Arere Enagide Nanage Lyrics

ಅರೆರೆ ಏನಾಗಿದೆ ನನಗೆ Lyrics

in Crazy Boy

in ಕ್ರೇಜಿ ಬಾಯ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅರೆರೆ ಏನಾಗಿದೆ ನನಗೆ ಅಲೆಲೆ ಯಾಕಾಯಿತು ಹೀಗೆ
ಹೇ ಆಯಾತಪ್ಪಿ ಎಲ್ಲೊ ಬಿದ್ ಹಾಗಿದೆ
ನನ್ನೆ ನಾನೆ ಮರೆತು ಕಳೆದುಹೋದೆ
ಯಾಕೆ ಹೀಗೆ ಆಯ್ತು ಅಂತ ಗೊತ್ತೆ ಆಗ್ತಿಲ್ಲ
ಯಾರು ಕಾಣೋದೆ ಇಲ್ಲ ಏನು ಕೇಳೋದೆ ಇಲ್ಲ
ನಾನು ಮೊದಲಂಗೆ ಇಲ್ವಲ್ಲ
ಜೀವ ಜುಮ್‌ ಎಂದಿದೆಯಲ್ಲ ಹೃದಯ ಝಲ್‌ ಎಂದಿದೆಯಲ್ಲ
ಮನಸ್ಸು ನನ್ನ ಮಾತೆ ಕೇಳ್ತಿಲ್ಲ
ಈ ಹುಡುಗಾಟ ಪರದಾಟ ಹೊಸ ಆಟ
ಈ ತಿಣುಕಾಟ ನವಿರಾದ ಹೊಸ ಪಾಠ
 
ಒಳಗೊಳಗೆ ಚಡಪಡಪಿಕೆ ಏನೇನೊ ಕನವರಿಕೆ
ಮೂರುಹೊತ್ತು ನಿನ್ನ ಧ್ಯಾನ ಮಾತೆ ಇಲ್ಲ ಬರಿ ಮೌನ
ಹೃದಯ ಕದ್ದೆ ನೀ ಜಾಣ ಜಾರಿಬಿದ್ದೆ ನಾ ಇನ್ನ
ಅಮ್ಮಮ್ಮ ಸುಲಭಕ್ಕೆ ಸಿಗದಂತೋನು ನಾ
ಬಿಡದಂತೆ ಬಳಿಬಂದು ಬಂಧಿಸಿದೆ ಅಂದಗಾತಿ
ಪ್ರೀತಿ ಅಂತಂದ್ರೆ ಹಿಂಗಕಂಡೆ ಎದುರಲ್ಲೆ ಸ್ವರ್ಗ
ಹೇಳು ಏನ್ಮಾಡ್ದೆ ಹೇ ಹುಡುಗ
ಎಲ್ಲ ಹೊಸದಾದ ರಂಗು ಏನೊ ಸಿಹಿಯಾದ ಗುಂಗು
ತೇಲಿ ಹೋದಂಗೆ ಆಯ್ತೀಗ
 
ಹಾಯಾಗಿ ನಾ ಹಾಳಾದೆ ಹೆಂಗಿದ್ದೆ ನಾ ಹೆಂಗಾದೆ
ಕನಸ್ಸಿನಲ್ಲಿ ಬರ್ತಾನೆ ನಿದ್ದೆ ಕೆಡಿಸಿ ಹೋಗ್ತಾನೆ
ಸುಮ್ನೆ ಸುಮ್ನೆ ನಗುತಾಳೆ ಕಣ್ಣಿನಲ್ಲೆ ಕೊಲ್ತಾಳೆ
ಅಬ್ಬಬ್ಬ ಸುಳಿವನ್ನೆ ಕೊಡಲಿಲ್ಲ ನೀ
ಸದ್ದಿಲ್ಲದೆ ನನ್ನಲ್ಲಿ ನೀನಿಂದು ಸೇರಿಹೋದೆ
 
ಅರೆರೆ ಏನಾಗಿದೆ ನನಗೆ ಅಲೆಲೆ ಯಾಕಾಯಿತು ಹೀಗೆ
ಹೇ ಆಯಾತಪ್ಪಿ ಎಲ್ಲೊ ಬಿದ್ ಹಾಗಿದೆ
ನನ್ನೆ ನಾನೆ ಮರೆತು ಕಳೆದುಹೋದೆ
ಯಾಕೆ ಹೀಗೆ ಆಯ್ತು ಅಂತ ಗೊತ್ತೆ ಆಗ್ತಿಲ್ಲ
ನಾನು ನನ್ನ ಪಾಡಿಗೆ ಇದ್ದೆ ನೀನು ಎಲ್ಲಿಂದ ಬಂದೆ
ಎಷ್ಟು ದಿನದಿಂದ ಕಾದಿದ್ದೆ
ಕಣ್ಣ ರೆಪ್ಪೇಲಿ ಕರೆದೆ ನನ್ನ ಮನಸ್ಸಲ್ಲಿ ಬೆರೆತೆ
ಯಾಕೆ ಆಗೋಯ್ತು ಹಿಂಗೆಲ್ಲ
ಈ ಹುಡುಗಾಟ ಪರದಾಟ ಹೊಸ ಆಟ

-
ಅರೆರೆ ಏನಾಗಿದೆ ನನಗೆ ಅಲೆಲೆ ಯಾಕಾಯಿತು ಹೀಗೆ
ಹೇ ಆಯಾತಪ್ಪಿ ಎಲ್ಲೊ ಬಿದ್ ಹಾಗಿದೆ
ನನ್ನೆ ನಾನೆ ಮರೆತು ಕಳೆದುಹೋದೆ
ಯಾಕೆ ಹೀಗೆ ಆಯ್ತು ಅಂತ ಗೊತ್ತೆ ಆಗ್ತಿಲ್ಲ
ಯಾರು ಕಾಣೋದೆ ಇಲ್ಲ ಏನು ಕೇಳೋದೆ ಇಲ್ಲ
ನಾನು ಮೊದಲಂಗೆ ಇಲ್ವಲ್ಲ
ಜೀವ ಜುಮ್‌ ಎಂದಿದೆಯಲ್ಲ ಹೃದಯ ಝಲ್‌ ಎಂದಿದೆಯಲ್ಲ
ಮನಸ್ಸು ನನ್ನ ಮಾತೆ ಕೇಳ್ತಿಲ್ಲ
ಈ ಹುಡುಗಾಟ ಪರದಾಟ ಹೊಸ ಆಟ
ಈ ತಿಣುಕಾಟ ನವಿರಾದ ಹೊಸ ಪಾಠ
 
ಒಳಗೊಳಗೆ ಚಡಪಡಪಿಕೆ ಏನೇನೊ ಕನವರಿಕೆ
ಮೂರುಹೊತ್ತು ನಿನ್ನ ಧ್ಯಾನ ಮಾತೆ ಇಲ್ಲ ಬರಿ ಮೌನ
ಹೃದಯ ಕದ್ದೆ ನೀ ಜಾಣ ಜಾರಿಬಿದ್ದೆ ನಾ ಇನ್ನ
ಅಮ್ಮಮ್ಮ ಸುಲಭಕ್ಕೆ ಸಿಗದಂತೋನು ನಾ
ಬಿಡದಂತೆ ಬಳಿಬಂದು ಬಂಧಿಸಿದೆ ಅಂದಗಾತಿ
ಪ್ರೀತಿ ಅಂತಂದ್ರೆ ಹಿಂಗಕಂಡೆ ಎದುರಲ್ಲೆ ಸ್ವರ್ಗ
ಹೇಳು ಏನ್ಮಾಡ್ದೆ ಹೇ ಹುಡುಗ
ಎಲ್ಲ ಹೊಸದಾದ ರಂಗು ಏನೊ ಸಿಹಿಯಾದ ಗುಂಗು
ತೇಲಿ ಹೋದಂಗೆ ಆಯ್ತೀಗ
 
ಹಾಯಾಗಿ ನಾ ಹಾಳಾದೆ ಹೆಂಗಿದ್ದೆ ನಾ ಹೆಂಗಾದೆ
ಕನಸ್ಸಿನಲ್ಲಿ ಬರ್ತಾನೆ ನಿದ್ದೆ ಕೆಡಿಸಿ ಹೋಗ್ತಾನೆ
ಸುಮ್ನೆ ಸುಮ್ನೆ ನಗುತಾಳೆ ಕಣ್ಣಿನಲ್ಲೆ ಕೊಲ್ತಾಳೆ
ಅಬ್ಬಬ್ಬ ಸುಳಿವನ್ನೆ ಕೊಡಲಿಲ್ಲ ನೀ
ಸದ್ದಿಲ್ಲದೆ ನನ್ನಲ್ಲಿ ನೀನಿಂದು ಸೇರಿಹೋದೆ
 
ಅರೆರೆ ಏನಾಗಿದೆ ನನಗೆ ಅಲೆಲೆ ಯಾಕಾಯಿತು ಹೀಗೆ
ಹೇ ಆಯಾತಪ್ಪಿ ಎಲ್ಲೊ ಬಿದ್ ಹಾಗಿದೆ
ನನ್ನೆ ನಾನೆ ಮರೆತು ಕಳೆದುಹೋದೆ
ಯಾಕೆ ಹೀಗೆ ಆಯ್ತು ಅಂತ ಗೊತ್ತೆ ಆಗ್ತಿಲ್ಲ
ನಾನು ನನ್ನ ಪಾಡಿಗೆ ಇದ್ದೆ ನೀನು ಎಲ್ಲಿಂದ ಬಂದೆ
ಎಷ್ಟು ದಿನದಿಂದ ಕಾದಿದ್ದೆ
ಕಣ್ಣ ರೆಪ್ಪೇಲಿ ಕರೆದೆ ನನ್ನ ಮನಸ್ಸಲ್ಲಿ ಬೆರೆತೆ
ಯಾಕೆ ಆಗೋಯ್ತು ಹಿಂಗೆಲ್ಲ
ಈ ಹುಡುಗಾಟ ಪರದಾಟ ಹೊಸ ಆಟ

Arere Enagide Nanage song lyrics from Kannada Movie Crazy Boy starring Dilip Prakash, Ashika, Ravishankar, Lyrics penned by Anand Sung by Alap Raj, Sangeetha, Music Composed by Jassie Gift, film is Directed by Mahesh Babu and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ