-
ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಸೂರ್ಯ ಚಂದ್ರರಲ್ಲಿ ಬಂದಾಗ ಸಣ್ಣ ಬಿರುಕು
ಹೇಗೆ ತಾನೆ ಸಾಧ್ಯ ಕಾಣೋಕೆ ಬೆಳ್ಳಿ ಬೆಳಕು
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ
ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಪ್ರೀತಿಸುವಾಗ ತುಸುತಾಳ್ಮೆ ಬೇಕಿದೆ
ಕೋಪಕ್ಕೆ ಪ್ರೇಮ ಅಸುನೀಗಿ ಹೋಗಿದೆ
ಪ್ರಣಯದ ಸಿಹಿಪಯಣದಿ ಎರಡು ಮನಸ್ಸು
ಹಠ ಮಾಡಿ ದೂರ ಆಗಿವೆ
ಬಾನಿಗು ಭೂಮಿಗು ನಂಟು ಮುರಿದು ಹೋದಾಗ
ಒಲವಿನ ಸುರಿಮಳೆ ಇಳಿದುಬರುವುದೇ
ಸಾಗರದಂತೆ ನಗುತಿದ್ದ ಜೀವನ ಬೇಸರ ತುಂಬಿ ಮರುಭೂಮಿ ಈ ದಿನ
ಎದೆಯಲಿ ನಿನ್ನ ಕಚಗುಳಿ ನಿನ್ನದೆ ನೆನಪು ಅದ ಹೇಗೆ ನಾನು ಅಳಿಸಲು
ಹೃದಯಕ್ಕು ಉಸಿರಿಗು ಮನಸ್ಸು ಮುರಿದುಹೋದಾಗ
ಜಗದಲಿ ಪ್ರೀತಿಗೆ ಅರ್ಥ ಇರುವುದೇ
ಎರಡು ಕೈ ಸೇರಿ ಚಪ್ಪಾಳೆ ಅನ್ನೊ ಗಾದೆ
ರೆಪ್ಪೆ ಕಣ್ಣ ತೊರೆದು ಹೋದಾಗ ಸಹಜ ಬಾಧೆ
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ
||ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಸೂರ್ಯ ಚಂದ್ರರಲ್ಲಿ ಬಂದಾಗ ಸಣ್ಣ ಬಿರುಕು
ಹೇಗೆ ತಾನೆ ಸಾಧ್ಯ ಕಾಣೋಕೆ ಬೆಳ್ಳಿ ಬೆಳಕು
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ||
-
ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಸೂರ್ಯ ಚಂದ್ರರಲ್ಲಿ ಬಂದಾಗ ಸಣ್ಣ ಬಿರುಕು
ಹೇಗೆ ತಾನೆ ಸಾಧ್ಯ ಕಾಣೋಕೆ ಬೆಳ್ಳಿ ಬೆಳಕು
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ
ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಪ್ರೀತಿಸುವಾಗ ತುಸುತಾಳ್ಮೆ ಬೇಕಿದೆ
ಕೋಪಕ್ಕೆ ಪ್ರೇಮ ಅಸುನೀಗಿ ಹೋಗಿದೆ
ಪ್ರಣಯದ ಸಿಹಿಪಯಣದಿ ಎರಡು ಮನಸ್ಸು
ಹಠ ಮಾಡಿ ದೂರ ಆಗಿವೆ
ಬಾನಿಗು ಭೂಮಿಗು ನಂಟು ಮುರಿದು ಹೋದಾಗ
ಒಲವಿನ ಸುರಿಮಳೆ ಇಳಿದುಬರುವುದೇ
ಸಾಗರದಂತೆ ನಗುತಿದ್ದ ಜೀವನ ಬೇಸರ ತುಂಬಿ ಮರುಭೂಮಿ ಈ ದಿನ
ಎದೆಯಲಿ ನಿನ್ನ ಕಚಗುಳಿ ನಿನ್ನದೆ ನೆನಪು ಅದ ಹೇಗೆ ನಾನು ಅಳಿಸಲು
ಹೃದಯಕ್ಕು ಉಸಿರಿಗು ಮನಸ್ಸು ಮುರಿದುಹೋದಾಗ
ಜಗದಲಿ ಪ್ರೀತಿಗೆ ಅರ್ಥ ಇರುವುದೇ
ಎರಡು ಕೈ ಸೇರಿ ಚಪ್ಪಾಳೆ ಅನ್ನೊ ಗಾದೆ
ರೆಪ್ಪೆ ಕಣ್ಣ ತೊರೆದು ಹೋದಾಗ ಸಹಜ ಬಾಧೆ
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ
||ಮುಗಿಲಿಗು ಕಡಲಿಗು ಇರುಸು ಮುರುಸು ಆದಾಗ
ಅಲೆಗಳ ಮುಖದಲಿ ನಗುವು ಇರುವುದೇ
ಸೂರ್ಯ ಚಂದ್ರರಲ್ಲಿ ಬಂದಾಗ ಸಣ್ಣ ಬಿರುಕು
ಹೇಗೆ ತಾನೆ ಸಾಧ್ಯ ಕಾಣೋಕೆ ಬೆಳ್ಳಿ ಬೆಳಕು
ಸೋಲಿನಲ್ಲಿ ಗೆಲುವು ನಿಜವಾದ ಪ್ರೀತಿಲಿ||
Mugiligu Kadaligu song lyrics from Kannada Movie Crazy Boy starring Dilip Prakash, Ashika, Ravishankar, Lyrics penned by Ghouse Peer Sung by Rajesh Krishnan, Music Composed by Jassie Gift, film is Directed by Mahesh Babu and film is released on 2016