ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು
ಎಳೆ ಎಳೆ ಎಳೆ ಬಿಸಿಲಲ್ಲಿ ಕರಗುವ ಇಬ್ಬನಿ
ಎದುರಲ್ಲಿ ಇದ್ದರೆ ನೀನು
ಹೂಗಂಧ ಬೆರತ ಹಂಗೆ ಹಾಲ್ಜೇನು ಸೇರಿದ ಹಂಗೆ
ಅರಗಿಣಿಗಳ ಜೋಡಿ ಹಂಗೆ ಸ್ವರತಾಳ ಮಿಲನದ ಹಂಗೆ
ಒನ್ ಬೈ ಟು ಕಾಫಿಯಂಗೆ ನಾನು ನೀನು
ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು
ಸಿಹಿ ನೋವು ನರಳಿಕೆಯಲ್ಲಿ ಸಂಗೀತದ ಸಾರಥ್ಯ
ಉಲಿಉಲಿವ ಪಿಸುಮಾತೆಲ್ಲ ದಾಂಪತ್ಯದ ಸಾಹಿತ್ಯ
ಸಿಹಿ ನೋವು ನರಳಿಕೆಯಲ್ಲಿ ಸಂಗೀತದ ಸಾರಥ್ಯ
ಉಲಿಉಲಿವ ಪಿಸುಮಾತೆಲ್ಲ ದಾಂಪತ್ಯದ ಸಾಹಿತ್ಯ
ಬಯಸಿದ್ದು ಸಿಗಲಿ ಬಿಡಲಿ ಸಿಕ್ಕಿದ್ದೆ ಸವಿಯೋಣ
ನಗುನಗುತ ಸಾಗುತ ನಮ್ಮ ಪಯಣನ ಸವೆಸೋಣ
ಬಾಳ ರಥದೆರೆಡು ಚಕ್ರ ನಾನು ನೀನು
||ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು||
ಬಿಸಿಬಿಸಿಯ ಅಪ್ಪುಗೆಯಲ್ಲಿ ಕರಗುತ್ತ ನಲಗುತ್ತ
ಕಣಕಣವು ಕೆರಳೊ ಹಾಗೆ ಕಾಮನೆಯ ಕರೆಯುತ್ತ
ಬಿಸಿಬಿಸಿಯ ಅಪ್ಪುಗೆಯಲ್ಲಿ ಕರಗುತ್ತ ನಲಗುತ್ತ
ಕಣಕಣವು ಕೆರಳೊ ಹಾಗೆ ಕಾಮನೆಯ ಕರೆಯುತ್ತ
ಢವಗುಡುವ ಎದೆಗೂಡೊಳಗೆ ಬಿಸಿಯುಸಿರು ಹರಡುತ್ತ
ಅರೆತೆರೆದ ಕಣ್ಣುಗಳೊಳಗೆ ಆನಂದವ ಅರಸುತ್ತ
ಕಳೆಯೋಣ ರಾತ್ರಿ ಹಗಲು ನಾನು ನೀನು
||ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು||
ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು
ಎಳೆ ಎಳೆ ಎಳೆ ಬಿಸಿಲಲ್ಲಿ ಕರಗುವ ಇಬ್ಬನಿ
ಎದುರಲ್ಲಿ ಇದ್ದರೆ ನೀನು
ಹೂಗಂಧ ಬೆರತ ಹಂಗೆ ಹಾಲ್ಜೇನು ಸೇರಿದ ಹಂಗೆ
ಅರಗಿಣಿಗಳ ಜೋಡಿ ಹಂಗೆ ಸ್ವರತಾಳ ಮಿಲನದ ಹಂಗೆ
ಒನ್ ಬೈ ಟು ಕಾಫಿಯಂಗೆ ನಾನು ನೀನು
ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು
ಸಿಹಿ ನೋವು ನರಳಿಕೆಯಲ್ಲಿ ಸಂಗೀತದ ಸಾರಥ್ಯ
ಉಲಿಉಲಿವ ಪಿಸುಮಾತೆಲ್ಲ ದಾಂಪತ್ಯದ ಸಾಹಿತ್ಯ
ಸಿಹಿ ನೋವು ನರಳಿಕೆಯಲ್ಲಿ ಸಂಗೀತದ ಸಾರಥ್ಯ
ಉಲಿಉಲಿವ ಪಿಸುಮಾತೆಲ್ಲ ದಾಂಪತ್ಯದ ಸಾಹಿತ್ಯ
ಬಯಸಿದ್ದು ಸಿಗಲಿ ಬಿಡಲಿ ಸಿಕ್ಕಿದ್ದೆ ಸವಿಯೋಣ
ನಗುನಗುತ ಸಾಗುತ ನಮ್ಮ ಪಯಣನ ಸವೆಸೋಣ
ಬಾಳ ರಥದೆರೆಡು ಚಕ್ರ ನಾನು ನೀನು
||ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು||
ಬಿಸಿಬಿಸಿಯ ಅಪ್ಪುಗೆಯಲ್ಲಿ ಕರಗುತ್ತ ನಲಗುತ್ತ
ಕಣಕಣವು ಕೆರಳೊ ಹಾಗೆ ಕಾಮನೆಯ ಕರೆಯುತ್ತ
ಬಿಸಿಬಿಸಿಯ ಅಪ್ಪುಗೆಯಲ್ಲಿ ಕರಗುತ್ತ ನಲಗುತ್ತ
ಕಣಕಣವು ಕೆರಳೊ ಹಾಗೆ ಕಾಮನೆಯ ಕರೆಯುತ್ತ
ಢವಗುಡುವ ಎದೆಗೂಡೊಳಗೆ ಬಿಸಿಯುಸಿರು ಹರಡುತ್ತ
ಅರೆತೆರೆದ ಕಣ್ಣುಗಳೊಳಗೆ ಆನಂದವ ಅರಸುತ್ತ
ಕಳೆಯೋಣ ರಾತ್ರಿ ಹಗಲು ನಾನು ನೀನು
||ನೊರೆ ನೊರೆ ನೊರೆ ಹಾಲಲ್ಲಿ ಕರಗುವ ಸಕ್ಕರೆ
ನಿನ್ನನ್ನು ಕಂಡರೆ ನಾನು||
Nore Nore halalli song lyrics from Kannada Movie Chitte starring Yashas Surya, Harshika Poonacha,, Lyrics penned by M L Prasanna Sung by Rajesh Krishnan, Music Composed by , film is Directed by M L Prasanna and film is released on 2018