-
ಮುರಿದ ಸೇತುವೆಯ ಆಚೆ ನೀನಿರುವೆ
ನಿನ್ನದೆ ದಾರಿಯನು ನಾನು ಕಾದಿರುವೆ
ಬರಬಾರದೆ ಹೇಗಾದರು ಬದುಕೋಣ ಬಾ ಎಲ್ಲಾದರು
ನವಿರಾದ ಪ್ರೀತಿ ಸಾಯದೆ ಇರಲಿ
ಓ ರೋಮಿಯೋ ಎಲ್ಲಿ ಮರೆಯಾದೆಯೊ
ನನ್ನೆದೆಯ ಆಲಾಪ ಕೇಳು ವೇದನೆಯ ರಾಗ
ಕಂಗಳಲಿ ನೀಡು ಸರಾಗ ಚೆಂದುಟಿಗು ಬೀಗ
ತೋರಿಸಲು ಬಾಳದಾರಿ ಎಲ್ಲಿದೆಯೊ ದೈವ
ಇಲ್ಲೆಲ್ಲರು ಗೂಢಾಚಾರಿ ಹೆದರಿದೆ ಜೀವ
ಬಂಧಿಸಿದರ್ಯಾರೊ ಮನಸ್ಸ ಸುಟ್ಟವರ್ಯಾರೊ ಕನಸ್ಸ
ಕಾಣದಿರೆ ಹೂವ ಬೆಳಕು ಇದೇನು ಗ್ರಹಚಾರವೊ
ಯಾರ ಹಿಡಿಶಾಪವೊ
ಮುರಿದ ಸೇತುವೆಯ ಆಚೆ ನೀನಿರುವೆ
ಬೆನ್ನಿನಲಿ ಚೂರಿ ಹಾಕೊ ದುಷ್ಟರಿರೊ ಲೋಕ
ಕತ್ತರಿಗೆ ಸಿಲುಹಿ ಅದೇಕೊ ನಮ್ಮೊಲವು ಮೂಕ
ಕಾಗದದ ದೋಣಿ ಮೇಲೆ ಹತ್ತಿದೆವು ನಾವೆ
ಕಡಲಲ್ಲಿ ತೇಲೊ ಮುನ್ನ ಮುಳುಗಿದೆ ನಾವೆ
ಹಗಲಿರುಳು ನಿನ್ನ ಕನಸ್ಸೆ ಎಲ್ಲೆ ಇದ್ದರು ನಿನ್ನ ನೆನಪೆ
ನೀಗುತಿದೆ ನೋಡು ಉಸಿರು ವಿದಾಯ ಈ ಜನುಮಕ್ಕೆ
ಕಾಯೋಣ ಮರುಜನ್ಮಕ್ಕೆ
-
ಮುರಿದ ಸೇತುವೆಯ ಆಚೆ ನೀನಿರುವೆ
ನಿನ್ನದೆ ದಾರಿಯನು ನಾನು ಕಾದಿರುವೆ
ಬರಬಾರದೆ ಹೇಗಾದರು ಬದುಕೋಣ ಬಾ ಎಲ್ಲಾದರು
ನವಿರಾದ ಪ್ರೀತಿ ಸಾಯದೆ ಇರಲಿ
ಓ ರೋಮಿಯೋ ಎಲ್ಲಿ ಮರೆಯಾದೆಯೊ
ನನ್ನೆದೆಯ ಆಲಾಪ ಕೇಳು ವೇದನೆಯ ರಾಗ
ಕಂಗಳಲಿ ನೀಡು ಸರಾಗ ಚೆಂದುಟಿಗು ಬೀಗ
ತೋರಿಸಲು ಬಾಳದಾರಿ ಎಲ್ಲಿದೆಯೊ ದೈವ
ಇಲ್ಲೆಲ್ಲರು ಗೂಢಾಚಾರಿ ಹೆದರಿದೆ ಜೀವ
ಬಂಧಿಸಿದರ್ಯಾರೊ ಮನಸ್ಸ ಸುಟ್ಟವರ್ಯಾರೊ ಕನಸ್ಸ
ಕಾಣದಿರೆ ಹೂವ ಬೆಳಕು ಇದೇನು ಗ್ರಹಚಾರವೊ
ಯಾರ ಹಿಡಿಶಾಪವೊ
ಮುರಿದ ಸೇತುವೆಯ ಆಚೆ ನೀನಿರುವೆ
ಬೆನ್ನಿನಲಿ ಚೂರಿ ಹಾಕೊ ದುಷ್ಟರಿರೊ ಲೋಕ
ಕತ್ತರಿಗೆ ಸಿಲುಹಿ ಅದೇಕೊ ನಮ್ಮೊಲವು ಮೂಕ
ಕಾಗದದ ದೋಣಿ ಮೇಲೆ ಹತ್ತಿದೆವು ನಾವೆ
ಕಡಲಲ್ಲಿ ತೇಲೊ ಮುನ್ನ ಮುಳುಗಿದೆ ನಾವೆ
ಹಗಲಿರುಳು ನಿನ್ನ ಕನಸ್ಸೆ ಎಲ್ಲೆ ಇದ್ದರು ನಿನ್ನ ನೆನಪೆ
ನೀಗುತಿದೆ ನೋಡು ಉಸಿರು ವಿದಾಯ ಈ ಜನುಮಕ್ಕೆ
ಕಾಯೋಣ ಮರುಜನ್ಮಕ್ಕೆ
Murida Sethuveya song lyrics from Kannada Movie Crazy Boy starring Dilip Prakash, Ashika, Ravishankar, Lyrics penned by V Nagendra Prasad Sung by Santhosh Venky, Shreya Ghoshal, Music Composed by Jassie Gift, film is Directed by Mahesh Babu and film is released on 2016