-
ಸಂಚೊಂದು ಇಲ್ಲಿ ಸಂಚಾರಿಯಾಗಿ ಊರೆಲ್ಲ ಅಲೆದಾಡಿದೆ
ಸಹವಾಸದಿಂದ ಸಂತೋಷವೆಲ್ಲ ಮಣ್ಣಲ್ಲಿ ಮಣ್ಣಾಗಿದೆ
ಪ್ರತಿಕ್ಷಣ ಕಿಡಿಕಾರಿದೆ ಹಗೆತನ ಎದೆ ಕಾದಿದೆ
ಹಾಳಾದ ಬಾಳೇಕೆ ಹೀಗಿದೆ ಈ ದೇಹ ಸಾವನ್ನೆ ಸಾಕಿದೆ
ಈ ಬಾಳು ಬಾಳೋಕೆ ಅನ್ನೋದೆ ಸುಳ್ಳು
ಕೊಲ್ಲೋಕೆ ನಿಂತಂತಿದೆ
ಈ ಖಾಲಿ ಹಣೆಮೇಲೆ ಗೀಚೋಕೆ ಬದಲು
ಬರೆಯನ್ನೆ ಎಳೆದಂತಿದೆ
ಓಓ ಆಸೆನೆ ಇಲ್ಲಿ ಕಿಡಿಕಾರಿದೆ ಊರೆಲ್ಲ ಸುಡುವ ಹಗೆಯಾಗಿದೆ
ಯಾರಲ್ಲು ಇಲ್ಲ ಸಂತಾಪವು ಸುಳ್ಳಲ್ಲೆ ಹೆಣೆದ ಸಂದೇಶವು
ಮೆರೆದಾಟದಲ್ಲೆ ಇದೆಯಂತೆ ಗೋರಿ ಮರೆಯಾಗಬೇಕು ಹುಡುಕಯ್ಯ ದಾರಿ
ಬರೆಯೋಕೆ ಮೊದಲೇನೆ ಜಾತಕ ಅಳಿಸೋಕೆ ನಿಂತಂತೆ ಘಾತುಕ
ಈ ಬಾಳು ಬಾಳೋಕೆ ಅನ್ನೋದೆ ಸುಳ್ಳು
ಕೊಲ್ಲೋಕೆ ನಿಂತಂತಿದೆ
ಈ ಖಾಲಿ ಹಣೆಮೇಲೆ ಗೀಚೋಕೆ ಬದಲು
ಬರೆಯನ್ನೆ ಎಳೆದಂತಿದೆ
ಕಣ್ಣೀರಿಗು ನಡುಕ ಬಂದಂತಿದೆ ಬಿಕ್ಕಳಿಕೆಯು ನಿನ್ನ ನೆನೆದಂತಿದೆ
ಏದುಸಿರಿಗು ಏಕೊ ಆಯಾಸವು ಚಡಪಡಿಕೆಗೆ ಸಿಲುಕಿ ಆಕ್ರೋಶವು
ಹಠವೆಂಬ ಬಾಣ ಗುರಿ ತಪ್ಪಿ ಹಾರಿ ಜೊತೆಯಾಗಿ ನಿಂತೋರ ಎದೆಯನ್ನೆ ಸೀಳಿ
ನೆನಪನ್ನೊ ಕೊಲೆಗಾರ ಜಾಣನು ನಿನ್ನಿಂದಲೆ ನಿನ್ನ ಕೊಂದನು

Sanchondu Illi song lyrics from Kannada Movie Choori Katte starring Praveen Thej, Prerana, Achyuth Kumar, Lyrics penned by D Sathya Prakash Sung by Vijay Prakash, Music Composed by Vasuki Vaibhav, film is Directed by Raghu Shivamogga and film is released on 2018