Ondondaagi Ondaago Jeeva Lyrics

ಒಂದೊಂದಾಗಿ ಒಂದಾಗೊ ಜೀವ Lyrics

in Choori Katte

in ಚೂರಿಕಟ್ಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದೊಂದಾಗಿ ಒಂದಾಗೊ ಜೀವ ಬೇರೆಯಾಗಿದೆ
ಬೇರೆಯಾದ ನೂರಾರು ದಾರಿ ಒಂದೆ ಆಗಿದೆ
ಒಂಟಿ ಪಯಣ ಕಡಿದಾದ ಕಾಡು ಎತ್ತ ಸಾಗಿದೆ
ತನ್ನ ಚಿಂತೆ ತನ್ನಲ್ಲೆ ಅವಿತು ಕದ್ದು ಕೂಗಿದೆ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ
 
ಪರಿಮಿತಿಯೆ ಇಲ್ಲವಾಗಿದೆ ಪಾತ್ರಗಳಿಗೆ
ಬಾಗಿಲೆ ಇಲ್ಲವೆ ಈ ಬಾಳಿಗೆ
ಗೊತ್ತಿರುವುದೆ ಆಕಸ್ಮಿಕ ಗೊತ್ತಿರುವವ ಆಗಂತುಕ
ಮುಂದೆ ಏನು ಹಿಂದೆ ಏನೊ ನಿನ್ನ ಜೊತೆ ಇಲ್ಲಿ
ತಿರುವು ಮುರುವು ಬುದ್ದಿವಂತಿಕೆ ಇರುವ ಕಥೆಯಲ್ಲಿ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ
 
ಹುಡುಗಾಟದ ಬೆನ್ನ ಹಿಂದೆಯೆ ಹುಡುಕಾಟವೊ
ಬಲು ದೂರದ ಬಯಕೆ ಎದುರಲೆ ಬಯಲಾಟವೊ
ತಪ್ಪಿರುವುದೆ ಸರಿ ದಾರಿಯೊ ಸರಿ ದಾರಿಯೆ ತಪ್ಪಿರುವುದೊ
ನಗುವು ಅಳುವು ಒಂದೇ ಸ್ವರವು ಬಾಳ ಮಡಿಲಲ್ಲಿ
ಸೋಲು ಗೆಲುವು ಒಂದೇ ತರವು ಹೋರಾಟಗಳಲ್ಲಿ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ

-
ಒಂದೊಂದಾಗಿ ಒಂದಾಗೊ ಜೀವ ಬೇರೆಯಾಗಿದೆ
ಬೇರೆಯಾದ ನೂರಾರು ದಾರಿ ಒಂದೆ ಆಗಿದೆ
ಒಂಟಿ ಪಯಣ ಕಡಿದಾದ ಕಾಡು ಎತ್ತ ಸಾಗಿದೆ
ತನ್ನ ಚಿಂತೆ ತನ್ನಲ್ಲೆ ಅವಿತು ಕದ್ದು ಕೂಗಿದೆ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ
 
ಪರಿಮಿತಿಯೆ ಇಲ್ಲವಾಗಿದೆ ಪಾತ್ರಗಳಿಗೆ
ಬಾಗಿಲೆ ಇಲ್ಲವೆ ಈ ಬಾಳಿಗೆ
ಗೊತ್ತಿರುವುದೆ ಆಕಸ್ಮಿಕ ಗೊತ್ತಿರುವವ ಆಗಂತುಕ
ಮುಂದೆ ಏನು ಹಿಂದೆ ಏನೊ ನಿನ್ನ ಜೊತೆ ಇಲ್ಲಿ
ತಿರುವು ಮುರುವು ಬುದ್ದಿವಂತಿಕೆ ಇರುವ ಕಥೆಯಲ್ಲಿ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ
 
ಹುಡುಗಾಟದ ಬೆನ್ನ ಹಿಂದೆಯೆ ಹುಡುಕಾಟವೊ
ಬಲು ದೂರದ ಬಯಕೆ ಎದುರಲೆ ಬಯಲಾಟವೊ
ತಪ್ಪಿರುವುದೆ ಸರಿ ದಾರಿಯೊ ಸರಿ ದಾರಿಯೆ ತಪ್ಪಿರುವುದೊ
ನಗುವು ಅಳುವು ಒಂದೇ ಸ್ವರವು ಬಾಳ ಮಡಿಲಲ್ಲಿ
ಸೋಲು ಗೆಲುವು ಒಂದೇ ತರವು ಹೋರಾಟಗಳಲ್ಲಿ
ನಾನಾ ನಿಶಾನೆ ಎಲ್ಲ ನಿಜಾನೆ ಕಾಲ ಬರಿ ಕಲ್ಪನೆ

Ondondaagi Ondaago Jeeva song lyrics from Kannada Movie Choori Katte starring Praveen Thej, Prerana, Achyuth Kumar, Lyrics penned by K Kalyan Sung by Narayan Sharma, Music Composed by Vasuki Vaibhav, film is Directed by Raghu Shivamogga and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ