Samaya Nodade Lyrics

in Choori Katte

Video:

LYRIC

-
ಸಮಯ ನೋಡದೆ ಸುಳಿವು ನೀಡದೆ ಸನಿಹ ಬಂದಿರುವೆ
ವಿವರ ಹೇಳದೆ ವಿನಯ ಮೀರದೆ ಹೃದಯ ತಂದಿರುವೆ
ಏನೆಲ್ಲ ಶುರುವಾಗಿದೆ ಏನೆಂದೆ ಅರಿವಾಗದೆ
ವಿಷಯನೆ ಹೀಗಿದೆ ವಿಪರೀತವಾಗಿದೆ ಮನಸ್ಸಾರೆ ಬಯಸಿ ನಿನ್ನನ್ನೆ
ನಾ ಕನಸ್ಸಲ್ಲಿ ಬೆರೆಸಿ ನಿನ್ನನ್ನೆ
 
ಬಣ್ಣ ಗಿಣ್ಣ ಹಚ್ಚಬೇಕೆ ನಮ್ಮ ಭಾವನೆಗೆ
ಸಣ್ಣಪುಟ್ಟ ಆಸೆ ಕೂಡ ಹೇಳು ನೀ ನನಗೆ
ಒಣಗಿದ ದಿನಚರಿ ಚಿಗುರಿದೆ ಭರದಲಿ
ಹಾಳೆಯಲ್ಲಿ ಕವಿತೆಯಂತೆ ಚಲಿಸು ನನ್ನೆಡೆಗೆ
ನಸುಕಿನಲ್ಲಿಯ ಕನಸ್ಸಿನಂತಹ ಮಳೆಯು ನೀನು ಎದೆಯ ಕಾಡಿಗೆ
 
||ಸಮಯ ನೋಡದೆ ಸುಳಿವು ನೀಡದೆ ಸನಿಹ ಬಂದಿರುವೆ
ವಿವರ ಹೇಳದೆ ವಿನಯ ಮೀರದೆ ಹೃದಯ ತಂದಿರುವೆ
ಏನೆಲ್ಲ ಶುರುವಾಗಿದೆ ಏನೆಂದೆ ಅರಿವಾಗದೆ
ವಿಷಯನೆ ಹೀಗಿದೆ ವಿಪರೀತವಾಗಿದೆ ಮನಸ್ಸಾರೆ ಬಯಸಿ ನಿನ್ನನ್ನೆ
ನಾ ಕನಸ್ಸಲ್ಲಿ ಬೆರೆಸಿ ನಿನ್ನನ್ನೆ||
 
ಒಂಟಿತನವೆ ಮಾಯವಾಯ್ತು ನನ್ನ ಕೇಳಿದರೆ
ಉಂಟು ನೋವು ಬೇರೆ ಯಾರು ನಿನ್ನ ನೋಡಿದರೆ
ಕಿಟಕಿಗೆ ಅಂಟಿಯೆ ಇರುವನೆ ಚಂದಿರ
ನಿದ್ದೆಯಲ್ಲೆ ನಡೆದ ಹಾಗೆ ಬರುವೆ ಕೂಗಿದರೆ
ಕ್ಷಮಿಸು ನನ್ನನು ಬೆರೆತ ಜೀವವೆ ಮನೆಯ ದಾರಿ ಮರೆತೆಹೋದರೆ
 
||ಸಮಯ ನೋಡದೆ ಸುಳಿವು ನೀಡದೆ ಸನಿಹ ಬಂದಿರುವೆ
ವಿವರ ಹೇಳದೆ ವಿನಯ ಮೀರದೆ ಹೃದಯ ತಂದಿರುವೆ
ಏನೆಲ್ಲ ಶುರುವಾಗಿದೆ ಏನೆಂದೆ ಅರಿವಾಗದೆ
ವಿಷಯನೆ ಹೀಗಿದೆ ವಿಪರೀತವಾಗಿದೆ ಮನಸ್ಸಾರೆ ಬಯಸಿ ನಿನ್ನನ್ನೆ
ನಾ ಕನಸ್ಸಲ್ಲಿ ಬೆರೆಸಿ ನಿನ್ನನ್ನೆ||

Samaya Nodade song lyrics from Kannada Movie Choori Katte starring Praveen Thej, Prerana, Achyuth Kumar, Lyrics penned by Jayanth Kaikini Sung by Vasuki Vaibhav, Supriya Lohith, Music Composed by Vasuki Vaibhav, film is Directed by Raghu Shivamogga and film is released on 2018