Sona Sona Lyrics

ಸೋನ ಸೋನ Lyrics

in Chitte

in ಚಿಟ್ಟೆ

LYRIC

ಅಡಿಗಡಿಗು ಕಾಡುವ ನಿನ್ನ ಮೋಹಕ ನಗು ಮುಖವೆ ಚೆಂದ
ನಿನ್ನೆದೆಯ ಮನೆಯಲಿ ನನ್ನ ಬರಸೆಳೆದು ಬಚ್ಚಿಡು ಚಿನ್ನ
ಸೋನ ಸೋನ ಸೋನ
ಸೋನ ಸೋನ ಸೋನ
ಓ ಮೆರೆ ಸೋನಾರೆ ಸೋನಾರೆ ಸೋನ
ಓ ಮೆರೆ ಸೋನಾರೆ ಸೋನಾರೆ ಸೋನ
 
ನೀನಿರದ ಬದುಕಿನಲಿ ಏನೇನು ಇಲ್ಲ ಇಲ್ಲ
ನೊ ನೊ ನೊ ನೊ
ನನ್ನದೊಂದೆ ಮನವಿ ಇದು ಜೊತೆಯಿರು ಬೇರೇನಿಲ್ಲ
ಯಾ ಯಾ ಯಾ ಯಾ
ಸವಿಸವಿಯಮಾತಲ್ಲೆ ಸಂಸಾರ ಸಾಗಲಿ
ಎರಡೆರಡು ಮನಸ್ಸುಗಳು ಒಂದಾಗಲಿ
ಓ ಮೆರೆ ಸೋನಾರೆ ಈ ಬಾಳಿನ ಬಾನಿಗೆ ನೀನೆ ತಾರೆ
ಓ ಮೆರೆ ಸೋನಾರೆ ಸೋನಾರೆ ಸೋನ ಸೋನ
 
||ಅಡಿಗಡಿಗು ಕಾಡುವ ನಿನ್ನ ಮೋಹಕ ನಗು ಮುಖವೆ ಚೆಂದ
ನಿನ್ನೆದೆಯ ಮನೆಯಲಿ ನನ್ನ ಬರಸೆಳೆದು ಬಚ್ಚಿಡು ಚಿನ್ನ
ಸೋನ ಸೋನ ಸೋನ
ಸೋನ ಸೋನ ಸೋನ ||
 
ಉರುಳುರುಳೊ ಕಾಲವಿದು ಕರಗುವುದು ಮಾಯಾಮೋಹ
ಆಹ ಆಹ
ಕೆನ್ನೆಗಳು ಮುದುಡಿರಲು ಅರಳಿರಲಿ ಪ್ರೀತಿ ಮೋಹ
ಆಹ ಆಹ
ಕೊನೆವರೆಗು ಕೈಹಿಡಿದು ನಡೆವ ಮನ ನಮ್ಮಲ್ಲಿರಲಿ
ಕೊರಗುಗಳು ಮುನಿಸುಗಳು ಮರೆಯಾಗಲಿ
ಓ ಮೆರೆ ಸೋನಾರೆ ನೀ ನನ್ನನು ಕಣ್ಮುಚ್ಚಿ ನಂಬಿ ಬಾರೆ
ಓ ಮೆರೆ ಸೋನಾರೆ ಸೋನಾರೆ ಸೋನ ಸೋನ
 
||ಅಡಿಗಡಿಗು ಕಾಡುವ ನಿನ್ನ ಮೋಹಕ ನಗು ಮುಖವೆ ಚೆಂದ
ನಿನ್ನೆದೆಯ ಮನೆಯಲಿ ನನ್ನ ಬರಸೆಳೆದು ಬಚ್ಚಿಡು ಚಿನ್ನ
ಸೋನ ಸೋನ ಸೋನ
ಸೋನ ಸೋನ ಸೋನ
ಓ ಮೆರೆ ಸೋನಾರೆ ಸೋನಾರೆ ಸೋನ
ಓ ಮೆರೆ ಸೋನಾರೆ ಸೋನಾರೆ ಸೋನ||

Sona Sona song lyrics from Kannada Movie Chitte starring Yashas Surya, Harshika Poonacha,, Lyrics penned by M L Prasanna Sung by Rajesh Krishnan, Music Composed by , film is Directed by M L Prasanna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ