ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಸಿಂಗರಿಸೊ ಮುನ್ನ ಆದರಿಸೊ ನನ್ನ
ಕೈಬೆರಳ ಕುಂಚದಲಿ ನೇವರಿಸೊ ನನ್ನ
ಓಹೊ ಕೋವಿದ ಕುಂಚ ಕೋವಿದ
ಓಹೊ ಕೋವಿದ ಪ್ರೇಮ ಕೋವಿದ
ಕಲಾವಿದ
ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಬದುಕೊಂದು ಬಣ್ಣದ ಲೋಕ
ನೋಡಿದರೆ ಹೃದಯದ ಕಣ್ಣಲ್ಲಿ
ವಿಸ್ಮಯವಿ ಮಾಯಾಲೋಕ ಪರಿಶೋಧಿಸೊ ಮನಸ್ಸು ಇದ್ದಲ್ಲಿ
ಕಹಿ ನೆನಪು ನೋವುಗಳ ಹಿಂತಿರುಗಿ ನೋಡದಿರು
ಕಷ್ಟಕ್ಕೆ ಕರಗದೆಯೆ ಮುನ್ನುಗ್ಗಿ ನಡೆಯುತಿರು
ಬದಿಗಟ್ಟಿಸಿ ಕನಸ್ಸುಗಳ ಹಾರುತಿರು ಹಾರುತಿರು
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು||
ಪ್ರೀತಿಯಲಿ ಬೀಳಲೆಬೇಕು ಹಾಗಂತ ಪ್ರಕೃತಿಯೆ ಹೇಳುತ್ತಿದೆ
ಒಲುಮೆಯಲಿ ಕುಲುಮೆಯ ಒಳಗೆ ನವಜೀವ ಉದಿಸೊ ನಿಯಮವಿದೆ
ಸಂಭ್ರಮಿಸೊ ಘಳಿಗೆ ಇದು ಸಂಸ್ಕಾರ ತೆಗೆದಿರಿಸು
ಮೈಮರೆಸೊ ಮಾಯೆ ಇದು ಒಳಗಿಳಿದು ಸ್ವೀಕರಿಸು
ರಸರಸರಸಲೋಕದಲ್ಲಿ ಸಂಚರಿಸು ಸಂಚರಿಸು
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಸಿಂಗರಿಸೊ ಮುನ್ನ ಆದರಿಸೊ ನನ್ನ
ಕೈಬೆರಳ ಕುಂಚದಲಿ ನೇವರಿಸೊ ನನ್ನ
ಓಹೊ ಕೋವಿದ ಕುಂಚ ಕೋವಿದ
ಓಹೊ ಕೋವಿದ ಪ್ರೇಮ ಕೋವಿದ
ಕಲಾವಿದ ||
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ||
ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಸಿಂಗರಿಸೊ ಮುನ್ನ ಆದರಿಸೊ ನನ್ನ
ಕೈಬೆರಳ ಕುಂಚದಲಿ ನೇವರಿಸೊ ನನ್ನ
ಓಹೊ ಕೋವಿದ ಕುಂಚ ಕೋವಿದ
ಓಹೊ ಕೋವಿದ ಪ್ರೇಮ ಕೋವಿದ
ಕಲಾವಿದ
ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಬದುಕೊಂದು ಬಣ್ಣದ ಲೋಕ
ನೋಡಿದರೆ ಹೃದಯದ ಕಣ್ಣಲ್ಲಿ
ವಿಸ್ಮಯವಿ ಮಾಯಾಲೋಕ ಪರಿಶೋಧಿಸೊ ಮನಸ್ಸು ಇದ್ದಲ್ಲಿ
ಕಹಿ ನೆನಪು ನೋವುಗಳ ಹಿಂತಿರುಗಿ ನೋಡದಿರು
ಕಷ್ಟಕ್ಕೆ ಕರಗದೆಯೆ ಮುನ್ನುಗ್ಗಿ ನಡೆಯುತಿರು
ಬದಿಗಟ್ಟಿಸಿ ಕನಸ್ಸುಗಳ ಹಾರುತಿರು ಹಾರುತಿರು
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು||
ಪ್ರೀತಿಯಲಿ ಬೀಳಲೆಬೇಕು ಹಾಗಂತ ಪ್ರಕೃತಿಯೆ ಹೇಳುತ್ತಿದೆ
ಒಲುಮೆಯಲಿ ಕುಲುಮೆಯ ಒಳಗೆ ನವಜೀವ ಉದಿಸೊ ನಿಯಮವಿದೆ
ಸಂಭ್ರಮಿಸೊ ಘಳಿಗೆ ಇದು ಸಂಸ್ಕಾರ ತೆಗೆದಿರಿಸು
ಮೈಮರೆಸೊ ಮಾಯೆ ಇದು ಒಳಗಿಳಿದು ಸ್ವೀಕರಿಸು
ರಸರಸರಸಲೋಕದಲ್ಲಿ ಸಂಚರಿಸು ಸಂಚರಿಸು
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ಕೊಟ್ಟು
ಸಿಂಗರಿಸೊ ಮುನ್ನ ಆದರಿಸೊ ನನ್ನ
ಕೈಬೆರಳ ಕುಂಚದಲಿ ನೇವರಿಸೊ ನನ್ನ
ಓಹೊ ಕೋವಿದ ಕುಂಚ ಕೋವಿದ
ಓಹೊ ಕೋವಿದ ಪ್ರೇಮ ಕೋವಿದ
ಕಲಾವಿದ ||
||ಎದೆಯೊಳಗೆ ಕನಸ್ಸುಗಳ ಇಟ್ಟು
ಭಾವನೆಗೆ ಬಣ್ಣಗಳ ||
Yedeyolage kansugal ittu song lyrics from Kannada Movie Chitte starring Yashas Surya, Harshika Poonacha,, Lyrics penned by M L Prasanna Sung by Anuradha Bhat, Music Composed by , film is Directed by M L Prasanna and film is released on 2018