Baaro Ba Prekshaka Lyrics

ಬಾರೊ ಬಾ ಪ್ರೇಕ್ಷಕ Lyrics

in Crazy Star

in ಕ್ರೇಜಿ ಸ್ಟಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೊ ಬಾ ಪ್ರೇಕ್ಷಕ ಎದ್ದು ಬಾ ರಕ್ಷಕ
ಬಾರೊ ಬಾ ಪ್ರೇಕ್ಷಕ ಎದ್ದು ಬಾ ರಕ್ಷಕ
ಪ್ರೇಕ್ಷಕ ಕೇಳು ಹೃದಯದ ಕೂಗು
ರಕ್ಷಕ ನೀಡು ಸ್ನೇಹದ ಹಸ್ತ
ಇದುವೇ ಕಲೆಯ ಕಾಯೊ ಕಾಲ
ಉಳಿಸೊ ನನ್ನ ಹೃದಯದ ಹೃದಯ
ದೇವರಿಳಿಯುವುದು ಅನುಮಾನ
ಯಜ್ಞ ಯಾಗಗಳು ಬರಿ ಮೌನ
ನಾನು ನಂಬುವುದೇ ಅಭಿಮಾನ
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
 
ಜನರ ಜಾತ್ರೆಯಲ್ಲು ನುಗ್ಗಿ ಚಿತ್ರ ನೋಡಿದ ಮಿತ್ರ ಬಾರೊ
ಎಲ್ಲ ಅಡೆತಡೆಗಳ ಜಯಿಸಿ ಈಗ ಗುರಿಯ ಸೇರೊ
ರಾಮದೇವರಾದ್ರು ಸ್ನೇಹವಿರದೆ ಸೇತುವೆ ಇಲ್ಲ ಹಾಗೆ
ಕೀರ್ತಿ ಕೋಟಿ ಇದ್ರು ಮೆಚ್ಚುವರಿರದೆ ಸಾಧನೆ ಇಲ್ಲ
 
ಬೆಳ್ಳಿತೆರೆಯು ತಂದ ಹೃದಯಬಂಧ ನನ್ನದು ನಿಮ್ಮದು
ನಮ್ಮ ನಡುವೆ ಸ್ವಾರ್ಥವಿಲ್ಲ ಪ್ರೇಮಲೋಕ ನಮಗೆ ಎಲ್ಲ
ಮನಸ್ಸು ಇಟ್ರೆ ನೀನು ರಚಿಸಬಲ್ಲೆ ಸ್ನೇಹ ಬಲೆಯ
ಕೈಗಳ ಸುರಭಿಮಾನದಲ್ಲೆ ಗಳಿಸಬಲ್ಲೆ ನನಗೆ ಹೃದಯ
 
||ಪ್ರೇಕ್ಷಕ ಕೇಳು ಹೃದಯದ ಕೂಗು
ರಕ್ಷಕ ನೀಡು ಸ್ನೇಹದ ಹಸ್ತ
ಇದುವೇ ಕಲೆಯ ಕಾಯೊ ಕಾಲ
ಉಳಿಸೊ ನನ್ನ ಹೃದಯದ ಹೃದಯ
ದೇವರಿಳಿಯುವುದು ಅನುಮಾನ
ಯಜ್ಞ ಯಾಗಗಳು ಬರಿ ಮೌನ
ನಾನು ನಂಬುವುದೇ ಅಭಿಮಾನ
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌||

ಬಾರೊ ಬಾ ಪ್ರೇಕ್ಷಕ ಎದ್ದು ಬಾ ರಕ್ಷಕ
ಬಾರೊ ಬಾ ಪ್ರೇಕ್ಷಕ ಎದ್ದು ಬಾ ರಕ್ಷಕ
ಪ್ರೇಕ್ಷಕ ಕೇಳು ಹೃದಯದ ಕೂಗು
ರಕ್ಷಕ ನೀಡು ಸ್ನೇಹದ ಹಸ್ತ
ಇದುವೇ ಕಲೆಯ ಕಾಯೊ ಕಾಲ
ಉಳಿಸೊ ನನ್ನ ಹೃದಯದ ಹೃದಯ
ದೇವರಿಳಿಯುವುದು ಅನುಮಾನ
ಯಜ್ಞ ಯಾಗಗಳು ಬರಿ ಮೌನ
ನಾನು ನಂಬುವುದೇ ಅಭಿಮಾನ
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
 
ಜನರ ಜಾತ್ರೆಯಲ್ಲು ನುಗ್ಗಿ ಚಿತ್ರ ನೋಡಿದ ಮಿತ್ರ ಬಾರೊ
ಎಲ್ಲ ಅಡೆತಡೆಗಳ ಜಯಿಸಿ ಈಗ ಗುರಿಯ ಸೇರೊ
ರಾಮದೇವರಾದ್ರು ಸ್ನೇಹವಿರದೆ ಸೇತುವೆ ಇಲ್ಲ ಹಾಗೆ
ಕೀರ್ತಿ ಕೋಟಿ ಇದ್ರು ಮೆಚ್ಚುವರಿರದೆ ಸಾಧನೆ ಇಲ್ಲ
 
ಬೆಳ್ಳಿತೆರೆಯು ತಂದ ಹೃದಯಬಂಧ ನನ್ನದು ನಿಮ್ಮದು
ನಮ್ಮ ನಡುವೆ ಸ್ವಾರ್ಥವಿಲ್ಲ ಪ್ರೇಮಲೋಕ ನಮಗೆ ಎಲ್ಲ
ಮನಸ್ಸು ಇಟ್ರೆ ನೀನು ರಚಿಸಬಲ್ಲೆ ಸ್ನೇಹ ಬಲೆಯ
ಕೈಗಳ ಸುರಭಿಮಾನದಲ್ಲೆ ಗಳಿಸಬಲ್ಲೆ ನನಗೆ ಹೃದಯ
 
||ಪ್ರೇಕ್ಷಕ ಕೇಳು ಹೃದಯದ ಕೂಗು
ರಕ್ಷಕ ನೀಡು ಸ್ನೇಹದ ಹಸ್ತ
ಇದುವೇ ಕಲೆಯ ಕಾಯೊ ಕಾಲ
ಉಳಿಸೊ ನನ್ನ ಹೃದಯದ ಹೃದಯ
ದೇವರಿಳಿಯುವುದು ಅನುಮಾನ
ಯಜ್ಞ ಯಾಗಗಳು ಬರಿ ಮೌನ
ನಾನು ನಂಬುವುದೇ ಅಭಿಮಾನ
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ವಿ ಆರ್‌ ವಿತ್‌ ಯು ವಿ ಆರ್‌ ವಿತ್‌ ಯು
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌
ಲವ್ಲಿ ಲವ್ಲಿ ಒನ್‌ ಆಂಡ್‌ ಓನ್ಲಿ
ಕ್ರೇಜಿ ಕ್ರೇಜಿ ಕ್ರೇಜಿಸ್ಟಾರ್‌||

Baaro Ba Prekshaka song lyrics from Kannada Movie Crazy Star starring Ravichandran, Priyanka Upendra, Vikram Ravichandran, Lyrics penned by Hamsalekha Sung by Karthik, Music Composed by V Ravichandran, film is Directed by V Ravichandran and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ