ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಎದುರಿರುವೆ
ನನ್ನಲ್ಲಿ ನಾನಿಲ್ಲ ನನಗೇನು ತಿಳಿದಿಲ್ಲ
ನನ್ನದೇನು ತಪ್ಪಿಲ್ಲ ಆದರು ಹೆದರಿರುವೆ
ಪ್ರೀತಿಯ ಮೋಸಕ್ಕೆ ಸೋತಿರುವೆ ಸೇಡಿಗೆ ದ್ವೇಷಕ್ಕೆ ಸಾಗಿರುವೆ
ಸಾಕಿನ್ನು ಹೊಡೆದಾಟ ದುಷ್ಟತೆಯ ಮೇಲಾಟ
ಬಲಿಪಶುಗಳು ನಾವಿಲ್ಲಿ ನ್ಯಾಯಕ್ಕೆ ಬೆಲೆ ಎಲ್ಲಿ
ನನ್ನಲ್ಲಿ ನಾನಿಲ್ಲ ನನಗೇನು ತಿಳಿದಿಲ್ಲ
ನನ್ನದೇನು ತಪ್ಪಿಲ್ಲ ಆದರು ಹೆದರಿರುವೆ
ಯಾರ್ಯಾರು ಎಲ್ಲಿಹರೊ ಏನೇನು ಮಾಡಿಹರೊ
ಅನುಭವಿಸೊ ಕರ್ಮ ನಮಗ್ಯಾಕೆ
ಉಂಡವರು ಉಳ್ಳವರು ಯುದ್ಧಗಳ ಮಾಡುವರು
ಆ ಹುಚ್ಚಿಗೆ ಮತ್ಯಾರೊ ಬಲಿಬೇಕೆ
ನಾನೇನು ಮಾಡಲಿ ಹೇಳು ನಮಗೇಕೆ ಬೇಕಿ ಗೋಳು
ನಾವುಂಡ ನೋವು ಬೇರೆ ಯಾರಿಗು ಬರದೆ ಇರಲಿ
ಅಂತ ನೀ ಹೇಳು
||ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಎದುರಿರುವೆ||
ಆಗುವುದೆ ಆಗುವುದು ಅರಿವಾಗದೆ ಹೋಗುವುದು
ಕ್ಷಮಿಸಿದರೆ ಮನಸ್ಸು ಅರಳುವುದು
ಹೇಳುವುದು ಸುಲಭವದು ಅನುಭವಿಸಲು ಹಿಂಸೆ ಇದು
ಕ್ಷಮಿಸಿದರು ಬದುಕು ಎಲ್ಲಿಹುದು
ವಿಧಿಯಾಟ ಬಲ್ಲವರಾರು ಅವನನ್ನು ಕೇಳುವರಾರು
ಅವನೆದುರಿಗೆ ನಿಂತು ಕೇಳೊ ಸಾಹಸ ಎಂದಿಗು
ಹೀಗೇನೆ ಮಾಡದಿರು
||ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಹೆದರಿರುವೆ||
ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಎದುರಿರುವೆ
ನನ್ನಲ್ಲಿ ನಾನಿಲ್ಲ ನನಗೇನು ತಿಳಿದಿಲ್ಲ
ನನ್ನದೇನು ತಪ್ಪಿಲ್ಲ ಆದರು ಹೆದರಿರುವೆ
ಪ್ರೀತಿಯ ಮೋಸಕ್ಕೆ ಸೋತಿರುವೆ ಸೇಡಿಗೆ ದ್ವೇಷಕ್ಕೆ ಸಾಗಿರುವೆ
ಸಾಕಿನ್ನು ಹೊಡೆದಾಟ ದುಷ್ಟತೆಯ ಮೇಲಾಟ
ಬಲಿಪಶುಗಳು ನಾವಿಲ್ಲಿ ನ್ಯಾಯಕ್ಕೆ ಬೆಲೆ ಎಲ್ಲಿ
ನನ್ನಲ್ಲಿ ನಾನಿಲ್ಲ ನನಗೇನು ತಿಳಿದಿಲ್ಲ
ನನ್ನದೇನು ತಪ್ಪಿಲ್ಲ ಆದರು ಹೆದರಿರುವೆ
ಯಾರ್ಯಾರು ಎಲ್ಲಿಹರೊ ಏನೇನು ಮಾಡಿಹರೊ
ಅನುಭವಿಸೊ ಕರ್ಮ ನಮಗ್ಯಾಕೆ
ಉಂಡವರು ಉಳ್ಳವರು ಯುದ್ಧಗಳ ಮಾಡುವರು
ಆ ಹುಚ್ಚಿಗೆ ಮತ್ಯಾರೊ ಬಲಿಬೇಕೆ
ನಾನೇನು ಮಾಡಲಿ ಹೇಳು ನಮಗೇಕೆ ಬೇಕಿ ಗೋಳು
ನಾವುಂಡ ನೋವು ಬೇರೆ ಯಾರಿಗು ಬರದೆ ಇರಲಿ
ಅಂತ ನೀ ಹೇಳು
||ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಎದುರಿರುವೆ||
ಆಗುವುದೆ ಆಗುವುದು ಅರಿವಾಗದೆ ಹೋಗುವುದು
ಕ್ಷಮಿಸಿದರೆ ಮನಸ್ಸು ಅರಳುವುದು
ಹೇಳುವುದು ಸುಲಭವದು ಅನುಭವಿಸಲು ಹಿಂಸೆ ಇದು
ಕ್ಷಮಿಸಿದರು ಬದುಕು ಎಲ್ಲಿಹುದು
ವಿಧಿಯಾಟ ಬಲ್ಲವರಾರು ಅವನನ್ನು ಕೇಳುವರಾರು
ಅವನೆದುರಿಗೆ ನಿಂತು ಕೇಳೊ ಸಾಹಸ ಎಂದಿಗು
ಹೀಗೇನೆ ಮಾಡದಿರು
||ನನ್ನಲ್ಲಿ ನಾನಿಲ್ಲ ನನಗಿಲ್ಲಿ ಯಾರಿಲ್ಲ
ನಿಜವಾಗಿ ಬದುಕಿಲ್ಲ ಆದರು ಹೆದರಿರುವೆ||
Nannalli Nanilla song lyrics from Kannada Movie Chitte starring Yashas Surya, Harshika Poonacha,, Lyrics penned by M L Prasanna Sung by Usha Kokila, Archana, Manjunath, Music Composed by , film is Directed by M L Prasanna and film is released on 2018