-
ಹೋಗುವ ಮುನ್ನ ನೀ ತಿರುಗಿ ನೋಡಬಾರದೆ
ಉಸಿರಿದು ನಿಂತು ನಿನ್ನ ದಾರಿಗಾಗಿ ಕಾದಿದೆ
ಒಲವಿನ ಓಲೆ ನಾ ಗೀಚೊ ಮುನ್ನ ಹಾರಿದೆ
ಪ್ರಣಯದ ಶಾಲೆ ನಾ ಸೇರೊ ಮುಂಚೆ ಮುಚ್ಚಿದೆ
ಅಳುವಲಿ ನಗಿಸಿ ನಗುವಲಿ ಅಳಿಸಿ ನೆನಪನು ಉಳಿಸಿ
ಕಡಲಿನ ಜೊತೆ ತೊರೆದಿದೆ ಅಲೆ
ನೀ ಕೊಟ್ಟ ಸ್ವಪ್ನಲೋಕದಲ್ಲೆ ವಿಹರಿಸುವೆ ಸದಾ
ದಯಮಾಡಿ ಮರಳಿ ಬಾ ತೆಗೆಯಲಿ ಸಂತಸದ ಕದ
ಸಮಯವೆ ಚಲಿಸದ ಕ್ಷಣ ಕಸಿವಿಸಿ ವಿರಹದ ಗುಣ
ಹಗಲಿದೆ ಜೊತೆ ಸಹಜವೆ ವ್ಯಥೆ
ಮೌನವೊಂದೆ ಮಾತು ಈಗ ಜೊತೆಜೊತೆಯಲ್ಲಿ
ಕಳೆದಂತ ಕ್ಷಣಗಳ ಮರೆಯುವ ವಿದ್ಯೆ ನೀ ನನಗೆ ಕಲಿಸಬೇಕಿದೆ
ಮನಸ್ಸಿನ ಒಳಗೆ ಬಿರುಗಾಳಿ ಬಿರುಕ ತಂದಿದೆ
ಬಿರುಗಾಳಿ ಬಿರುಕ ತಂದಿದೆ
ಕಣ್ಣನ್ನು ಮುಚ್ಚೊ ರೆಪ್ಪೇನೆ ಕಣ್ಣ ಚುಚ್ಚಿದರೆ
ನೋವೆಂದು ವಾಸಿ ಆಗೊಲ್ಲ ಹೃದಯದಲ್ಲಿ ಬರೆ
ನಡುವಲೆ ಮುಗಿಯಿತೆ ಕಥೆ ಅರಳದೆ ನರಳಿತೆ ಲತೆ
ಕೊರಗಿದೆ ಮನ ಸೊರಗಿದ ಋಣ ದೂರ ದೂರ ಎರಡು ತೀರ
ನಂಬಿಕೆಯೆಂಬ ನನ್ನ ನೌಕೆ ಮುಳುಗಿಹೋಗಿದೆ
ಹೊಂದಾಣಿಕೆಯ ಪದಕ್ಕೀಗ ಅರ್ಥ ಎಲ್ಲಿದೆ
||ಹೋಗುವ ಮುನ್ನ ನೀ ತಿರುಗಿ ನೋಡಬಾರದೆ
ಉಸಿರಿದು ನಿಂತು ನಿನ್ನ ದಾರಿಗಾಗಿ ಕಾದಿದೆ||
-
ಹೋಗುವ ಮುನ್ನ ನೀ ತಿರುಗಿ ನೋಡಬಾರದೆ
ಉಸಿರಿದು ನಿಂತು ನಿನ್ನ ದಾರಿಗಾಗಿ ಕಾದಿದೆ
ಒಲವಿನ ಓಲೆ ನಾ ಗೀಚೊ ಮುನ್ನ ಹಾರಿದೆ
ಪ್ರಣಯದ ಶಾಲೆ ನಾ ಸೇರೊ ಮುಂಚೆ ಮುಚ್ಚಿದೆ
ಅಳುವಲಿ ನಗಿಸಿ ನಗುವಲಿ ಅಳಿಸಿ ನೆನಪನು ಉಳಿಸಿ
ಕಡಲಿನ ಜೊತೆ ತೊರೆದಿದೆ ಅಲೆ
ನೀ ಕೊಟ್ಟ ಸ್ವಪ್ನಲೋಕದಲ್ಲೆ ವಿಹರಿಸುವೆ ಸದಾ
ದಯಮಾಡಿ ಮರಳಿ ಬಾ ತೆಗೆಯಲಿ ಸಂತಸದ ಕದ
ಸಮಯವೆ ಚಲಿಸದ ಕ್ಷಣ ಕಸಿವಿಸಿ ವಿರಹದ ಗುಣ
ಹಗಲಿದೆ ಜೊತೆ ಸಹಜವೆ ವ್ಯಥೆ
ಮೌನವೊಂದೆ ಮಾತು ಈಗ ಜೊತೆಜೊತೆಯಲ್ಲಿ
ಕಳೆದಂತ ಕ್ಷಣಗಳ ಮರೆಯುವ ವಿದ್ಯೆ ನೀ ನನಗೆ ಕಲಿಸಬೇಕಿದೆ
ಮನಸ್ಸಿನ ಒಳಗೆ ಬಿರುಗಾಳಿ ಬಿರುಕ ತಂದಿದೆ
ಬಿರುಗಾಳಿ ಬಿರುಕ ತಂದಿದೆ
ಕಣ್ಣನ್ನು ಮುಚ್ಚೊ ರೆಪ್ಪೇನೆ ಕಣ್ಣ ಚುಚ್ಚಿದರೆ
ನೋವೆಂದು ವಾಸಿ ಆಗೊಲ್ಲ ಹೃದಯದಲ್ಲಿ ಬರೆ
ನಡುವಲೆ ಮುಗಿಯಿತೆ ಕಥೆ ಅರಳದೆ ನರಳಿತೆ ಲತೆ
ಕೊರಗಿದೆ ಮನ ಸೊರಗಿದ ಋಣ ದೂರ ದೂರ ಎರಡು ತೀರ
ನಂಬಿಕೆಯೆಂಬ ನನ್ನ ನೌಕೆ ಮುಳುಗಿಹೋಗಿದೆ
ಹೊಂದಾಣಿಕೆಯ ಪದಕ್ಕೀಗ ಅರ್ಥ ಎಲ್ಲಿದೆ
||ಹೋಗುವ ಮುನ್ನ ನೀ ತಿರುಗಿ ನೋಡಬಾರದೆ
ಉಸಿರಿದು ನಿಂತು ನಿನ್ನ ದಾರಿಗಾಗಿ ಕಾದಿದೆ||
Hoguva Munna song lyrics from Kannada Movie Choori Katte starring Praveen Thej, Prerana, Achyuth Kumar, Lyrics penned by Ghouse Peer Sung by Karthik, Music Composed by Vasuki Vaibhav, film is Directed by Raghu Shivamogga and film is released on 2018