-
ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ
ನೀನಾದೆ ನನ್ನ ಬಾಳ ರಥಸಾರಥಿ
ನಿನ್ನೊಲವಿಗೆ ನಾನಾದೆ ಎಂದು ಶರಣಾಗತಿ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ||
ಗೊತ್ತಿಲ್ಲ ಹೇಗೆ ಬಂದೆ
ಸದ್ದನ್ನೇ ಮಾಡದಂತೆ
ತುಂಬಾನೆ ಖಾಲಿ ಇರುವ ಈ ಹೃದಯದೂರಿಗೆ
ನನ್ನೂರ ಪ್ರೇಮಲೋಕ
ಋಜುವಾತು ಬೇರೆ ಬೇಕ
ನಾ ಬಂದೆ ಕೇಳೆ ಚೆಲುವೆ ಹೊಡಿಯಷ್ಟು ಪ್ರೀತಿಗೆ
ಕಣ್ಣ ಈ ಮೌನ ಅಕ್ಷರ
ಒಮ್ಮೆ ನೀ ಓದೊ ಸುಂದರ
ನಿನ್ನದರದಿ ನೀ ಮಾಡು ಅದನು ಭಾಷಾಂತರ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ||
ಶ್ರೀಮಂತನಾದೆ ನಾನು
ಶ್ರೀಮಂತಳಾದೆ ನೀನು
ಒಲವೆಂಬ ಮುತ್ತುರತ್ನ ನಮ ಕೈಗೆ ಸೇರಿದೆ
ಒಮ್ಮೊಮ್ಮೆ ನೋಟದಿಂದ
ಇನ್ನೊಮ್ಮೆ ಮಾತಿನಿಂದ
ಮತ್ತೊಮ್ಮೆ ಪ್ರೀತಿಯಿಂದ ಮನಸ್ಸೂರೆ ಮಾಡಿದೆ
ಸಿಕ್ಕಂತೆ ಸಾವಿರ ವರ
ಮೊಗ್ಗು ಹೂವಾಗುವತರ
ನನ್ನೊಳಗಿನ ಈ ಪ್ರೇಮ ಭಾವ ಅಜರಾಮರ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ
ನೀನಾದೆ ನನ್ನ ಬಾಳ ರಥಸಾರಥಿ
ನಿನ್ನೊಲವಿಗೆ ನಾನಾದೆ ಎಂದು ಶರಣಾಗತಿ||
-
ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ
ನೀನಾದೆ ನನ್ನ ಬಾಳ ರಥಸಾರಥಿ
ನಿನ್ನೊಲವಿಗೆ ನಾನಾದೆ ಎಂದು ಶರಣಾಗತಿ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ||
ಗೊತ್ತಿಲ್ಲ ಹೇಗೆ ಬಂದೆ
ಸದ್ದನ್ನೇ ಮಾಡದಂತೆ
ತುಂಬಾನೆ ಖಾಲಿ ಇರುವ ಈ ಹೃದಯದೂರಿಗೆ
ನನ್ನೂರ ಪ್ರೇಮಲೋಕ
ಋಜುವಾತು ಬೇರೆ ಬೇಕ
ನಾ ಬಂದೆ ಕೇಳೆ ಚೆಲುವೆ ಹೊಡಿಯಷ್ಟು ಪ್ರೀತಿಗೆ
ಕಣ್ಣ ಈ ಮೌನ ಅಕ್ಷರ
ಒಮ್ಮೆ ನೀ ಓದೊ ಸುಂದರ
ನಿನ್ನದರದಿ ನೀ ಮಾಡು ಅದನು ಭಾಷಾಂತರ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ||
ಶ್ರೀಮಂತನಾದೆ ನಾನು
ಶ್ರೀಮಂತಳಾದೆ ನೀನು
ಒಲವೆಂಬ ಮುತ್ತುರತ್ನ ನಮ ಕೈಗೆ ಸೇರಿದೆ
ಒಮ್ಮೊಮ್ಮೆ ನೋಟದಿಂದ
ಇನ್ನೊಮ್ಮೆ ಮಾತಿನಿಂದ
ಮತ್ತೊಮ್ಮೆ ಪ್ರೀತಿಯಿಂದ ಮನಸ್ಸೂರೆ ಮಾಡಿದೆ
ಸಿಕ್ಕಂತೆ ಸಾವಿರ ವರ
ಮೊಗ್ಗು ಹೂವಾಗುವತರ
ನನ್ನೊಳಗಿನ ಈ ಪ್ರೇಮ ಭಾವ ಅಜರಾಮರ
||ವಿನಂತಿ ಮಾಡಲಿಲ್ಲ
ವದಂತಿ ಆಗಲಿಲ್ಲ
ಸಂಗಾತಿಯಾದವೆಲ್ಲ ಪ್ರತಿ ಜನ್ಮಕೂ
ನೀನಾದೆ ನನ್ನ ಬಾಳ ರಥಸಾರಥಿ
ನಿನ್ನೊಲವಿಗೆ ನಾನಾದೆ ಎಂದು ಶರಣಾಗತಿ||
Vinanthi Madalilla song lyrics from Kannada Movie Crazy Boy starring Dilip Prakash, Ashika, Ravishankar, Lyrics penned by V Nagendra Prasad Sung by Shaan, Shreya Ghoshal, Music Composed by Jassie Gift, film is Directed by Mahesh Babu and film is released on 2016