾ ಸ್ವಲ್ಪ
 
ಕೊಂಚ ಬಿಂಕ
ಮಾಡೊ ಸಂಚಿನಾಕೆ
ತಂಚ ವಂಚ ಕಾಣಳೀಕೆ
ನನ್ನ ಲೋಕವೆಲ್ಲಾ ಬಲ್ಲ
ನನ್ನಾಕೆ ಪಾಪ
 
ಅಯ್ಯೋ ಕನಸುಗಳ
ತಿಂಡಿಪೋತ
ಮೆಚ್ಚನಿಂಗೆ ಬಕಾಸುರ
ನಿನ್ನ ಕಣ್ಣಿನ ಹಸಿವಿಗೆ
ಎಲ್ಲಿಂದ ತರಲಿ
ಅಮಲಿನ ಅಡಿಗೆ
 
ಸ್ಪರ್ಶವಿಲ್ಲದೆ ಪ್ರೀತಿಯಾಗದೆ
ಎದೆ ಹಾರಿ ಎಲ್ಲೆ
ಮೀರೊ ಹುಚ್ಚು ಹಂಬಲ
ಪ್ರಾಣವಾಯುವಾಗಿ
ತನ್ನ ಸಖಿಯಾ
ಸೇರಿ ಮುದ್ದಾಡದೆ
ಏನು ಘಳಿಗೆ ಜರು ಗಡಿಗೆ
ಬಂತು ಬಂತು
ಗಂಧಲೇಪವಾಗೊ ಘಳಿಗೆ
ಶಿಲ್ಪಿ ಕೈಯ ಶಿಲೆಯಂತೆ
ಮಿಸುಕಾಡದೆ
ಮಾತಾಡದೆ ಪಡೆವುದೆಲ್ಲಾ
ಕಲ್ಪನೆ ಅಲ್ಲ
 
ರೆಕ್ಕೆ ಇವಳೆ
ಪಕ್ಕೆ ಇವಳೆ
ಚಿತ್ತದ ಪುಷ್ಪಕವಿಮಾನ
ಹಾರಲು
 
ನನ್ನ ಪುಟ್ಟಸಂಸಾರ
ಸಾರೋಟಿನ
ಸಾರಥ್ಯವೇ ಇವಳ ಕೈಲಿ
ಇವಳೆ ಕೀಲಿ

Koncha Koncha Konku Mado Komale song lyrics from Kannada Movie Crazy Star starring Ravichandran, Priyanka Upendra, Vikram Ravichandran, Lyrics penned by Hamsalekha Sung by Badri Prasad, Anuradha Bhat, Music Composed by V Ravichandran, film is Directed by V Ravichandran and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ